Wednesday, June 12, 2024

karnataka tv news

ಕಲುಷಿತ ನೀರು ಸೇವನೆಯಿಂದ ಸಾವಿಗೀಡಾದವರಿಗೆ ತಲಾ 5 ಲಕ್ಷ ರೂ.ಗಳ ಪರಿಹಾರ:  ಬಸವರಾಜ ಬೊಮ್ಮಾಯಿ

https://www.youtube.com/watch?v=d0K1vUG7J6Q&t=16s ಬೆಂಗಳೂರು, ಜೂನ್ 06: ರಾಯಚೂರಿನಲ್ಲಿ ಕಲುಷಿತ ನೀರು ಕುಡಿದು ಮೂವರು ಸಾವಿಗೀಡಾಗಿರುವವರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 5 ಲಕ್ಷ ರೂ.ಗಳ ಪರಿಹಾರ ನೀಡುವುದಾಗಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು. ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಪ್ರಕರಣದ ಸಂಪೂರ್ಣ ತನಿಖೆ ಮಾಡಿ ತಾಂತ್ರಿಕ ವರದಿ...

ಸಾಮ್ರಾಟ್ ಪೃಥ್ವಿರಾಜ್‌ಗೆ ಜೈಹೋ ಅಂದ್ರು ಒಳ್ಳೆ ಹುಡ್ಗ ಪ್ರಥಮ್

  https://www.youtube.com/watch?v=2pKt6tKgYL4 ಬಾಲಿವುಡ್ ಸಿನಿಮಾಗಳು ಇತ್ತೀಚೆಗೆ ಸೌಂಡ್ ಮಾಡೋದೇ ಕಡಿಮೆಯಾಗಿದೆ. ಸೂಪರ್‌ಸ್ಟಾರ್‌ಗಳ ಸಿನಿಮಾಗಳೂ ಕೂಡ ಬಾಕ್ಸಾಫೀಸಲ್ಲಿ ಗೆಲ್ಲೋದು ಕಷ್ಟವಾಗ್ತಿದೆ. ಆದ್ರೆ ಗೆಲ್ತಾ ಇರೋ ಒಬ್ಬರೇ ಸ್ಟಾರ್ ಅಂದ್ರೆ ಅಕ್ಷಯ್‌ಕುಮಾರ್. ಇದೇ ಕಾರಣಕ್ಕೆ ರಜಿನಿಕಾಂತ್ ಅಭಿನಯದ ರೋಬೋ ೨.೦ ಸಿನಿಮಾದ ವೇದಿಕೆ ಏರಿದ ಸಲ್ಮಾನ್ ಖಾನ್ ಒಂದು ಮಾತು ಹೇಳಿದ್ರು, ಬಾಲಿವುಡ್ ನಟರು ನಾವೆಲ್ಲಾ ಸಿನಿಮಾ ಮಾಡ್ತಿದ್ದೀವಿ ಆದ್ರೆ...

ಕೊರತೆ ಇರುವಲ್ಲಿ ಸಂಚಾರಿ ಕ್ಲಿನಿಕ್ ; ಬಸವರಾಜ ಬೊಮ್ಮಾಯಿ

https://www.youtube.com/watch?v=dRxn2_8o_IA&t=16s ಬೆಂಗಳೂರು, ಜೂನ್ 06: ಗ್ರಾಮೀಣ ಪ್ರದೇಶಗಳಲ್ಲಿ ಸ್ಥಳದಲ್ಲಿಯೇ ತಪಾಸಣೆ ಹಾಗೂ ಪರಿಹಾರ ನೀಡುವ ವ್ಯವಸ್ಥೆ ಅಗತ್ಯವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ರೋಟರಿ ಬೆಂಗಳೂರು ಹೈಗ್ರೌಂಡ್ಸ್, ಇನ್‍ಫೋಸಿಸ್ ಫೌಂಡೇಶನ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಸಿಎಸ್‍ಆರ್ ಯೋಜನೆ ಒದಗಿಸಿರುವ ಲ್ಯಾಬ್ ಬಿಲ್ಟ್ ಆನ್ ವೀಲ್ಸ್ -...

