Saturday, May 25, 2024

Latest Posts

KSPCB: ಸರ್ಕಾರದ ಅನುಮತಿ ಪಡೆಯದೆ ಕಾರ್ಯದರ್ಶಿಗಳ ನೇಮಕ..! ನೋಟಿಸ್ ಜಾರಿ

- Advertisement -

ಬೆಂಗಳೂರು: ಸರ್ಕಾರ  ಒಳ್ಳೆಯ ನೌಕರಿ ಕೊಟ್ಟು ಕೈ ತುಂಬಾ  ಸಂಬಳ ಕೊಟ್ಟರೂ ಉನ್ನತ ಹುದ್ದೆಯ ಅಧಿಕಾರಿಗಳು ಲಂಚ ತೆಗೆದುಕೊಳ್ಳುವುದನ್ನು ಮಾತ್ರ ಬಿಟ್ಟಿಲ್ಲ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರಾದ ಶಾಂತ ಎ ತಿಮ್ಮಯ್ಯ ಅವರ ವಿರುದ್ದ ಆರೋಪದ ಮೇಲೆ ನೋಟಿಸ್ ಜಾರಿ ಮಾಡಲಾಗಿದೆ.

ಈ ಹಿಂದೆ ಸಾಲು ಸಾಲು ಆರೋಪಗಳು ಕೇಳಿಬಂದಿರುವ ಹಿನ್ನಲೆಯಲ್ಲಿಅವರಿಗೆ ನೋಟಿಸ್ ಜಾರಿಮಾಡಲಾಗಿತ್ತು  ಶಾಂತ ಎ ತಿಮ್ಮಯ್ಯನವರ ವಿರುದ್ದ ಕಾನೂನು ಬಾಹಿರವಾಗಿ ಹುದ್ದೆಯನ್ನು ಅಲಂಕರಿಸಿದ್ದಾರೆ ಎನ್ನುವ ಆರೋಪ ಕೆಳಿಬಂದಿತ್ತು ನಮತರ ಮಂಡಳಿಯ ಪ್ರಚಾರಕ್ಕೆ ಜಾಹಿರಾತು ನೀಡುವಲ್ಲಿ 17 ಕೋಟಿ ಅವ್ಯವಹಾರ ಆರೋಪ ಕೇಳಿ ಬಂದಿದೆ, ಸರ್ಕಾರದ ಗಮನಕ್ಕೆ ತರದೆ ಸೂರಿ ಪಾಯಲ್ ನೇಮಕ ಮತ್ತು ಅವರನ್ನು ಕೆಲವೇ ದಿನಗಳಲ್ಲಿ ಹುದ್ದೆಯಿಂದ ತೆರುವು ಗೊಳಿಸಿದ್ದಕ್ಕೆ ನೋಟಿಸ್ ನೀಡಿದೆ.

ಸರರ್ಕಾರದ ಅನುಮತಿ  ಪಡೆಯದೇ ಪದೇ ಪದೇ ಸದಸ್ಯ ಕಾರ್ಯದರ್ಶಿಗಳ ನೇಮಕದ ಬಗ್ಗೆ ಹಾಗೂ ಕರ್ರವ್ಯಲೋಪ ಎಸಗಿದ್ದು ಒಂದು ವಾರದೊಳಗೆ ಸ್ಪಷ್ಟ ಉತ್ತರ ನೀಡುವಂತೆ ಅರಣ್ಯಜೀವಿಪರಿಸ್ಥಿತಿ ಹಾಗೂ ಪರಿಸರ ಇಲಾಖೆಯ ಅಧೀನ ಕರ‍್ಯರ‍್ಶಿಯಿಂದ ನೋಟಿಸ್ ಜಾರಿ ಮಾಡಲಾಗಿದೆ.ರ‍್ಕಾರದ ಪರ‍್ವಾನುಮತಿ ಪಡೆಯದೇ ಪದೇ ಪದೇ ಸದಸ್ಯ ಕರ‍್ಯರ‍್ಶಿಗಳ ನೇಮಕದ ಬಗ್ಗೆ ಹಾಗೂ ರ‍್ತವ್ಯಲೋಪವೆಸಗಿದ್ದು ಒಂದು ವಾರದೊಳಗೆ ಸ್ಪಷ್ಟ ಉತ್ತರ ನೀಡುವಂತೆ ಅರಣ್ಯಜೀವಿಪರಿಸ್ಥಿತಿ ಹಾಗೂ ಪರಿಸರ ಇಲಾಖೆಯ ಅಧೀನ ಕರ‍್ಯರ‍್ಶಿಯಿಂದ ನೋಟಿಸ್ ಜಾರಿ ಮಾಡಲಾಗಿದೆ.

College: ಕಾಲೇಜುಗಳಲ್ಲಿ ಡ್ರಗ್ಸ್ ವ್ಯವಹಾರ, ಬಸವನಗುಡಿ ಪೋಲಿಸರ ವಶಕ್ಕೆ

Textbook refinement:ಶಿಕ್ಷಣ ಸಚಿವರ ವಿರುದ್ದ ಪ್ರತಿಭಟನೆ

 

Krishna River : ಕೃಷ್ಣೆಯ ಒಡಲು ಸೇರುತ್ತಿದೆ ಧಾರಾಕಾರ ನೀರು…!

- Advertisement -

Latest Posts

Don't Miss