Thursday, June 13, 2024

Latest Posts

ಭ್ರಷ್ಟಾಚಾರದ ಬ್ರಾಂಡ್ ಅಂಬಾಸಿಡರ್ ನೀವೆ – ಸುಮಲತಾ

- Advertisement -

www.karnatakatv.netಬೆಂಗಳೂರು: ನೀವು ಎಷ್ಟು ನನ್ನ ತುಳೀತೀರೋ ನಾನು ಅಷ್ಟೇ ಬಲಿಷ್ಠವಾಗ್ತೀನಿ. ಮಂಡ್ಯದ ಅಕ್ರಮ ಗಣಿಗಾರಿಕೆಯ ಭ್ರಷ್ಟಾಚಾರದ ಸಂಪೂರ್ಣ ಕಾಂಟ್ರಾಕ್ಟ್ ತೆಗೆದುಕೊಂಡಿದ್ದೀರಿ. ಇದನ್ನ ಎಲ್ಲಿ ಬೇಕಾದರೂ ಹೇಳುತ್ತೇನೆ. ನನ್ನ ಮೇಲೆ ಮಾನ ನಷ್ಟ ಮೊಕದ್ದಮೆ ಅಲ್ಲ ಅದು ಯಾವ ಮೊಕದ್ದಮೆ ಆದರೂ ಹಾಕಲಿ ನಾನು ಹೆದರುವ ಹೆಣ್ಣಲ್ಲ. ಜನತೆ ಆಗಲೀ ನಾನೆ ಆಗಲೀ ಯಾರಾದರೊಬ್ಬರು ಇವರ ವಿರುದ್ಧ ಧ್ವನಿ ಎತ್ತಲೇಬೇಕು. ಇವರ ಭ್ರಷ್ಟ ಬಯಲಿಗೆಳೆಯುವುದನ್ನ ಬಿಟ್ಟು ನನಗೆ ಬೇರೆ ದಾರಿ ಇಲ್ಲ ಎಂದು ಹೆಚ್ಡಿಕೆ ವಿರುದ್ಧ ವಾಗ್ದಾಳಿ ನಡೆಸಿದರು.

- Advertisement -

Latest Posts

Don't Miss