Wednesday, June 19, 2024

Latest Posts

ಮಂತ್ರಾಲಯದ ಬಗ್ಗೆ ಮಾಹಿತಿ: ವೆಂಕಟನಾಥ ಗುರು ರಾಯರಾದ ಕಥೆ..

- Advertisement -

ಗುರುಗಳು ಅಂದ ತಕ್ಷಣ ನಮಗೆ ನೆನಪಿಗೆ ಬರೋದು, ಸಾಯಿಬಾಬಾ, ರಾಯರು, ದತ್ತಾತ್ರೇಯ ಸ್ವಾಮಿ, ದಕ್ಷಿಣಾಮೂರ್ತಿ. ಇಂದು ನಾವು ಗುರು ರಾಯರ ಕ್ಷೇತ್ರವಾದ ಮಂತ್ರಾಲಯದ ಬಗ್ಗೆ ಹೇಳಲಿದ್ದೇವೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಕಲಿಯುಗದ ಕಲ್ಪವೃಕ್ಷ, ಭೋಯತಿ ವರದೇಂದ್ರ, ಗುರು ರಾಯರು ಅಂತೆಲ್ಲ ಭಕ್ತರಿಂದ ಕರೆಸಿಕೊಳ್ಳುವ ರಾಯರು, ಇಂದಿನ ಕಾಲದಲ್ಲೂ ಕೂಡ, ಭಕ್ತಿಯಿಂದ ಬೇಡುವ ಭಕ್ತರ ಇಷ್ಟಾರ್ಥಗಳನ್ನ ಈಡೇರಿಸಿದ್ದಾರೆ. ಈಡೇರಿಸುತ್ತಿದ್ದಾರೆ.

ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿರುವ ಮಂತ್ರಾಲಯ, ರಾಯಚೂರಿಗೆ ಬಲು ಸಮೀಪ. ತುಂಗಾನದಿ ತೀರದಲ್ಲಿ ರಾಯರು ಸಜೀವ ಸಮಾಧಿಯಾದರು ಎಂದು ಹೇಳಲಾಗಿದೆ. ಇನ್ನು ಈ ಮಂತ್ರಾಲಯ ಸ್ಥಾಪಿತವಾಗಿದ್ದು, ಹೇಗೆ ಮತ್ತು ಯಾರಿಂದ..? ಈ ಗುರು ರಾಘವೇಂದ್ರರು ಯಾರು..? ಅವರು ಇಲ್ಲಿ ನೆಲೆ ನಿಲ್ಲಲು ಕಾರಣವೇನು ಅನ್ನೋ ಬಗ್ಗೆ ಹೇಳಲಿದ್ದೇವೆ.

16ನೇ ಶತಮಾನದಲ್ಲಿ ತಿಮ್ಮಣ್ಣ ಭಟ್ಟರು ಮತ್ತು ಗೋಪಮನ್ನ ಮಗನಾಗಿ ರಾಯರು ಜನಿಸಿದರು. ಇವರ ನಿಜ ನಾಮ ವೆಂಕಟನಾಥ. ತಿರುಪತಿ ವೆಂಕಟರಮಣನ ಕೃಪೆಯಿಂದ ರಾಯರು ಜನಿಸಿದ ಕಾರಣ, ವೆಂಕಟನಾಥ ಎಂದು ಹೆಸರಿಡಲಾಯಿತು. ಸರಸ್ವತಿ ಎಂಬುವವರ ಜೊತೆ ವೆಂಕಟನಾಥನ ವಿವಾಹ ಮಾಡಲಾಯಿತು.

ಕುಂಭಕೋಣದಲ್ಲಿ ಸುಧೀಂದ್ರ ತೀರ್ಥರಲ್ಲಿ ವೇದ ವ್ಯಾಸಂಗ ಮಾಡಿದ ವೆಂಕನಾಥ, ಅಲ್ಲಿನ ಮಕ್ಕಳಿಗೆ ವೇದ ಹೇಳಿಕೊಡುತ್ತಿದ್ದರು. ಒಮ್ಮೆ ಸುಧಿಂದ್ ತೀರ್ಥರು, ಮಧ್ವ ಮಠದ ಸರ್ವಾಧಿಕಾರಿಯಾಗಲು ವೆಂಕಟನಾಥನನ್ನು ಕೇಳಿದಾಗ, ನನಗೆ ವಿವಾಹವಾಗಿದೆ. ಈಗ ನಾನು ಸನ್ಯಾಸ ಸ್ವೀಕರಿಸಿದರೆ, ಸರಸ್ವತಿಗೆ ಮೋಸ ಮಾಡಿದಂತಾಗುತ್ತದೆ ಎನ್ನುತ್ತಾರೆ.

ನಂತರ ವೆಂಕಟನಾಥನ ಕನಸಿನಲ್ಲಿ ದುರ್ಗಾಮಾತೆ ಬಂದು, ಸನ್ಯಾಸತ್ವ ಸ್ವೀಕರಿಸುವಂತೆ ಹೇಳುತ್ತಾಳೆ. ಆಗ ವೆಂಕಟನಾಥ ಸನ್ಯಾಸತ್ವ ಸ್ವೀಕರಿಸುತ್ತಾನೆ. ಸನ್ಯಾಸತ್ವ ಸ್ವೀಕಾರದ ಬಳಿಕ, ವೆಂಕಟನಾಥ, ಗುರು ರಾಯ ರಾಘವೇಂದ್ರರಾಗಿ ಕರೆಯಲ್ಪಡುತ್ತಾರೆ.

ಪತಿ ಸನ್ಯಾಸತ್ವ ಸ್ವೀಕರಿಸಿದಳೆಂದು ತಿಳಿದು, ಪತ್ನಿ ಸರಸ್ವತಿ ಆತ್ಮಹತ್ಯೆಗೆ ಶರಣಾಗಿ, ಭೂತದ ರೂಪದಲ್ಲಿ ರಾಯರ ಎದುರು ಬರುತ್ತಾಳೆ. ಆಗ ಬೇಸರಗೊಂಡ ರಾಯರು ಆಕೆಯ ಮೇಲೆ ತೀರ್ಥ ಪ್ರೋಕ್ಷಣೆ ಮಾಡಿ, ಆಕೆಗೆ ಮುಕ್ತಿ ಸಿಗುವಂತೆ ಮಾಡುತ್ತಾರೆ. ತದನಂತರದಲ್ಲಿ ಲೋಕ ಕಲ್ಯಾಣಕ್ಕಾಗಿ, ಹಲವೆಡೆ ಸಂಚರಿಸಿದ ರಾಯರು, ಕೊನೆಗೆ ಮಂತ್ರಾಲಯಕ್ಕೆ ಬಂದು ಸಜೀವ ಸಮಾಧಿಯಾಗುತ್ತಾರೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

- Advertisement -

Latest Posts

Don't Miss