ಹಾಲಿವುಡ್ ಶೈಲಿಯ ‘ಆಫ್ಟರ್ ಆಪರೇಷನ್ ಲಂಡನ್ ಕೆಫೆ’ಗೆ ರಿಷಭ್ ಶೆಟ್ಟಿಸಾಥ್

https://www.youtube.com/watch?v=-WE1kCUB6wo 'ಆಫ್ಟರ್ ಆಪರೇಷನ್ ಲಂಡನ್ ಕೆಫೆ' ಚಿತ್ರದ ಟೈಟಲ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬಿಡುಗಡೆಗೊಳಿಸುವ ಮೂಲಕ ನಿರ್ದೇಶಕ ಸಡಗರ ರಾಘವೇಂದ್ರ ತಮ್ಮ ಮೊದಲನೆಯ ನಿರ್ದೇಶನದ ಸಡಗರದಕ್ಕೆ ಗೆಳೆಯ ರಿಷಭ್ ಶೆಟ್ಟಿ ಸಾಥ್ ನೀಡಿದ್ದಾರೆ. ಈಗಾಗಲೇ ಸುದ್ಧಿಯಾಗಿರುವ ಕವೀಶ್ ಶೆಟ್ಟಿ ಮತ್ತು ಮೇಘಾ ಶೆಟ್ಟಿ ಕಾಂಬಿನೇಷನ್ನಿನ ಕನ್ನಡ, ಮರಾಠಿ, ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಯ ಪ್ಯಾನ್ ಇಂಡಿಯಾ...

ಪ್ರೇಮ್ ಕಂಠಸಿರಿಯಲ್ಲಿ “ಪರಿಮಳ ಡಿಸೋಜಾ” ಚಿತ್ರದ ಹಾಡು

https://www.youtube.com/watch?v=V_08t1jb4fc ನಿರ್ದೇಶನದಿಂದ ಜನಮನಸೂರೆಗೊಂಡಿರುವ ಪ್ರೇಮ್ (ಜೋಗಿ) ಅವರು ಗಾಯಕನಾಗೂ ಜನಪ್ರಿಯ. ವಿಲೇಜ್ ರೋಡ್ ಫಿಲಂಸ್ ಲಾಂಛನದಲ್ಲಿ ವಿನೋದ್ ಶೇಷಾದ್ರಿ ನಿರ್ಮಿಸುತ್ತಿರುವ "ಪರಿಮಳ ಡಿಸೋಜಾ" ಚಿತ್ರದ ಹಾಡೊಂದನ್ನು ನಿರ್ದೇಶಕ ಪ್ರೇಮ್ ಹಾಡಿದ್ದಾರೆ. ಕೆ.ಕಲ್ಯಾಣ್ ಗೀತರಚನೆ ಮಾಡಿದ್ದಾರೆ. ಕ್ರಿಸ್ಟೋಫರ್ ಜೇಸನ್ ಸಂಗೀತ ನೀಡಿದ್ದಾರೆ. ಡಾ||ಗಿರಿಧರ್ ಹೆಚ್ ಟಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿರುವ ಈ ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ....

