Saturday, May 25, 2024

Latest Posts

ಪಾಕಿಸ್ತಾನ ವಿರುದ್ಧ ಇಂಗ್ಲೆಂಡ್ ಪರಾಕ್ರಮ

- Advertisement -

ಕ್ರೀಡೆ : ಇಂಗ್ಲೆಂಡ್ ಹಾಗೂ ಪಾಕಿಸ್ತಾನ ನಡುವಿನ ಏಕದಿನ ಸರಣಿಯಲ್ಲಿ ಇಂಗ್ಲೆಂಡ್ ಪಾಕಿಸ್ತಾನ ವಿರುದ್ಧ ಪರಾಕ್ರಮ ತೋರಿದ್ದಾರೆ.

ಸರಣಿಯ 3 ಪಂದ್ಯಗಳನ್ನೂ ಗೆಲ್ಲುವ ಮೂಲಕ ಇಂಗ್ಲೆಂಡ್ ದಿಗ್ವಿಜಯ ದಾಖಲಿಸಿದೆ. ಮೊದಲು ಬ್ಯಾಟಿಂಗ್ ಆರಂಭಿಸಿದ ಪಾಕಿಸ್ತಾನ ತಂಡ ಬಾಬರ್ ಅಜಮ್ ಅಬ್ಬರದ ಬ್ಯಾಟಿಂಗ್ [139] ಎಸೆತದಲ್ಲಿ 158 ರನ್ ಸಿಡಿಸಿದರು ರಿಜ್ವಾನ್ 74 ಇವರ ಜೊತೆಯಟದ ನಡುವೆ ಪಾಕಿಸ್ತಾನ ತಂಡ ಬೃಹತ್ ಮೊತ್ತ ಕಲೆಹಾಕಿತ್ತು.50 ಒವರ್ ಗಳಲ್ಲಿ 331 ರನ್ ಗಳಿಸಿತ್ತು. ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ತಂಡ ಜೇಮ್ಸ್ ವಿನ್ಸ್ ಅವರ ಬಿರುಸಿನ ಬ್ಯಾಟಿಂಗ್ ನಿಂದ 3 ವಿಕೆಟ್ಗಳ ಜಯ ದಾಖಲಿಸಿತು ಜೇಮ್ಸ್ ವಿನ್ಸ್ 95 ಎಸೆತಗಳಲ್ಲಿ 105ರನ್ ಗಳನ್ನು ಗಳಿಸಿದರು ಈ ಮೂಲಕ ಇಂಗ್ಲೆಂಡ್ ನ ಬಿ ಟೀಮ್ ಸರಣಿಯನ್ನು 3-0 ಅಂತರದಲ್ಲಿ ಗೆದ್ದು ನಗೆ ಬೀರಿತ್ತು.ಬೆನ್ ಸ್ಟೊಕ್ಸ್ ಅವರ ಮೊದಲ ನಾಯಕತ್ವ ದಲ್ಲಿ ಕ್ವಿನ್ ಸ್ವಿಪ್ ಸಾಧನೆ ಮಾಡಿತ್ತು.

- Advertisement -

Latest Posts

Don't Miss