Tuesday, April 29, 2025

puneeth Rajkumar

Sandalwood News: ಅಪ್ಪು ಕನಸಿನ ‘ಜೂನಿಯರ್ ಟೋಸ್’: ಪತಿ ಆಸೆ ಈಡೇರಿಸಿದ ಅಶ್ವಿನಿ

Sandalwood News: ಅಪ್ಪು ಇಂದು ನಮ್ಮೊಂದಿಗಿಲ್ಲ. ಆದರೆ, ಅವರು ಮಾಡಿದ ಅದೆಷ್ಟೋ ಅಪರೂಪದ ಕೆಲಸಗಳು ನಮ್ಮ ಕಣ್ಮುಂದೆ ಇವೆ. ಅಷ್ಟೇ ಅಲ್ಲ, ಸಾಮಾಜಿಕವಾಗಿ ಪರಿಣಾಮ ಬೀರುವಂತಹ ಸಾಲು ಸಾಲು ಸಿನಿಮಾಗಳೂ ಇವೆ. ಅಪ್ಪುಗೆ ಒಂದು ಆಸೆ ಇತ್ತು. ಅದು ಇಂಟರ್ ನ್ಯಾಷನಲ್ ಪ್ರಿಸ್ಕೂಲ್ ಒಂದನ್ನು ಶುರು ಮಾಡಬೇಕು ಅನ್ನೋದು. ಆದರೆ, ಅಪ್ಪು ವಿಧಿಯ ಕರೆಗೆ...

ಅಪ್ಪುವಿಗಾಗಿ ಬರೆದಿದ್ದ ಭೂಮಿಗೆ ಬಂದ ಭಗವಂತ ಹಾಡು ರಿಲೀಸ್ ಮಾಡಿದ ಅಪ್ಪ, ಅಮ್ಮ, ಅಪ್ಪು ತಂಡ

Movie News: ಸ್ಯಾಂಡಲ್‌ವುಡ್ ನಟ, ಅತ್ಯುತ್ತಮ ವ್ಯಕ್ತಿತ್ವದ ವ್ಯಕ್ತಿ ಪುನೀತ್ ರಾಜ್‌ಕುಮಾರ್ ನಮ್ಮನ್ನು ಅಗಲಿ ಮೂರು ವರ್ಷಗಳೇ ಆಯ್ತು. ಆದರೂ ಕೂಡ ಅವರ ನೆನಪು ನಮ್ಮನ್ನು ಬಿಟ್ಟಿಲ್ಲ. ಅಪ್ಪು ಸಮಾಧಿಯನ್ನು ನೋಡಲು ಎಷ್ಟೋ ಅಭಿಮಾನಿಗಳು, ದೂರದೂರದ ಊರಿಂದ ಇಂದಿಗೂ ಬೆಂಗಳೂರಿನ ಕಂಠೀರವ ಸ್ಟುಡಿಯೋಗೆ ಬರುತ್ತಿದ್ದಾರೆ. ಅಲ್ಲದೇ, ಅಪ್ಪು ಸಮಾಧಿ ಬಳಿ, ಹೂವು, ಫೋಟೋ, ಟೀ ಶರ್ಟ್...

Puneeth Rajkumar : ರಾತ್ರಿ ಬೆಳಗಾಗೋದ್ರೊಳಗೆ ಅಪ್ಪು ಪ್ರತಿಮೆ ಅನಾವರಣ…!

