Wednesday, April 24, 2024

England

ಅಭ್ಯಾಸದ ವೇಳೆ ಕೈಗೆ ಪೆಟ್ಟು ಮಾಡಿಕೊಂಡ ರೋಹಿತ್ ಶರ್ಮಾ : ಆತಂಕದಲ್ಲಿರುವ ತಂಡ

ಟಿ20 ವಿಶ್ವಕಪ್ ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್ ಆಡಲಿದ್ದ ಭಾರತಕ್ಕೆ ಆತಂಕವಾಗಿದೆ. ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಅವರು ಅಭ್ಯಾಸ ಮಾಡುತ್ತಿದ್ದಾಗ ಕೈಗೆ ಚೆಂಡಿನ ಹೊಡೆತ ಬಿದ್ದು ಪೆಟ್ಟಾಗಿದೆ. ಇದರಿಂದ ತಂಡಕ್ಕೆ ಆತಂಕ ಶುರುವಾಗಿದೆ. ಬ್ಯಾಟಿಂಗ್ ಅಭ್ಯಾಸ ಮಾಡುತ್ತಿದ್ದ ರೋಹಿತ್ ಅವರಿಗೆ ಎಸ್ ರಘು ಅವರು ಬಾಲ್ ಹಾಕುತ್ತಿದ್ದರು, ಈ ಸಮಯದಲ್ಲಿ ಬಲಗೈಗೆ ಬಾಲ್ ರಭಸವಾಗಿ...

ಟೀಮ್ ಇಂಡಿಯಾ ಸೇರಿಕೊಂಡ ಕೋಚ್ ರಾಹುಲ್ ದ್ರಾವಿಡ್

https://www.youtube.com/watch?v=hEmkWW5L84M ಲಂಡನ್:ಟೀಮ್ ಇಂಡಿಯಾ ಹೆಡ್ ಕೋಚ್ ರಾಹುಲ್ ದ್ರಾವಿಡ್ ಲಿಸಿಸ್ಟರ್ನಲ್ಲಿ ಭಾರತ ತಂಡವನ್ನು ಸೇರಿಕೊಂಡಿದ್ದಾರೆ. ಬರ್ಮಿಂಗ್ ಹ್ಯಾಮನ್ ನಲ್ಲಿ ನಡೆಯಲಿರುವ 5ನೇ ಟೆಸ್ಟ್ ಪಂದ್ಯ ಕ್ಕೆ ಭಾರತ ತಂಡ ಸಜ್ಜಾಗುತ್ತಿದೆ. ತವರಿನಲ್ಲಿ ದ.ಆಫ್ರಿಕಾ ವಿರುದ್ಧದ ಟಿ20 ಸರಣಿ ನಂತರ ಕೋಚ್ ದ್ರಾವಿಡ್ ಇದೀಗ ಆಂಗ್ಲರ ನಾಡಿಗೆ ತೆರೆಳಿದ್ದಾರೆ. ಮಂಗಳವಾರ ಇಲ್ಲಿನ ಲಿಸಿಸ್ಟರ್ ಶೈರ್ ಕಂಟ್ರಿ ಮೈದಾನದಲ್ಲಿ ತರಬೇತಿ ವೇಳೆ...

ಆಸ್ಟ್ರೇಲಿಯಾ ವನಿತೆಯರಿಗೆ ವಿಶ್ವಕಪ್ ಕಿರೀಟ

ಕ್ರೈಸ್ಟ್‍ಚರ್ಚ್:ಓಪನರ್ ಅಲಿಸಾ ಹೀಲಿ ಅವರ ಅತ್ಯದ್ಬುತ ಶತಕದ ನೆರೆವಿನಿಂದ ಬಲಿಷ್ಠ ಆಸ್ಟ್ರೇಲಿಯಾ ವನಿತೆಯರ ತಂಡ ಏಳನೆ ಬಾರಿಗೆ ಪ್ರಶಸ್ತಿ ಎತ್ತಿ ಹಿಡಿದಿದೆ. ಕ್ರೈಸ್ಟ್‍ಚರ್ಚ್‍ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡ ಫೀಲ್ಡಿಂಗ್ ಅಯ್ದುಕೊಂಡಿತು. ಆಸಿಸ್ ಪರ ಆರಂಭಿಕರಾಗಿ ಕಣಕ್ಕಿಳಿದ ಅಲಿಸ್ಸಾ ಹೀಲಿ ಹಾಗೂ ರಾಚೆಲ್ ಹಯ್ನೆಸ್ ಭರ್ಜರಿ ಆರಂಭ ಕೊಟ್ಟು ಮೊದಲ ವಿಕೆಟ್‍ಗೆ 160 ರನ್...

