Saturday, July 27, 2024

namma dharma

ಬಾಳೆಹೂವನ್ನು ಸೇವಿಸಿದ್ರೆ ಆರೋಗ್ಯಕ್ಕಾಗುವ ಲಾಭವೇನು..?

ಬಾಳೆಹಣ್ಣು ತಿಂದ್ರೆ ಆರೋಗ್ಯಕ್ಕೆ ತುಂಬಾನೇ ಲಾಭವಿದೆ. ಆ ಬಗ್ಗೆ ನಾವು ನಿಮಗೆ ಈ ಮೊದಲೇ ಹೇಳಿದ್ದೇವೆ. ಇನ್ನು ಬಾಳೆ ಎಲೆಯಲ್ಲಿ ಊಟ ಮಾಡಿದ್ರೆ, ಆರೋಗ್ಯಕ್ಕೂ ಉತ್ತಮ. ಇದೇ ರೀತಿ ನೀವು ಬಾಳೆಹೂವನ್ನು ಸೇವಿಸುವುದರಿಂದ ಆರೋಗ್ಯಕ್ಕೆ ತುಂಬಾ ಲಾಭವಿದೆ. ಹಾಗಾದ್ರೆ ಆ ಲಾಭವೇನು ಅಂತಾ ತಿಳಿಯೋಣ ಬನ್ನಿ.. ನೆಲ್ಲಿಕಾಯಿ ಜ್ಯೂಸ್ ಕುಡಿಯುವುದರಿಂದಾಗುವ ಪ್ರಯೋಜನವೇನು..? ಬಾಳೆಹೂವಿನಿಂದ ಪಲ್ಯ, ಸಲಾಡ್, ಚಟ್ನಿ...

ಕಬ್ಬಿನ ಹಾಲಿನ ಸೇವನೆಯ ಪ್ರಯೋಜನವೇನು..?

ಕೆಲವರಿಗೆ ಕಬ್ಬು ತಿನ್ನೋದಂದ್ರೆ ಭಾರಿ ಇಷ್ಟ. ಇನ್ನು ಕೆಲವರಿಗೆ ಕಬ್ಬಿನ ಹಾಲನ್ನ ಕುಡಿಯೋದಂದ್ರೆ ತುಂಬಾ ಇಷ್ಟ. ಎರಡೂ ಕೂಡ ಲಿಮಿಟ್‌ನಲ್ಲಿ ಸೇವಿಸಿದ್ರೆ, ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಾಗಾದ್ರೆ ಕಬ್ಬಿನ ಹಾಲನ್ನ ಮಿತವಾಗಿ ಕುಡಿಯುವುದರಿಂದ ಆರೋಗ್ಯಕ್ಕಾಗುವ ಲಾಭವೇನು ಅಂತಾ ತಿಳಿಯೋಣ ಬನ್ನಿ.. ಹಲಸಿನ ಹಣ್ಣಿನ ಬೀಜದಿಂದ ಎಷ್ಟೆಲ್ಲಾ ಪ್ರಯೋಜನವಿದೆ ಗೊತ್ತಾ..? ವಾರಕ್ಕೆರಡು ಬಾರಿ ಕಬ್ಬಿನ ಹಾಲನ್ನ ಕುಡಿದರೆ, ನಿಮ್ಮ...

ದೇವಿ ದರ್ಶನ ಮಾಡಿದ ಸಚಿವ ಭೈರತಿ ಬಸವರಾಜು..

ಹಾಸನ: ನಗರಾಭಿವೃದ್ಧಿ ಹಾಗೂ ದಾವಣಗೆರೆ ಮತ್ತು ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ. ಬಸವರಾಜು (ಬೈರತಿ) ಅವರು ಅದಿ ದೇವತೆ ಹಾಸನಾಂಬೆ ದೇವಿ ದರ್ಶನವನ್ನು ಪಡೆದು ಪ್ರಾರ್ಥನೆ ಮಾಡಿದರು. ​ ​ನಂತರದಲ್ಲಿ ದರ್ಬಾರ್ ಗಣಪತಿ ಹಾಗೂ ಶ್ರಿ ಸಿದ್ದೇಶ್ವರ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು. ಇದಾದ ಬಳಿಕ ಜಿಲ್ಲಾಡಳಿತದಿಂದ ಸನ್ಮಾನವನ್ನು ಸ್ವೀಕರಿಸಿ ಪ್ರಸಾದ...