Film News : ಕರುನಾಡ ರತ್ನ ನಟ ಪುನೀತ್ ರಾಜ್‌ಕುಮಾರ್ ನಮ್ಮನ್ನು ಅಗಲಿ ವರ್ಷಗಳಾದರೂ ಇನ್ನೂ ಅವರ ಅಗಲಿಕೆಯನ್ನು ಕರುನಾಡಿನ ಜನರು ಮರೆಯಲಾಗುತ್ತಿಲ್ಲ. ರಾಜ್ಯ ಮೂಲೆ ಮೂಲೆಗಳಲ್ಲೂ ಪುನೀತ್ ಕಟೌಟ್‌ಗಳು, ಬ್ಯಾನರ್‌ಗಳು ನಿಂತಿವೆ. ಹಲವೆಡೆ ಅವರ ಪ್ರತಿಮೆಗಳನ್ನು ನಿರ್ಮಿಸಲಾಗಿದೆ. ರಾಜ್ಯದ ಹಳ್ಳಿ ಹಳ್ಳಿಗೂ ನಟ ಪುನೀತ್ ರಾಜ್‌ಕುಮಾರ್ ತಲುಪಿದ್ದಾರೆ. ಬೆಂಗಳೂರಿನ ಗಲ್ಲಿ ಗಲ್ಲಿಗಳಲ್ಲೂ ಪುನೀತ್ ರಾಜ್‌ಕುಮಾರ್...

ವಿಜಯ್ ಕಿರಗಂದೂರು, ಅಶ್ವಿನಿ ಪುನೀತ್ ರಾಜಕುಮಾರ್, ತಾರಾ ಅನುರಾಧಾ ಗೆ 3 ವಿಶೇಷ ಪ್ರಶಸ್ತಿಗಳು..!

Film News: ಕನ್ನಡ ಚಿತ್ರರಂಗದ ಪ್ರಥಮ ಪ್ರಚಾರಕರ್ತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ದಿವಂಗತ ಡಿ.ವಿ.ಸುಧೀಂದ್ರ ಅವರಿಂದ ಸ್ಥಾಪಿಸಲ್ಪಟ್ಟ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯು ಕಳೆದ 47 ವರ್ಷಗಳಿಂದ ಕನ್ನಡ ಚಿತ್ರರಂಗ ಮತ್ತು ಮಾಧ್ಯಮದ ನಡುವೆ ಸೇತುವೆಯಂತೆ ಕಾರ್ಯನಿರ್ವಹಿಸುತ್ತಾ ಬಂದಿದೆ. ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ ಮೂಲಕ ಕಳೆದ 20 ವರ್ಷಗಳಿಂದ ಚಲನಚಿತ್ರ ಪತ್ರಕರ್ತರಿಗೆ ಮತ್ತು ಚಿತ್ರರಂಗದ...

‘ಗಂಧದಗುಡಿ’ ಸಿನಿಮಾ ಟಿಕೆಟ್ ದರದಲ್ಲಿ ಇಳಿಕೆ

ಬೆಂಗಳೂರು: ಗಂಧದಗುಡಿ ಚಿತ್ರದ ಟಿಕೆಟ್ ದರವನ್ನುಇಳಿಸಲಾಗಿದ್ದು, ನ.7ರಿಂದ 10ರವರೆಗೆ ಹೊಸ ದರ 56ರೂ, (ಸಿಂಗಲ್ ಸ್ಕ್ರೀನ್) 112ರೂ (ಮಲ್ಟಿಪ್ಲೆಕ್ಸ್) ಮಾಡಲಾಗದೆ ಎಂದು ಅಶ್ವಿನಿ ಪುನೀತ್ ರಾಜ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಗಂಧದಗುಡಿ ಸಿನಿಮಾ ಪುನಿತ್ ಅವರ ಕನಸು. ಎಲ್ಲರೂ ಸಿನಿಮಾ ನೋಡಲಿ ಎಂಬ ಉದ್ದೇಶದಿಂದ ಚಿತ್ರತಂಡ ಈ ನಿರ್ಧಾರ ಮಾಡಿದೆ. ರಾಜ್ಯದ ವನ್ಯ ಸಂಪತ್ತು, ಪಕೃತಿ...

ಅಭಿಮಾನಿಗಳೇ ರಿಲೀಸ್ ಮಾಡಿದ್ರು ‘ಪುನೀತ್ ಪರ್ವಕ್ಕೆ’ ಗೆಸ್ಟ್ ಲಿಸ್ಟ್..!