ಇಂಗ್ಲೆoಡ್ ಸೇರಿದ್ದ ಪ್ರಾಚೀನ ಯೋಗಿನಿ ವಿಗ್ರಹ ಭಾರತಕ್ಕೆ ವಾಪಸ್

ಪ್ರಾಚೀನ ಕಾಲದಲ್ಲಿ ಭಾರತದಿಂದ ಬ್ರಿಟಿಷರು ಸಾಕಷ್ಟು ವಿಗ್ರಹಗಳನ್ನು ಕೊಳ್ಳೆಹೊಡೆದಿದ್ದಾರೆ, ಒಂದೊoದೇ ವಿಗ್ರಹಗಳು ಭಾರತಕ್ಕೆ ಹಸ್ತಾಂತರ ವಾಗುತ್ತಿವೆ, ಅದರಲ್ಲಿ ಉತ್ತರಪ್ರದೇಶದ ಬಂದಾ ಜಿಲ್ಲೆಯ ಲೋಖಾರಿ ದೇವಸ್ಥಾನದಲ್ಲಿದ್ದ ವಿಗ್ರಹವೊಂದು ಬ್ರಿಟನ್‌ನ ಖಾಸಗೀ ನಿವಾಸವೊಂದರ ಉದ್ಯಾನವನದಲ್ಲಿ ಸಿಕ್ಕಿತ್ತು ಅದನ್ನು ಇಂಗ್ಲೆoಡ್ ಸಂಕ್ರಾoತಿ ಹಬ್ಬದಂದೇ ಭಾರತಕ್ಕೆ ರವಾನಿಸಿದೆ.ಮೇಕೆ ಮುಖವುಳ್ಳ ಯೋಗಿನಿಯ ವಿಗ್ರಹ ಇದಾಗಿದೆ. ಯುಕೆಯ ಕ್ರಿಸ್ ಮರಿನೆಲ್ಲೋ ಆಫ್ ಆರ್ಟ್...

ಕ್ರಿಸ್ಮಸ್ ಟ್ರೀ ಡೆಕೊರೇಟ್ ಮಾಡಿದ್ದಕ್ಕೆ ಜೈಲಿಗೆ ಹೋದ ಭೂಪ.. ಅಸಲಿಯತ್ತು ಇಲ್ಲಿದೆ ನೋಡಿ..

ಮೊನ್ನೆ ಮೊನ್ನೆ ತಾನೇ ಕ್ರಿಸ್‌ಮಸ್ ಹಬ್ಬ ಮುಗಿದಿದೆ. ಕ್ರಿಸ್‌ಮಸ್ ಹಬ್ಬಕ್ಕೆ ಕ್ರಿಶ್ಚಿಯನ್ ಬಾಂಧವರು ಕ್ರಿಸ್‌ಮಸ್ ಟ್ರೀ ಡೆಕೊರೇಟ್ ಮಾಡೋದು ವಾಡಿಕೆ. ಅಂತೆಯೇ ಇಲ್ಲೊಬ್ಬ ಕ್ರಿಸ್‌ಮಸ್ ಟ್ರೀ ಡೆಕೊರೇಟ್ ಮಾಡಿದ್ದಾನೆ. ಆದ್ರೆ ಆತನನ್ನು ಪೊಲೀಸರು ಜೈಲಿಗಟ್ಟಿದ್ದಾರೆ. ಯಾಕಂದ್ರೆ ಆತ ಕ್ರಿಸ್‌ಮಸ್ ಟ್ರೀ ಡೆಕೊರೇಟ್ ಮಾಡಿದ್ದು, ಲೈಟ್, ಸ್ಟಾರ್ ಅಥವಾ ಬಾಲ್‌ನಿಂದ ಅಲ್ಲ, ಬದಲಾಗಿ ನೋಟು ಮತ್ತು...