ದೀಪಾವಳಿಗೆ ತಯಾರಿ ನಡೆಸುತ್ತಿದ್ದ ವೇಳೆ ಇಬ್ಬರು ಫೋಟೋಗ್ರಾಫರ್ ಸಾವು..

ಮಂಡ್ಯ: ದೀಪಾವಳಿ ಅಂದ್ರೆ ಬೆಳಕಿನ ಹಬ್ಬ. ಈ ಹಬ್ಬವನ್ನ ಸಂಭ್ರಮ, ಸಡಗರದಿಂದ ಆಚರಿಸಬೇಕು ಅನ್ನೋದು ಎಲ್ಲರ ಆಶಯ. ಆದ್ರೆ ತಮ್ಮ ಸ್ಟುಡಿಯೋದಲ್ಲಿ ದೀಪಾವಳಿ ಆಚರಿಸಬೇಕೆಂದು, ಸಂಭ್ರಮದಿಂದಿದ್ದ ಫೋಟೋಗ್ರಾಫರ್ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ತಮ್ಮ ಸ್ಟುಡಿಯೋದಲ್ಲಿ ದೀಪಾವಳಿಯನ್ನು ಅದ್ಧೂರಿಯಾಗಿ ಆಚರಿಸಬೇಕೆಂದು, ತಯಾರಿ ಮಾಡುವ ವೇಳೆ ಶಾಕ್ ಹೊಡೆದು ಇಬ್ಬರು ಫೋಟೋಗ್ರಾಫರ್ ಸಾವನ್ನಪ್ಪಿದ ಘಟನೆ ಮಂಡ್ಯದ ಬೆಸಗರಹಳ್ಳಿಯಲ್ಲಿ...

ಗಿನ್ನಿಸ್ ರೆಕಾರ್ಡ್‌ಗಾಗಿ ಈ ವ್ಯಕ್ತಿ ಏನು ಮಾಡಿದ್ರು ಗೊತ್ತಾ..?

ಗಿನ್ನಿಸ್ ವರ್ಲ್ಡ್ ರೆಕಾರ್ಡ್‌ಗಾಗಿ ಓರ್ವ ವಿದೇಶಿ ವ್ಯಕ್ತಿ 150 ಉರಿಯುವ ಕ್ಯಾಂಡಲ್‌ಗಳನ್ನು 30 ಸೆಕೆಂಡುಗಳ ಕಾಲ ಬಾಯಲ್ಲಿರಿಸಿಕೊಂಡಿದ್ದಾನೆ. ಡೆವಿಡ್ ರಶ್ ಎಂಬ ವ್ಯಕ್ತಿ ಸೈನ್ಸ್, ಟೆಕ್ನಾಲಜಿ, ಎಂಜಿನಿಯರಿಂಗ್, ಮೆಥಮೆಟಿಕ್ಸ್ ಪ್ರಮೋಟ್ ಮಾಡುವ ಸಲುವಾಗಿ ಈಗಾಗಲೇ 250 ರೆಕಾರ್ಡ್‌ಗಳನ್ನ ಬ್ರೇಕ್ ಮಾಡಿದ್ದಾರೆ. ಈಗ ಈ ರೆಕಾರ್ಡ್ ಬ್ರೇಕ್ ಮಾಡಿದ್ದಾರೆ. ಡಿಸೆಂಬರ್‌ನಲ್ಲೇ ಈ ರೆಕಾರ್ಡ್ ಬ್ರೇಕ್ ಮಾಡೋಕ್ಕೆ ರಶ್...

ಅಪ್ಪನ ಆರೋಗ್ಯಾಭಿವೃದ್ಧಿಗಾಗಿ ಪೂಜೆ ಬಗ್ಗೆ ಚರ್ಚಿಸಿದ ರೇವಣ್ಣ..

