ಈಗಿನ ಕಾಲದಲ್ಲಿ ಏನೇ ಇದ್ದರು ಜೀವನಾಧಾರಿತ ಸಿನೆಮಾಗಳು, ಈಗಾಗಲೆ ಕ್ರಿಕೆಟಿಗರ ಜೀವನಾಧಾರಿತ ಚಿತ್ರವು ತೆರೆಕಂಡಿದೆ ಹಾಗೆ ಸದ್ಯದಲ್ಲಿ ಗಂಗೂಲಿಯವರ ಚಿತ್ರವು ತೆರೆಗೆ ಬರಲು ಸಿದ್ದವಾಗಿದೆ . ಈ ಚಿತ್ರಕ್ಕೆ ಗಂಗೂಲಿಯವರು ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಇನ್ನೂ ನಿರ್ದೇಶಕರು ಯಾರು ಎಂದು ನಿರ್ಧಾರವಾಗಿಲ್ಲ ಎಂದು ತಿಳಿಸಿದ್ದಾರೆ. ಇನ್ನೂ ಗಂಗೂಲಿಯವರ ಚಿತ್ರಣವನ್ನು ಬಾಲಿವುಡ್ ನಲ್ಲಿ ರಣಭೀರ್ ಅವರೆ...