ಕಿವೀಸ್ ಮಹಿಳಾ ಕ್ರಿಕೆಟ್ ಟೀಂಗೆ ಬೆದರಿಕೆ..!

www.karnatakatv.net: ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯಕ್ಕಾಗಿ ನ್ಯೂಜಿಲೆಂಡ್ ಮಹಿಳಾ ಕ್ರಿಕೆಟ್ ತಂಡಕ್ಕೆ ಬಾಂಬ್ ಬೆದರಿಕೆ ಬಂದಿದೆ. ಈ  ಹಿನ್ನೆಲೆಯಲ್ಲಿ ಇಂಗ್ಲೆಂಡ್ ನ ಲೈಸೆಸ್ಟರ್ ಗೆ ಬಂದಿಳಿದಿದ್ದ ಆಟಗಾರರು ಅಭ್ಯಾಸದಲ್ಲೂ ಪಾಲ್ಗೊಂಡಿಲ್ಲ.  ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಮ್ಯಾನೇಜ್ ಮೆಂಟ್ ಸದಸ್ಯರನ್ನ ಸಂಪರ್ಕಿಸಿ, ಅವರು ಉಳಿದಿರುವ ಹೋಟೆಲ್ ನಲ್ಲಿ ಬಾಂಬ್ ಇರಿಸಲಾಗಿದ್ದು ಮತ್ತು ಅವರು ಪ್ರಯಾಣಿಸುವ ವಿಮಾನದಲ್ಲೂ...

ಒಂದೇ ಗಿಡದಲ್ಲಿ 839 ಟೊಮ್ಯಾಟೋ…!

www.karnatakatv.net :ಒಂದೇ ಗಿಡದಲ್ಲಿ ಬರೋಬ್ಬರಿ 839 ಟೊಮ್ಯಾಟೋ ಹಣ್ಣುಗಳನ್ನು ಬೆಳೆದು ಇಂಗ್ಲೆಂಡ್ ನ ವ್ಯಕ್ತಿಯೊಬ್ಬರು ವಿಶ್ವದಾಖಲೆ ನಿರ್ಮಿಸಿದ್ದಾರೆ. ಇಂಗ್ಲೆಂಡ್ ನ ಸ್ಟಾನ್ ಸ್ಟೆಜ್ ಅಬ್ಬೋಟ್ಸ್ ಪ್ರಾಂತ್ಯದ ನಿವಾಸಿ ಡಾಗ್ಲಾಸ್ ಸ್ಮಿತ್ ತನ್ನ ಒಂದು ಗಿಡದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಟೊಮ್ಯಾಟೋ ಬೆಳೆದು ಸುದ್ದಿಯಾಗಿದ್ದಾರೆ. ಈ ಹಿಂದೆ ಒಂದೇ ಗಿಡದಲ್ಲಿ 448 ಟೊಮ್ಯಾಟೋ ಬೆಳೆದಿದ್ದ ಇಂಗ್ಲಂಡ್ ನ ಮತ್ತೊಬ್ಬ...

ಪಾಕ್ ವಿರುದ್ದ ಟಿ 20 ಸರಣಿಗೆ ಬಲಿಷ್ಟ ತಂಡ ಪ್ರಕಟಿಸಿದ [ಇಸಿಬಿ]

ಇಂಗ್ಲೆಂಡ್ ಮತ್ತು ಪಾಕ್ ನಡುವೆ ನಡೆದ ಪಂದ್ಯದಲ್ಲಿ 3ಕ್ಕೆ 3ಪಂದ್ಯ ಸೊತ ಬಾಬರ್ ಪಡೆ ಸೊಲಿನ ಕಹಿಯಾ ನಡುವೆ ಟಿ20 ಸರಣಿಗೆ ಸಿದ್ದವಾಗಬೇಕಿದೆ ,ಪಾಕ್ ವಿರುದ್ದ ಟಿ20 ಸರಣಿಗೆ ಇಸಿಬಿ ಬಲಿಷ್ಟ ತಂಡ ಪ್ರಕಟಿಸಿದ್ದಾರೆ .ಕೊರೋನಾ ನೆಗೆಟಿವ್ ಬಳಿಕ ಹಿಂದಿರಿಗಿರುವ ಸ್ಟಾರ್ ಆಟಗಾರ ತುಂಬಾ ಬಲಿಷ್ಟ ತಂಡವನ್ನು ಇಸಿಬಿ ಪ್ರಕಟಿಸಿದ್ದಾರೆ. ಮಾರ್ಗನ್ ನಾಯಕತ್ವದಲ್ಲಿ ಟಿ20...