ಹಾಸನ: ಇಂದು ಶುಕ್ರವಾರವಾದ ಕಾರಣ ಮಾಜಿ ಸಚವಿ ಹೆಚ್‌.ಡಿ.ರೇವಣ್ಣ ಹಾಸನಾಂಬೆಯ ದರ್ಶನ ಮಾಡಿದ್ದಾರೆ. ಇದಾದ ಬಳಿಕ ಮಾತನಾಡಿದ ರೇವಣ್ಣ, ಆ ತಾಯಿ ದಯೆಯಿಂದ ರಾಜ್ಯದ ಜನತೆಗೆ ಒಳ್ಳೆಯದಾಗಬೇಕು. ಒಳ್ಳೆಯ ಮಳೆ, ಬೆಳೆ ಆಗಲಿ, ಎಷ್ಟು ಬೇಕೋ‌ ಅಷ್ಟು ಮಳೆಯಾಗಲಿ . ಜಾಸ್ತಿ ಮಳೆಯಾಗಿ ಬೆಂಗಳೂರು ‌ನಗರದ ಜನತೆಗೆ, ರೈತರಿಗೆ ತೊಂದರೆಯಾಗಿದೆ ಎಂದು ರೇವಣ್ಣ ಹೇಳಿದ್ದಾರೆ. ಜೆಡಿಎಸ್...

ಜೆಡಿಎಸ್ ಬಗ್ಗೆ ಭವಿಷ್ಯ ನುಡಿದ ಬ್ರಹ್ಮಾಂಡ ಗುರೂಜಿ..

ಹಾಸನ: ಮೊನ್ನೆಯಷ್ಟೇ ಹಾಸನಾಂಬೆಯ ದರ್ಶನ ಪಡೆದಿದ್ದ ಬ್ರಹ್ಮಾಂಡ ಗುರೂಜಿ, ಇಂದು ಶುಕ್ರವಾರವಾದ ಕಾರಣ ಎರಡನೇಯ ಬಾರಿಗೆ ಮತ್ತೆ ಹಾಸನಾಂಬೆಯ ದರ್ಶನ ಪಡೆದಿದ್ದಾರೆ. ಈ ಬಳಿಕ ಮಾತನಾಡಿದ ಗುರೂಜಿ, ದೇವೇಗೌಡರಿಗೆ ಪರಿಪೂರ್ಣವಾದಂತಹ ಆರೋಗ್ಯ ಸಿಗಲು ಸಲಹೆ ಕೇಳಿದ್ರು. ದೇವೇಗೌಡರ ಆರೋಗ್ಯಕ್ಕೆ ದೇವಿಯಲ್ಲಿ ಪ್ರಾರ್ಥನೆ ಮಾಡಿ ಅಂತ ಕೇಳಿದ್ರು.  ನಾನು ಎರಡು ಮೂರು ಸಲಹೆ ಕೊಟ್ಟಿದ್ದೇನೆ. ದೊಡ್ಮನೆ...

‘ಜೆಡಿಎಸ್ ಪಕ್ಷ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಬೇಕು’

ಹಾಸನ: ಎಂಎಲ್‌ಸಿ ಶರವಣ್ ಹಾಸನಾಂಬೆಯ ದರ್ಶನ ಮಾಡಲು, ಕುಟುಂಬ ಸಮೇತರಾಗಿ ಇಂದು ಹಾಸನಕ್ಕೆ ಆಗಮಿಸಿದ್ದರು. ಈ ವೇಳೆ ಮಾತನಾಡಿದ್ದ ಶರವಣ್, ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣದಿಂದ ಬಹಳ‌ ಜನಕ್ಕೆ ದೇವಿ ದರ್ಶನ ಮಾಡಲು ಆಗಿರಲಿಲ್ಲ. ಈ‌ ಭಾರಿ ವಿಶೇಷವಾಗಿ ಜಗನ್ಮಾತೆ ದರ್ಶನ ಮಾಡಲು ಕುಟುಂಬ ಸಮೇತರಾಗಿ ಬಂದಿದ್ದೇನೆ. ಬಹಳ ಖುಷಿಯಾಗಿದೆ ತಾಯಿ ಆಶೀರ್ವಾದ...

