- Advertisement -
ವಿಜಯಪುರ: ದೇಶದಲ್ಲಿ ಮೋದಿ ಅಭೂತಪೂರ್ವ ಗೆಲುವು ದಾಖಲಿಸಿದ ಹಿನ್ನೆಲೆಯಲ್ಲಿ ಅವರ ಅಭಿಮಾನಿಯೊಬ್ಬರು ಇಂದು ಇಡೀ ದಿನ ಉಚಿತವಾಗಿ ಹೇರ್ ಕಟ್ಟಿಂಗ್ ಮಾಡಲಿದ್ದಾರೆ.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ರಮೇಶ್ ಹಡಪದ್ ಎಂಬುವರೇ ಉಚಿತ ಹೇರ್ ಕಟ್ಟಿಂಗ್ ಮಾಡುತ್ತಿರುವ ಮೋದಿ ಅಭಿಮಾನಿ. ರಮೇಶ್ ಹಡಪದ್, ವಿಜಯಪುರದಲ್ಲಿ ಜಿಗಜಿಣಗಿ ಮತ್ತು ದೇಶದಲ್ಲಿ ಮೋದಿ ಅಧಿಕಾರಕ್ಕೆ ಬಂದ್ರೆ ಇಂದು ಫ್ರೀ ಹೇರ್ ಕಟ್ಟಿಂಗ್ ಮಾಡೋದಾಗಿ ಹೇಳಿಕೊಂಡಿದ್ರಂತೆ. ಅದರಂತೆ ಇವತ್ತು ಇಡೀ ದಿನ ತಮ್ಮ ಸಲೂನ್ ನಲ್ಲಿ ಫ್ರೀ ಹೇರ್ ಕಟ್ಟಿಂಗ್ ಮಾಡೋ ಮೂಲಕ ತಮ್ಮ ಮೋದಿ ಮೇಲಿನ ತಮ್ಮ ಅಭಿಮಾನವನ್ನ ತೋರಿದ್ದಾರೆ.
ನರೇಂದ್ರ ಮೋದಿಗೆ ವಿಶ್ ಮಾಡಿದ ವಿವಿಐಪಿಗಳು ಯಾರ್ ಯಾರು ಗೊತ್ತಾ..?ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್. ಈ ವಿಡಿಯೋ ತಪ್ಪದೇ ನೋಡಿ.
- Advertisement -