ಹಾಸ್ಯಮಯ “ಅಬ್ಬಬ್ಬ” ಚಿತ್ರ ಇದೇ ಜುಲೈ 1 ರಂದು ಬಿಡುಗಡೆ

https://www.youtube.com/watch?v=V_08t1jb4fc "ಆ ದಿನಗಳು" ಚಿತ್ರದ ಮೂಲಕ ಜನಪ್ರಿಯ ನಿರ್ದೇಶಕರಾಗಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಕೆ.ಎಂ.ಚೈತನ್ಯ ನಿರ್ದೇಶನದ ಸಂಪೂರ್ಣ ಹಾಸ್ಯಮಯ "ಅಬ್ಬಬ್ಬ" ಚಿತ್ರ ಇದೇ ಜುಲೈ 1 ರಂದು ಬಿಡುಗಡೆಯಾಗಲಿದೆ. ಬೆಂಗಳೂರಿನಲ್ಲಿ ಮೀರಾಮಾರ್ ಎಂಬ ಜಾಹೀರಾತು ನಿರ್ಮಾಣ ಸಂಸ್ಥೆ ನಡೆಸುತ್ತಿರುವ ಆನ್ ಆಗಸ್ಟೇನ್ ಹಾಗೂ ವಿವೇಕ್ ಥಾಮಸ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.‌ ಆನ್ ಆಗಸ್ಟೇನ್ ಸುಪ್ರಸಿದ್ದ ಮಲಯಾಳಂ ನಟಿ...

ನಮ್ಮನ್ನ ನಾವು ನಂಬಬೇಕು, ನಮ್ಮನ್ನ ನಾವು ಕಾಪಾಡ್ಕೋಬೇಕು ಅಂದಿದ್ಯಾಕೆ ಡಾಲಿ..!

ಡಾಲಿ ಧನಂಜಯ್ ಫಿಲಾಸಫರ್ ತರಹ ಮಾತಾಡ್ತಾರೆ, ಅದಕ್ಕೆ ಕಾರಣ ಅವರು ಕನ್ನಡ ಸಾಹಿತ್ಯ ಓದಿಕೊಂಡಿದ್ದಾರೆ. ತಮ್ಮ ಸಿನಿಮಾಗೆ ತಾವೇ ಲಿರಿಕ್ಸ್ ಬರೆದಿದ್ದಾರೆ. ಕವನಗಳನ್ನು ಕಟ್ಟುತ್ತಾರೆ. ನಟನೊಬ್ಬ ಅಣ್ಣಾವ್ರಂತೆ ಹಾಡೋದ ಹೇಗೆ ಅಪರೂಪವೋ ನಟನೊಬ್ಬ ಬರವಣಿಗೆಯನ್ನೂ ಅದ್ಭುತವಾಗಿ ಮಾಡೋದು ಅಪರೂಪ. ಸದ್ಯ ನಟನೆಯ ವಿಷಯದಲ್ಲಂತೂ ಧನಂಜಯ್ ಈಗ ರೇಸ್‌ನಲ್ಲಿರೋ ಕುದುರೆ, ಹೆಡ್‌ಬುಷ್, ಜಮಾಲಿಗುಡ್ಡ ಸಿನಿಮಾಗಳು ರಿಲೀಸ್‌ಗೆ...

ಸ್ವಲ್ಪ ದಿನದ ಮಟ್ಟಿಗೆ ಈಗ್ಲೇ ಪೆಟ್ರೋಲ್ ಹಾಕಿಸ್ಕೊಳ್ಳಿ ನಿಮ್ಮ ಸೇಫ್ಟಿಗೆ..!

ಪೆಟ್ರೋಲ್ ಡೀಸೆಲ್ ರೇಟ್ ಹೆಚ್ಚಾಗಿ ಕಂಗಾಲಾಗಿದ್ದ ಜನರಿಗೆ ಇತ್ತೀಚೆಗಷ್ಟೇ ರಿಲೀಫ್ ಸಿಕ್ಕಿತ್ತು. ಕೇಂದ್ರ ಸರ್ಕಾರ ೯.೫ ರುಪಾಯಿ ಪೆಟ್ರೋಲ್ ಬೆಲೆ ೭ ರುಪಾಯಿ ಡೀಸೆಲ್ ಬೆಲೆ ಇಳಿಸಿ ವಾಹನ ಸವಾರರಿಗೆ ಗುಡ್‌ನ್ಯೂಸ್ ನೀಡಿತ್ತು. ಈ ಗುಡ್ ನ್ಯೂಸ್ ಬಂದಿದ್ದರಿAದಲೇ ಈಗ ತಾತ್ಕಾಲಿಕವಾಗಿ ಮತ್ತೊಂದು ಶಾಕ್ ಕೊಡ್ತಿವೆ, ಪೆಟ್ರೋಲ್ ಡೀಸೆಲ್ ಬಂಕ್‌ಗಳು. ನಾಳೆ ಒಂದು ದಿನ...