ಹಾಸನದಲ್ಲಿ ಮಳೆ ಆರ್ಭಟಕ್ಕೆ ನಿರ್ಗತಿಕ ಬಲಿ..

ಹಾಸನ: ಹಾಸನದಲ್ಲಿ ಮಳೆ ಆರ್ಭಟಕ್ಕೆ ಮತ್ತೊಂದು ಬಲಿಯಾಗಿದೆ. ರಾತ್ರಿ ಕಾಂಪೊಂಡ್ ಕುಸಿದು ನಿರ್ಗತಿಕ ವ್ಯಕ್ತಿ ಸಾವನ್ನಪ್ಪಿದ್ದು, ಹರ್ಷಾಮಹಲ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ವಲ್ಲಭಭಾಯಿ ರಸ್ತೆಯ ಲೋಕೇಶ್ (50) ಮೃತ ವ್ಯಕ್ತಿಯಾಗಿದ್ದು, ಬೀದಿ ಬದಿಯಲ್ಲಿ ಹೇರ್ ಪಿನ್ ಕ್ಲಿಪ್ ಮಾರಾಟ ಮಾಡುತ್ತಿದ್ದ. ರಾತ್ರಿ ವೇಳೆ ಸಾರ್ವಜನಿಕ ಸ್ಥಳದಲ್ಲಿಯೇ ಲೋಕೇಶ್ ರಾತ್ರಿ ಆಶ್ರಯ ಪಡೆಯುತ್ತಿದ್ದ. ರಾತ್ರಿ ಕೂಡ...

ಮುಖಾ ಮುಖಿಯಾದರೂ ಮುಖ ನೋಡದ ರೇವಣ್ಣ- ಪ್ರೀತಂಗೌಡ..

ಹಾಸನ: ಹಾಸನದ ಹಾಸನಾಂಬೆಯ ದರ್ಶನಕ್ಕೆ ಸಾವಿರ ಸಾವಿರ ಭಕ್ತಗಣಗಳೇ ಬರುತ್ತಿದೆ. ಮಾಜಿ ಸಚಿವ ರೇವಣ್ಣ ಮತ್ತು ಶಾಸಕ ಪ್ರೀತಂಗೌಡ ಕೂಡ ಹಾಸನಾಂಬೆಯ ದರ್ಶನಕ್ಕೆ ಬಂದಿದ್ದು, ಗರ್ಭಗುಡಿಯ ಬಾಗಿಲ ಬಳಿ ಮುಖಾಮುಖಿಯಾಗಿದ್ದರು. ಆದ್ರೆ ಇಬ್ಬರೂ ಕೂಡ ಒಬ್ಬರ ಮುಖವನ್ನೊಬ್ಬರು ನೋಡಲಿಲ್ಲ. ಹಾಸನಾಂಬೆ ದೇವಿ ದರ್ಶನದ ವಿಷಯದಲ್ಲೂ ಮಾಜಿ ಸಚವಿ ರೇವಣ್ಣಗೆ ಶಾಸಕ ಪ್ರೀತಂಗೌಡ ಟಾಂಗ್ ಕೊಟ್ಟಿದ್ದಾರೆ. ತಾವು...
- Advertisement -spot_img

Latest News

ಮಳೆ ಅವಾಂತರ ರಾಷ್ಟ್ರೀಯ ಹೆದ್ದಾರಿ NH 4 ಮೇಲೆ ನೀರು: ನದಿ ತೀರದ ಜನರ ರಕ್ಷಣೆ ಕೈಗೊಂಡ NDRF ತಂಡ

Chikkodi News: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಯಡೋರ,ಇಂಗಳಿ,ಸದಲಗಾ,ಮಾಂಜರಿ,ಜೋಗುಳ, ಮಾಂಗೂರ, ಸೇರಿದಂತೆ ನದಿ ದಡದ ಗ್ರಾಮಗಳಲ್ಲಿ ಹೈ ಅಲರ್ಟ್ ಘೋಷಿಸಿದ್ದು ಅಲ್ಲಿಯ ಜನರನ್ನು ಸುರಕ್ಷೆತ ಸ್ಥಳಕ್ಕೆ ತೆರವು...
- Advertisement -spot_img