Political News:ಕೆಲ ದಿನಗಳ ಹಿಂದೆ ಸಿಎಂ ಡಿ.ಕೆ.ಶಿವಕುಮಾರ್ ಬೆಂಗಳೂರಿನ ಮಾರುಕಟ್ಟೆಗೆ ಹೋಗಿದ್ದಾಗ, ಅಲ್ಲಿ ಕೆಲವರಿಗೆ ಸಿಎಂ ಯಾರು ಅಂತಾನೇ ತಿಳಿದಿರಲಿಲ್ಲ. ಸಿಎಂ ಡಿಕೆಶಿ ನಾನ್ಯಾರು ಗ``ತ್ತಾಯ್ತಾ ಅಂತಾ ಕೇಳಿದಾಗ, ಕೆಲವರು ಇಲ್ಲ ಸ್ವಾಮಿ ಅಂತಲೇ ಹೇಳಿದ್ದರು. ಇದೀಗ ಅದೇ ವಿಚಾರವನ್ನು ಮುಂದಿಟ್ಟು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಸಿಎಂ ವಿರುದ್ಧ ವ್ಯಂಗ್ಯವಾಡಿದ್ದಾರೆ. "ಧನ"ನಾಯಕ ಆಗೋದು...
Political News: ಮಾಜಿ ಸಿಎಂ ಸಿದ್ದರಾಮಯ್ಯ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದಿದ್ದ ಭಾರತ್ ಜೋಡೋ ಯಾತ್ರೆ 5 ವರ್ಷ ಪೂರೈಸಿದ ಹಿನ್ನೆಲೆ ಶುಭ ಕೋರಿದ್ದಾರೆ.
ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಅಭಿನಂದನೆ ಸಲ್ಲಿಸಿರುವ ಸಿದ್ದರಾಮಯ್ಯ, ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆದ ಭಾರತ್ ಜೋಡೋ ಯಾತ್ರೆ ಎಂದು ಬಣ್ಣಿಸಿದ್ದಾರೆ.
ದ್ವೇಷ, ವಿಭಜನೆ ಮತ್ತು ಅಸಹಿಷ್ಣುತೆಯ ವಾತಾವರಣದ ನಡುವೆ...
Sandalwood: ಮರ್ಯಾದೆ ಪ್ರಶ್ನೆ.. ಸದ್ಯ ಅಮೇಜಾನ್ ಪ್ರೈಮ್‌ನಲ್ಲಿ ಲಭ್ಯವಿರುವ ಸಿನಿಮಾ. 2024ರಲ್ಲಿ ಈ ಸಿನಿಮಾ ರಿಲೀಸ್ ಆಗಿದ್ದು, ಮಧ್ಯಮ ವರ್ಗದವರು ಜೀವನ ನಡೆಸುವ ರೀತಿ, ಸಂಬಂಧದಲ್ಲಿರುವ ಪ್ರೀತಿ, ಕಾಳಜಿ, ಅಣ್ಣ-ತಂಗಿ, ಸ್ನೇಹಿತರ ಮಧ್ಯೆ ಇರುವ ಬಾಂಧವ್ಯ. ಇದೆಲ್ಲವನ್ನೂ ಮರ್ಯಾದೆ ಪ್ರಶ್ನೆ ಸಿನಿಮಾದಲ್ಲಿ ಅಚ್ಚುಕಟ್ಟಾಗಿ ತೋರಿಸುವ ಪ್ರಯತ್ನ ಮಾಡಲಾಗಿದೆ.
ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಗೆಳೆಯನಿಗೆ ರಾಜಕೀಯದಲ್ಲಿ ಹೆಸರು...
Ott Movie Review: ಸುಮತಿ ವಲವು.. ಜಿ 5ನಲ್ಲಿ ಲಭ್ಯವಿರುವ ಸಿನಿಮಾ. ಸುಮತಿ ಅನ್ನೋ ಪ್ರೇತದ ಕಥೆ ಹೇಳುವ, ಸುಮತಿ ಸರ್ಕಲ್ ಅನ್ನೋ ಜಾಗದಲ್ಲಿ ನಡೆಯುವ ಘಟನೆಯನ್ನ``ಳಗ``ಂಡ ಸಿನಿಮಾ ಇದು. ಗ್ರಾಮವನ್ನು ಕಾಯುವ ದೈವಗಳಿಗೆ ಪೂಜೆ ಮಾಡುವ ಸನ್ನಿವೇಶದಿಂದ ಕಥೆ ಶುರುವಾಗುತ್ತದೆ.
ಯಾವುದೋ ಮುಖ್ಯವಾದ ಕೆಲಸಕ್ಕೆ ಹೋಗಲು ದೈವದ ಬಳಿ ಅನುಮತಿ ಕೇಳಿದಾಗ, ದೈವ ಅನುಮತಿ...
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಅಂದರೆ ಪಿಎಂ-ಕಿಸಾನ್ ಯೋಜನೆಯಡಿ ಆರ್ಥಿಕ ನೆರವು ಪಡೆಯುತ್ತಿರುವ ರೈತರಿಗೆ ಕೇಂದ್ರ ಸರ್ಕಾರದಿಂದ ಹೊಸ ಸೂಚನೆ ಹೊರಬಿದ್ದಿದೆ. ಈ ಯೋಜನೆಯಡಿ ಪ್ರೋತ್ಸಾಹಧನ ಮುಂದುವರೆಯಬೇಕಾದರೆ ಅರ್ಹ ರೈತರು ಪ್ರತಿವರ್ಷ ಕಡ್ಡಾಯವಾಗಿ ಬಯೋಮೆಟ್ರಿಕ್ ಇ-ಕೆವೈಸಿ ಮಾಡಿಸಬೇಕು ಎಂದು ಕೃಷಿ ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ.
