Thursday, May 30, 2024

Yash

ರಾಕಿ ಮೀಟ್ಸ್ ರಾಧಿಕಾ: ಕೆಜಿಎಫ್ ಶೂಟಿಂಗ್ ನೆನಪು ಮೆಲುಕು ಹಾಕಿದ ರಾಧೆ..

ಬೆಂಗಳೂರು: ರಾಕಿಂಗ್‌ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ಪ್ರಪಂಚದಾದ್ಯಂತ ಎಷ್ಟು ಸದ್ದು ಮಾಡಿತ್ತು ಅನ್ನೋದು ನಿಮ್ಮೆಲ್ಲರಿಗೂ ಗೊತ್ತು. ಯಾವಾಗ ಕೆಜಿಎಫ್ 2 ಬರತ್ತಪ್ಪಾ ಅಂತಾ ಅಭಿಮಾನಿಗಳು ಕಾತುರದಿಂದ ಕಾಯ್ತಾ ಇದ್ರು. ಅದು ಕೂಡ ರಿಲೀಸ್ ಆಗಿ ಸೂಪರ್ ಹಿಟ್ ಆಯ್ತು. ಈಗ ಕೆಜಿಎಫ್ 3 ಶೂಟಿಂಗ್ ನಡೆಯುತ್ತಿದ್ದು, ಅದು ಯಾವಾಗ ರಿಲೀಸ್ ಆಗತ್ತೆ...

ಅಭಿಮಾನಿಯಿಂದ ಯಶ್ ಗೆ ಪತ್ರ..!

Film News: ಯಶ್ ತಮ್ಮ ಮುಂದಿನ ಚಿತ್ರವನ್ನು ತಮಿಳು ನಿರ್ದೇಶಕರ ಜತೆ ಮಾಡಲಿದ್ದಾರೆ, ಕನ್ನಡದ ಮಫ್ತಿ ನಿರ್ದೇಶಕ ನರ್ತನ್ ಜತೆ ಮಾಡಲಿದ್ದಾರೆ ಎಂಬ ಹಲವಾರು ಸುದ್ದಿಗಳು ಹರಿದಾಡಿದವು. ಆದರೆ ಅಧಿಕೃತವಾಗಿ ಯಾವ ಸುದ್ದಿಯೂ ಹೊರಬರಲೇ ಇಲ್ಲ. ಮುಂಬರುವ ಏಪ್ರಿಲ್ ತಿಂಗಳು ಬಂದರೆ ಕೆಜಿಎಫ್ ಚಾಪ್ಟರ್ 2 ಚಿತ್ರ ತೆರೆಕಂಡು ವರ್ಷ ಕಳೆಯಲಿದ್ದು, ಇನ್ನೂ ಸಹ ಯಶ್...

ಗಣೇಶನ ಅವತಾರದಲ್ಲಿ ಡಿಬಾಸ್, ಅಪ್ಪು, ಯಶ್.!

Banglore news: ದೇಶಾದ್ಯಂತ ಗಣೇಶ ಹಬ್ಬದ ಸೊಗಡು ಕಳೆಗಟ್ಟಿದೆ. ಗಣೇಶ ಹಬ್ಬವನ್ನು ಜಾಂ ಜೂಂ ಅಂತ ಮಾಡೋ  ಹುಮ್ಮಸ್ಸು ಕಾಣುತ್ತಿದೆ. ಇದರ ಜೊತೆ  ಮತ್ತೊಂದು ವಿಶೇಷ ಸುದ್ದಿ ಸಿಕ್ಕಿದೆ. ಹೌದು ಈ ಬಾರಿ ಗಣೇಶ ನ ಜೊತೆ ಸ್ಟಾರ್ ನಟರೂ ನಿಮ್ಮ ಮನೆಗೆ ಬರಲಿದ್ದಾರೆ. ದೇಶಾದ್ಯಂತ ಗಣೇಶ ಹಬ್ಬದ ಸಂಭ್ರಮ ಕಳೆಗಟ್ಟುತ್ತಿದೆ. ಕೊರೋನಾ ಕಾರಣದಿಂದಾಗಿ ಕಳೆದ ಎರಡು...