ಕೆ.ಆರ್.ಎಸ್. ಪಕ್ಷದಿಂದ “ಬೆಂಗಳೂರು ಪುನಶ್ಚೇತನಾ ಯಾತ್ರೆ”

    ಕರ್ನಾಟಕದಲ್ಲಿ ಬೇರೂರಿರುವ ಭ್ರಷ್ಟ ಮತ್ತು ಅನೈತಿಕ ರಾಜಕಾರಣಕ್ಕೆ ಒಂದು ಸ್ವಚ್ಚ ಮತ್ತು ಪ್ರಾಮಾಣಿಕ ರಾಜಕಾರಣವನ್ನು ಪರ್ಯಾಯವಾಗಿ ನೀಡುವ ನಿಟ್ಟಿನಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ನಿರಂತರವಾಗಿ ಶ್ರಮಿಸುತ್ತಿದೆ. ಅದರ ಭಾಗವಾಗಿ ಕರ್ನಾಟಕದಾದ್ಯಂತ ಜನತೆಗೆ ಸ್ವಚ್ಚ, ಪ್ರಾಮಾಣಿಕ ರಾಜಕಾರಣದ ಅಗತ್ಯತೆ ಬಗ್ಗೆ ಅರಿವು ಮೂಡಿಸಲು ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದ್ದು, 2020ರಲ್ಲಿ “ಚಲಿಸು ಕರ್ನಾಟಕ” ಸೈಕಲ್ ಯಾತ್ರೆ,...

ಇನ್ನೂ ಏನು ಉಳಿದಿದೆ ಡಿಫ್ರೆಂಟಾಗಿ ಕೊಡೋಕೆ ರಿಯಲ್‌ಸ್ಟಾರ್..?

ಅದು ಉಪ್ಪಿ-೨ ಸಿನಿಮಾದ ಮುಹೂರ್ತ, ಚಿತ್ರದ ಇನ್ವಿಟೇಷನ್ ಕಾರ್ಡ್ ತೆರೆದು ನೋಡಿದವರು ಶಾಕ್ ಕಾದಿತ್ತು, ಅಲ್ಲಿದ್ದಿದ್ದು ಕನ್ನಡಿ. ಅಂದ್ರೆ ಇಲ್ಲಿ ನೀನು ಅಂದ್ರೆ ಯಾರು ಅಂತ ಹೇಳೋಕೆ ಹೊರಟಿದ್ರು ಉಪ್ಪಿ. ಉಪ್ಪಿ-೨ಗೆ ಹೀರೋನನ್ನೇ ಉಲ್ಟಾ ಮಾಡಿದ್ದ ಉಪೇಂದ್ರ ಚಿತ್ರದ ಉಪ್ಪಿ-೨ ಮುಹೂರ್ತದಲ್ಲಿ ೫ ಬಗೆಯ ಉಪ್ಪಿಟ್ಟುಗಳನ್ನು ಮಾಡಿಸಿದ್ದು ಡಿಫ್ರೆಂಟ್ ಆಗಿತ್ತು. ಇದೆಲ್ಲಾ ಒನ್ ಅಂಡ್...
- Advertisement -spot_img

Latest News

ಶ್ರೀರಾಮ ಸೇನೆಯಿಂದ ಧಾರವಾಡದಲ್ಲಿ ತ್ರಿಶೂಲ ದೀಕ್ಷಾ ಕಾರ್ಯಕ್ರಮ

Dharwad News: ಧಾರವಾಡ: ಶ್ರೀರಾಮ ಸೇನೆ ನೇತೃತ್ವದಲ್ಲಿ ತ್ರಿಶೂಲ ದೀಕ್ಷಾ ಕಾರ್ಯಕ್ರಮವನ್ನು ಧಾರವಾಡ ನಗರದ ವಿದ್ಯಾಗಿರಿಯ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಶ್ರೀ ರಾಮ ಸೇನೆ ಮುಖ್ಯಸ್ಥ...
- Advertisement -spot_img