ಕೇಂದ್ರ ಸರ್ಕಾರದ ಮಾರ್ಗದರ್ಶನದಂತೆ, 2019ರ ಫೆಬ್ರವರಿ 1ಕ್ಕಿಂತ ಮುಂಚೆ ಭೂ...
ಹೊಸದಾಗಿ ಕೆಲಸಕ್ಕೆ ಸೇರುವ ಉದ್ಯೋಗಿಗಳಿಗೆ ಕೇಂದ್ರ ಸರ್ಕಾರದ ಇಪಿಎಫ್‌ಒ ಸಂಸ್ಥೆಯಿಂದ ಮಹತ್ವದ ಸೂಚನೆ ಹೊರಬಿದ್ದಿದೆ. ಪ್ರಧಾನಮಂತ್ರಿ ವಿಕಸಿತ್ ಭಾರತ್ ರೋಜ್‌ಗಾರ್ ಯೋಜನೆಯಡಿ ಬರೋಬ್ಬರಿ 15 ಸಾವಿರ ರೂಪಾಯಿ ಆರ್ಥಿಕ ಲಾಭ ಪಡೆಯಲು ಉದ್ಯೋಗಿಗಳು ಕೆಲವು ಅಗತ್ಯ ಕೆಲಸಗಳನ್ನು ಕಡ್ಡಾಯವಾಗಿ ಮಾಡಬೇಕಿದೆ. ಈ ಪ್ರಕ್ರಿಯೆ ಪೂರ್ಣಗೊಳಿಸದಿದ್ದರೆ ಯೋಜನೆಯ ಹಣ ನಿಮ್ಮ ಕೈ ಸೇರುವುದಿಲ್ಲ.
ಹೊಸದಾಗಿ ಉದ್ಯೋಗಕ್ಕೆ ಸೇರುವವರಿಗೆ...
ಗೌರಿ ಗಣೇಶ ಹಬ್ಬದ ಸಂಭ್ರಮದಲ್ಲಿ ತಮ್ಮೂರುಗಳಿಗೆ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಅಂದರೆ ಕೆಕೆಆರ್‌ಟಿಸಿಯಿಂದ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಸೆಪ್ಟೆಂಬರ್ 10 ರಿಂದ 13ರವರೆಗೆ ರಾಜ್ಯದ ವಿವಿಧ ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಗಳಿಂದ ಬೆಂಗಳೂರು ಮತ್ತು ಇತರೆ ಪ್ರಮುಖ ಸ್ಥಳಗಳಿಗೆ ಹೆಚ್ಚುವರಿ ಬಸ್‌ಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದು...
ಭಾರತ ಜೋಡೋ ಯಾತ್ರೆಯ 5ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಹಾಗೂ ಮಣಿಪುರದಿಂದ ಮುಂಬೈನವರೆಗೆ ಒಟ್ಟು ಹತ್ತು ಸಾವಿರ ಕಿಲೋಮೀಟರ್‌ಗಳಿಗೂ ಅಧಿಕ ದೂರ ನಡೆದು ರಾಹುಲ್ ಗಾಂಧಿ ಅವರು ಮಹಾತ್ಮ ಗಾಂಧಿಯವರ ದಂಡಿ ಯಾತ್ರೆಯಂತೆ ಇತಿಹಾಸ ನಿರ್ಮಿಸಿದ್ದಾರೆ...
Political News: ಬಿಜೆಪಿ ಶಾಸಕ ಹರೀಶ್ ಅವರ ವಿರುದ್ಧ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಈ ವಿರುದ್ಧ ಬಿಜೆಪಿ ಶಾಸಕ ಸಿ.ಟಿ.ರವಿ ಕಿಡಿಕಾರಿದ್ದಾರೆ.
ರಾಜ್ಯದ ಓರ್ವ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರ ಬಾಯಿಂದ 'ಬೀಪ್ ಬೀಪ್' ಪದಗಳನ್ನು ಕೇಳುವ ದೌರ್ಭಾಗ್ಯ ಕನ್ನಡಿಗರಿಗೆ ಬಂದಿದೆ! ರೈತರು, ಜನ ಪ್ರತಿನಿಧಿಯಾದ ಬಿಜೆಪಿ ಶಾಸಕ ಶ್ರೀ ಬಿ. ಪಿ....
Political News: ಅನುಕಂಪದ ಆಧಾರದ ಮೇಲೆ 51 ಜನರಿಗೆ ರಾಜ್ಯ ಸರ್ಕಾರ ಉದ್ಯೋಗಾವಕಾಶ ನೀಡುವ ನಿರ್ಧಾರ ಮಾಡಿದೆ. ಈ ಬಗ್ಗೆ ಸಿಎಂ ಡಿ.ಕೆ.ಶಿವಕುಮಾರ್ ಎಕ್ಸ್ ಮೂಲಕ ಮಾಹಿತಿ ನೀಡಿದ್ದು, 51 ಜನರ ಬದುಕಿಗೆ ಸರ್ಕಾರದ ನೆರವಿನ ʻಹಸ್ತʼ ನೀಡಲಾಗಿದೆ ಎಂದಿದ್ದಾರೆ
ಸಂಕಷ್ಟದ ಸಂದರ್ಭದಲ್ಲಿ ಮೃತರ ಕುಟುಂಬಗಳಿಗೆ ಸರ್ಕಾರದ ನೆರವು ನೀಡಬೇಕೆಂಬ ಮಾನವೀಯ ಕಾಳಜಿಯೊಂದಿಗೆ, ಸಚಿವರಾದ ಶ್ರೀ...