Spiritual: ಶ್ರಾವಣ ಮಾಸದ ಹುಣ್ಣಿಮೆಯಂದು ಬರುವ ಹಬ್ಬವೇ ರಕ್ಷಾಬಂಧನ. ಇದನ್ನು ನೂಲು ಹುಣ್ಣಿಮೆ ಎಂದು ಕರೆಯುತ್ತಾರೆ. ರಕ್ಷಾ ಬಂಧನದಂದು ಸಹೋದರಿಯಾದವಳು, ಸಹೋದರನಿಗೆ ರಾಖಿ ಕಟ್ಟಿ, ಆರತಿ ಮಾಡಿ, ಸಿಹಿ ತಿನ್ನಿಸುತ್ತಾಳೆ. ಮತ್ತು ಸಹೋದರ ಆಕೆಗೆ ಉಡುಗೊರೆ ನೀಡುತ್ತಾನೆ. ಹಾಗಾದರೆ ಯಾಕೆ ರಾಖಿ ಹಬ್ಬವನ್ನು ಆಚರಿಸುತ್ತಾರೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಪೌರಾಣಿಕ ಕಥೆಯ ಬಗ್ಗೆ ನೋಡುವುದಾದರೆ,...