ಪಾಕಿಸ್ತಾನ ವಿರುದ್ಧ ಇಂಗ್ಲೆಂಡ್ ಪರಾಕ್ರಮ

ಕ್ರೀಡೆ : ಇಂಗ್ಲೆಂಡ್ ಹಾಗೂ ಪಾಕಿಸ್ತಾನ ನಡುವಿನ ಏಕದಿನ ಸರಣಿಯಲ್ಲಿ ಇಂಗ್ಲೆಂಡ್ ಪಾಕಿಸ್ತಾನ ವಿರುದ್ಧ ಪರಾಕ್ರಮ ತೋರಿದ್ದಾರೆ. ಸರಣಿಯ 3 ಪಂದ್ಯಗಳನ್ನೂ ಗೆಲ್ಲುವ ಮೂಲಕ ಇಂಗ್ಲೆಂಡ್ ದಿಗ್ವಿಜಯ ದಾಖಲಿಸಿದೆ. ಮೊದಲು ಬ್ಯಾಟಿಂಗ್ ಆರಂಭಿಸಿದ ಪಾಕಿಸ್ತಾನ ತಂಡ ಬಾಬರ್ ಅಜಮ್ ಅಬ್ಬರದ ಬ್ಯಾಟಿಂಗ್ ಎಸೆತದಲ್ಲಿ 158 ರನ್ ಸಿಡಿಸಿದರು ರಿಜ್ವಾನ್ 74 ಇವರ ಜೊತೆಯಟದ...

ವಿಶ್ವಕಪ್ ಇತಿಹಾಸದ ಹೊಸ ಚಾಂಪಿಯನ್ ಇಂಗ್ಲೆಂಡ್

ಲಾರ್ಡ್ಸ್ ನಲ್ಲಿ ನಡೆದ ವಿಶ್ವಕಪ್ ಫೈನಲ್, ಹಲವು ರೋಚಕ ಸನ್ನಿವೇಶಗಳಿಗೆ ಸಾಕ್ಷಿ ಆಯ್ತು. ಒಂದುಕಡೆ ಆಂಗ್ಲರ ನಾಲ್ಕು ದಶಕಗಳ ಕನಸು ನನಸಾಗಿದ್ರೆ, ಮತ್ತೊಂದು ಕಡೆ ವರ್ಲ್ಡ್ ಕಪ್ ಇತಿಹಾಸದಲ್ಲೇ ಇದೇ ಮೊದಲ ಸಲ, ಹಿಂದೆಂದೂ ಕಂಡರಿಯದಂತಹ ರೋಚಕ ಪಂದ್ಯಕ್ಕೆ ಈ ಬಾರಿಯ ವಿಶ್ವಕಪ್ ಸಾಕ್ಷಿಯಾಯಿತು. ಹೌದು.. ಇದೇ ಮೊದಲ ಬಾರಿ ವಿಶ್ವಕಪ್...
- Advertisement -spot_img

Latest News

ಭಾಷಣ ಮಾಡುವ ವೇಳೆ ಕುಸಿದು ಬಿದ್ದ ಕೇಂದ್ರ ಸಚಿವ ನಿತೀನ್ ಗಡ್ಕರಿ..

Political News: ಕೇಂದ್ರ ಸಚಿವ ನಿತೀನ್ ಗಡ್ಕರಿ ಚುನಾವಣಾ ಭಾಷಣ ಮಾಡುವ ವೇಳೆ ನಿಶಕ್ತಿಯಿಂದ ಕುಸಿದು ಬಿದ್ದಿದ್ದಾರೆ. ಮಹಾರಾಷ್ಟ್ರದ ಯವತ್ಮಾಲ್ ಎಂಬ ಸ್ಥಳದಲ್ಲಿ ಚುನಾವಣಾ ಪ್ರಚಾರ...
- Advertisement -spot_img