ಸ್ಯಾಂಡಲ್‌ವುಡ್‌ನ ಈ ವರ್ಷದ ಬಾಕ್ಸಾಫೀಸ್ ಕಿಂಗ್ ಯಾರು..?

ಈ ವರ್ಷ ಜನೆವರಿ ತಿಂಗಳಿನಿಂದ ಇದುವರೆಗೂ ಕನ್ನಡ ಚಿತ್ರರಂಗದಲ್ಲಿ ಹಲವು ಸಿನಿಮಾಗಳು ತೆರೆಕಂಡಿವೆ. ಸದ್ಯ ಎಲ್ಲರಿಗೂ ಇರೋ ಕುತೂಹಲ ಈ ವರ್ಷದ ಬಾಕ್ಸಾಫೀಸ್ ಕಿಂಗ್ ಯಾರು ಎಂಬುದು. ಎಲ್ರಿಗೂ ಗೊತ್ತಿರೋ ಹಾಗೇ ಥಟ್ ಅಂತ ನಮ್ ಕಣ್ಮುಂದೆ ಬರೋ ಈ ವರ್ಷದಲ್ಲಿ ಹೈಯೆಸ್ಟ್ ಕಲೆಕ್ಷನ್ ಮಾಡಿರೊ ಸಿನಿಮಾ ಅಂದ್ರೆ ಅದು ಕೆಜಿಎಫ್-2. ಆದ್ರೆ ಅಧಿಕೃತವಾಗಿ...

ಶಶಾಂಕ್ ನಿರ್ದೇಶನದ “ಮೊಗ್ಗಿನ ಮನಸ್ಸು” ಚಿತ್ರಕ್ಕೀಗ ಹದಿನಾಲ್ಕರ ಹರೆಯ..!

https://www.youtube.com/watch?v=SWOFc4QOdUA ಈ ಸುಂದರ ನೆನಪಿನೊಂದಿಗೆ ಬಿಡುಗಡೆಯಾಯಿತು "ಲವ್ 360" ಚಿತ್ರದ ಮತ್ತೊಂದು ಹಾಡು ಕನ್ನಡ ಚಿತ್ರರಂಗಕ್ಕೆ ಸದಭಿರುಚಿ ಚಿತ್ರಗಳನ್ನು ನೀಡುತ್ತಾ ಬಂದಿರುವವರು ನಿರ್ದೇಶಕ ಶಶಾಂಕ್. ಅವರ ನಿರ್ದೇನದಲ್ಲಿ ಮೂಡಿಬಂದಿದ್ದ "ಮೊಗ್ಗಿನ ಮನಸ್ಸು" ಚಿತ್ರ‌ ಬಿಡುಗಡೆಯಾಗಿ ಹದಿನಾಲ್ಕು ವರ್ಷಗಳಾಗಿದೆ. ಈ ಸುಂದರ ನೆನಪಿನೊಂದಿಗೆ ಪ್ರಸ್ತುತ ಅವರು ನಿರ್ದೇಶಿಸಿರುವ "ಲವ್ 360" ಚಿತ್ರದ "ಭೋರ್ಗರೆದು" ಎಂಬ ಹಾಡು ಬಿಡುಗಡೆಯಾಗಿದೆ. ಶಶಾಂಕ್...

‘ಸುದೀಪ್ ಸರ್ ಡೈರೆಕ್ಷನ್ ಮಾಡ್ಬೇಕು, ಡಿ ಬಾಸ್‌ ಅಂದ್ರೆ ಮಾಸ್‌ಗೆ ಬಾಸ್’

https://youtu.be/uytJCjsTNAI ಸೋಶಿಯಲ್ ಮೀಡಿಯಾ ಸ್ಟಾರ್ ಜೋಡಿ ಅಲ್ಲು ರಘು ಮತ್ತು ಸುಶ್ಮಿತಾ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ಯಾವ ಯಾವ ಸೆಲೆಬ್ರಿಟಿಗಳಲ್ಲಿ ಯಾವ ಕ್ವಾಲಿಟಿ ಇಷ್ಟ ಅನ್ನೋ ಬಗ್ಗೆ ಮಾತನಾಡಿದ್ದಾರೆ. ಸುದೀಪ್ ಬಗ್ಗೆ ಕೇಳಿದಾಗ, ಅಲ್ಲು ರಘು ಸುದೀಪ್‌ ಸರ್ ದಿ ಬೆಸ್ಟ್ ಡೈರೆಕ್ಟರ್ ಅನ್ನೋ ಮಾತನ್ನ ಹೇಳಿದ್ದಾರೆ. ನಾನು ಮೈ ಆಟೋಗ್ರಾಫ್ ಸಿನಿಮಾನ ಎಷ್ಟು ಸಾರಿ...