ಪುನೀತ್ ಪರ್ವಕ್ಕೆ ಕರುನಾಡು ಕಾದು ಕುಳಿತಿದೆ. 'ಗಂಧದ ಗುಡಿ' ಪ್ರಿ-ರಿಲೀಸ್‌ ಈವೆಂಟ್‌ಗೆ ದಿನಗಣನೆ ಶುರುವಾಗಿದೆ. ಇನ್ನೊಂದು ವಾರ ಅಷ್ಟೇ ಅದ್ಧೂರಿಯಾಗಿ 'ಗಂಧದ ಗುಡಿ' ಸಿನಿಮಾ ಪ್ರಿ-ರಿಲೀಸ್ ಕಾರ್ಯಕ್ರಮ ನಡೆಯಲಿದೆ. ಅಪ್ಪು ಅಭಿನಯದ ಕೊನೆಯ ಸಿನಿಮಾವನ್ನು ಸಂಭ್ರಮಮಿಸಲು ಅಭಿಮಾನಿಗಳು ಸಜ್ಜಾಗಿದ್ದಾರೆ. ಪುನೀತ್ ರಾಜ್‌ಕುಮಾರ್ ಕರಿಯರ್‌ನ ಸ್ಪೆಷಲ್ ಸಿನಿಮಾ ಆಗಿರುವ ಕಾರಣಕ್ಕೆ ಪ್ರಿ-ರಿಲೀಸ್ ಕಾರ್ಯಕ್ರಮ ಜೋರಾಗಿ ನಡೆಯಲಿದೆ. ಅಭಿಮಾನಿಗಳು...

ಮೂರನೇ ದಿನದ ದಸರಾ ಹಬ್ಬಕ್ಕೆ ‘ಅಪ್ಪು’ ಆಕರ್ಷಣೆ..?!

Mysoor News: ನಾಡಹಬ್ಬ ಮೈಸೂರು ದಸರಾ ಮಹೋತ್ಸವ ರಂಗು ಪಡೆದುಕೊಂಡಿದೆ. ನವರಾತ್ರಿಯ ಮೂರನೇ ದಿನವಾದ ಇಂದು (ಸೆಪ್ಟಂಬರ್ 28) ಹಲವು ಕಾರ್ಯಕ್ರಮಗಳಲ್ಲಿ ಅಪ್ಪು ಸ್ಮರಣೆ ಮಾಡಲಾಗಿದೆ. ದಸರಾ ಚಲನಚಿತ್ರೋತ್ಸವ, ಯೋಗ ಕಾರ್ಯಕ್ರಮ, ದಸರಾ ದರ್ಶನ ಹಾಗೂ ಪುನೀತ್ ರಾಜಕುಮಾರ್ ಅವರ 50ಅಡಿ ಕಟೌಟ್ ಇಂದಿನ ದಸರಾ ಆಕರ್ಷಣೆಯಾಗಿತ್ತು ಎನ್ನಲಾಗಿದೆ. ಇಂದು (ಸೆಪ್ಟಂಬರ್ 28) ಪುನೀತ್ ರಾಜ್ ಕುಮಾರ್...

ಶಕ್ತಿಧಾಮದ ಮಕ್ಕಳೊಟ್ಟಿಗೆ ಕುಳಿತು ಅಪ್ಪು ಹಳೆ ಸಿನಿಮಾ ನೋಡಲಿದ್ದಾರೆ ಅಶ್ವಿನಿ ಪುನೀತ್ ರಾಜ್‌ಕುಮಾರ್…!

Film News: ಅಪ್ಪು ನಿಧನದ ಬಳಿಕ ಅವರ ನಟನೆಯ ಎರಡು ಸಿನಿಮಾಗಳು ಬಿಡುಗಡೆ ಆಗಿವೆ. ಅದುವೇ 'ಜೇಮ್ಸ್' ಹಾಗೂ 'ಲಕ್ಕಿ ಮ್ಯಾನ್' ಎರಡೂ ಸಿನಿಮಾಗಳನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ವೀಕ್ಷಿಸಿಲ್ಲ. ಆದರೆ ಇದೇ ಮೊದಲ ಬಾರಿಗೆ ಅಪ್ಪು ಅಗಲಿಕೆ ಬಳಿಕ ಸಾರ್ವಜನಿಕವಾಗಿ ಪುನೀತ್ ಅವರ ಸಿನಿಮಾವನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ವೀಕ್ಷಿಸಲಿದ್ದಾರೆ. 'ಬೆಟ್ಟದ ಹೂ' ನೋಡಲಿರುವ...

ಅಪ್ಪು ಜನ್ಮದಿನ ಇನ್ನು ಮುಂದೆ ಸ್ಪೂರ್ತಿ ದಿನ..!

Film News: ಕರುನಾಡ ಮಾಣಿಕ್ಯ ಪುನೀತ್ ರಾಜ್ ಕುಮಾರ್ ಅವರಿಗೆ ಸರಕಾರ ವಿಶೇಷವಾಗಿ ಗೌರವ ಸೂಚಿಸಲು ನಿರ್ಧರಿಸಿದೆ. ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲ್ ಕುಮಾರ್ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ‘ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಅವರ ಜನ್ಮದಿನವನ್ನು ಸ್ಫರ‍್ತಿ ದಿನ ಎಂದು ರ‍್ಕಾರದ ವತಿಯಿಂದಲೇ ನಡೆಸಬೇಕೆಂಬ ನನ್ನ...

ವಿಷ್ಣು ಅವತಾರದಲ್ಲಿ ‘ಲಕ್ಕಿ ಮ್ಯಾನ್’ ಅಪ್ಪು..!

Film News: ಅಪ್ಪು  ಮರೆಯಾದ್ರು ಅಭಿಮಾನಿಗಳ ಮನದಲ್ಲಿ ಎಂದೆಂದಿಗೂ  ಜೀವಂತ. ಇದೀಗ  ಮರೆಯಾದ ಮಾಣಿಕ್ಯ ಮತ್ತೆ ವಿಷ್ಣು ಅವತಾರವೆತ್ತಿ ಬಂದಿದ್ದಾರೆ. “ಲಕ್ಕಿ  ಮ್ಯಾನ್” ಅಪ್ಪು ನೋಡಿ  ಅಭಿಮಾನಿಗಳು ಭಾವುಕರಾಗಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಟನೆಯ 'ಲಕ್ಕಿಮ್ಯಾನ್' ಚಿತ್ರದ ಮತ್ತೊಂದು ಟ್ರೈಲರ್ ರಿಲೀಸ್ ಆಗಿದೆ. ಇತ್ತೀಚೆಗೆ ಕಿಚ್ಚ ಸುದೀಪ್ ಈ ಟ್ರೈಲರ್ ರಿಲೀಸ್ ಮಾಡಿದ್ದರು. ಆದರೆ ಗಣೇಶ...
- Advertisement -spot_img

Latest News

ನಾನು ಸೋತಿದ್ದೇನೆ, ರಾಜ್ಯದ ಸ್ಥಾನಮಾನ ಕೇಳಲ್ಲ : ವಿಧಾನಸಭೆಯಲ್ಲಿ ಸಿಎಂ ಒಮರ್‌ ಭಾವುಕರಾಗಿದ್ದೇಕೆ..?

ನವದೆಹಲಿ : ಪಹಲ್ಗಾಮ್‌ ದಾಳಿಯ ವಿಚಾರವನ್ನು ಮುಂದಿಟ್ಟುಕೊಂಡು ನಾನು ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನವನ್ನು ಹೇಗೆ ಕೇಳಲಿ..? ಈಗ ಆ ವಿಚಾರ ಎತ್ತಿ ಅಷ್ಟೊಂದು...
- Advertisement -spot_img