ಜೀವನದಲ್ಲಿ ಯಶಸ್ಸು ಗಳಿಸೋಕ್ಕೆ ನಿರ್ದೇಶಕಿ ಸ್ವಪ್ನಾ ಕೃಷ್ಣ ಕೊಟ್ರು ಟಿಪ್ಸ್..

https://youtu.be/Bgcy5a451OA ಸ್ಯಾಂಡಲ್‌ವುಡ್‌ನಲ್ಲಿ ಯಶಸ್ವಿ ನಿರ್ದೇಶಕಿ ಎನ್ನಿಸಿಕೊಂಡಿರುವ ಸ್ವಪ್ನ ಕೃಷ್ಣ, ಕರ್ನಾಟಕ ಟಿವಿ ಜೊತೆ ಮಾತನಾಡಿದ್ದಾರೆ. ಸ್ಯಾಂಡಲ್‌ವುಡ್ ಹೀರೋಗಳ ಬಗ್ಗೆ, ತಮ್ಮ ನೆಚ್ಚಿನ ನಟಿ ಯಾರು ಅನ್ನೋ ಬಗ್ಗೆಯೂ ಸ್ವಪ್ನಾ ಹೇಳಿದ್ರು. ಇದೀಗ, ಜೀವನದಲ್ಲಿ ಯಶಸ್ಸು ಗಳಿಸೋಕ್ಕೆ ಸ್ವಪ್ನಾ ಕೃಷ್ಣ, ಟಿಪ್ಸ್ ಕೊಟ್ಟಿದ್ದಾರೆ. ಅದೇನು ಅಂತಾ ತಿಳಿಯೋಣ ಬನ್ನಿ.. ಸ್ವಪ್ನ ಕೃಷ್ಣ ಪ್ರಕಾರ ಮೊದಲನೇಯದ್ದಾಗಿ, ಪ್ರಪಂಚದ ಬಗ್ಗೆ ಚಿಂತಿಸಬೇಡಿ....

‘ಈ ನಟ ನನಗೆ ತುಂಬಾ ಸಹಾಯ ಮಾಡಿದ್ದಾರೆ, ಅವರನ್ನು ಮರಿಯಲು ಸಾಧ್ಯವಿಲ್ಲ’

https://youtu.be/Bgcy5a451OA ತಮ್ಮ ಸಿನಿ ಜರ್ನಿ ಬಗ್ಗೆ ಮಾತನಾಡಿರುವ ನಿರ್ದೇಶಕಿ ಸ್ವಪ್ನಾ ಕೃಷ್ಣ, ತಮ್ಮ ಬಾಲ್ಯ ಹೇಗಿತ್ತು, ತಾವು ನಿರ್ದೇಶಕಿಯಾಗಿದ್ದು ಹೇಗೆ..? ಇದಕ್ಕೆ ಕೃಷ್ಣಾ ಅವರ ಸಪೋರ್ಟ್ ಹೇಗಿತ್ತು, ಇತ್ಯಾದಿ ವಿಷಯಗಳ ಬಗ್ಗೆ ಮಾತನಾಡಿದ್ದನ್ನ ನೀವು ನೋಡಿದ್ದೀರಿ. ಇವತ್ತು ನಾವು ಸ್ವಪ್ನ ಕೃಷ್ಣ ಅವರು,. ಸ್ಯಾಂಡಲ್‌ವುಡ್‌ನ ಹಲವು ನಟರ ಬಗ್ಗೆ ಮಾತನಾಡಿದ್ದಾರೆ. ಹಾಗಾದ್ರೆ ಅವರ ಬಗ್ಗೆ ಏನಂದ್ರು...

೫೦ನೇ ದಿನದತ್ತ ಮುನ್ನುಗ್ಗಿದ ಕೆಜಿಎಫ್ ಚಾಪ್ಟರ್-೨.. ದಾಖಲೆಗಳ ಜೊತೆ ನಿಲ್ಲದ ಓಟ..!

ಕೆಜಿಎಫ್ ಎರಡು ವಾರದಲ್ಲಿ ಕಲೆಕ್ಷನ್ ಮಾಡಿ ಓಟಿಟಿಯಲ್ಲಿ ಬರೋ ಚಿತ್ರ ಅಲ್ಲ ಅನ್ನೋದು ರಿಲೀಸ್ ಆದ ದಿನದಿಂದ್ಲೇ ಪ್ರೂವ್ ಆಗ್ತಾ ಬಂತು. ಹಿಂದಿ ತಮಿಳು, ತೆಲುಗು, ಮಲೆಯಾಳಂ ಮತ್ತು ಕನ್ನಡದ ಬಹುತೇಕ ಹಿಂದಿನ ಎಲ್ಲಾ ದಾಖಲೆಗಳನ್ನೂ ಮುರಿದ ಪ್ರಶಾಂತ್ ನೀಲ್ ಸೃಷ್ಟಿಸಿದ ಮಾಸ್ಟರ್‌ಪೀಸ್ ೫೦ನೇ ದಿನದತ್ತ ಮುನ್ನುಗ್ಗಿರುವ ಶುಭಸುದ್ದಿಯನ್ನು ಸ್ವತಃ ಹೊಂಬಾಳೆ ಫಿಲ್ಮ್÷್ಸ ಸಂಭ್ರಮದಿAದ...

ಮಲೇಷ್ಯಾದಲ್ಲಿ ಕೋಟಿ ಕೊಳ್ಳೆ ಹೊಡೆದು ರಜಿನಿಯನ್ನೂ ಮೀರಿಸ್ತಿದ್ದಾರೆ ರಾಕಿಭಾಯ್..!

ನಿಮ್ಗೆ ಗೊತ್ತಾ ಕನ್ನಡದ ಒಂದು ಸಿನಿಮಾ ಮಲೇಷ್ಯಾದಲ್ಲಿ ರಿಲೀಸ್ ಆಗುತ್ತೆ ಅಂದ್ರೆ ಯಾವ ಕನ್ನಡ ಅಂತಿದ್ರು ಮಲೇಷ್ಯಾದವ್ರು..? ಅಲ್ಲಿ ಕನ್ನಡ ಅಂದ್ರೆ ಎನ್ನಡ ಅಂತಾರೆ. ಯಾಕಂದ್ರೆ ಅಲ್ಲಿ ತಮಿಳು ಚಿತ್ರಗಳದ್ದೇ ಅಬ್ಬರ. ರಜನಿಕಾಂತ್ ಮಲೇಷ್ಯಾದಲ್ಲೂ ಸೂಪರ್‌ಸ್ಟಾರ್. ಇನ್ನು ವಿಜಯ್, ವಿಕ್ರಮ್, ಕಮಲ್, ಅಜಿತ್ ಸಿನಿಮಾಗಳೂ ಕೋಟಿ ಕೋಟಿ ಕೊಳ್ಳೆ ಹೊಡೀತವೆ. ಹೇಗೆ ಆಮೀರ್‌ಖಾನ್ ಸಿನಿಮಾಗೆ...
- Advertisement -spot_img

Latest News

ಮಂಡ್ಯದಲ್ಲಿ ಡಾ.ಅಂಬರೀಷ್ ಫೌಂಡೇಷನ್ ಆರಂಭ: ವಿದ್ಯಾರ್ಥಿಗಳನ್ನು ದತ್ತು ಪಡೆದ ಸುಮಲತಾ

Movie News: ಇಂದು ದಿವಂಗತ ನಟ ಅಂಬರೀಷ್ ಅವರ ಹುಟ್ಟುಹಬ್ಬವಾಗಿದ್ದು, ಅವರ ಪತ್ನಿ ಸುಮಲತಾ ಅಂಬರೀಷ್ ಮತ್ತು ಮಗ ಅಭಿಷೇಕ್ ಅಂಬರೀಷ್ ಅಂಬರೀಷ್ ಸಮಾಧಿಗೆ ಭೇಟಿ...
- Advertisement -spot_img