Thursday, July 25, 2024

mandya war

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಚಾರ ಮುಗಿದ ಅಧ್ಯಾಯ: ರಮೇಶ್ ಜಾರಕಿಹೊಳಿ

www.karnatakatv.net ಬೆಳಗಾವಿ: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರವನ್ನ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕೈಬಿಟ್ಟಿದ್ದಾರೆ.  ಇಂದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಅಂಕಲಗಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ್ರು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ‌ ವಿಚಾರವಾಗಿ ಉತ್ತರಿಸಿದ ಅವರು, ರಾಜೀನಾಮೆ ನೀಡುವ‌ ವಿಚಾರ ಮುಗಿದ ಹೋದ...

ಮತ್ತೆ ರಾಂಗ್ ಆದ ರಾಕ್ ಲೈನ್

www.karnatakatv.net ಬೆಂಗಳೂರು: ಸುಮಲತಾ ಹಾಗೂ ರಾಕ್ ಲೈನ್ ವಿರುದ್ಧ ಕುಮಾರಸ್ವಾಮಿ ಬೆಂಬಲಿಗರಿಂದ ಪ್ರತಿಭಟನೆ ನಡೆಯುತ್ತಿರು ಹಿನ್ನೆಲೆಯಲ್ಲಿ ಈ ಬಗ್ಗೆ ರಾಕ್ ಲೈನ್ ಪ್ರತಿಕ್ರಿಯಿಸಿದ್ದಾರೆ. ನಾನು ಎಂ ಎಲ್ ಎ ಬೇಕಾದರೂ ಆಗ್ತೀನಿ, ಚುನಾವಣೆಗೆ ನಿಂತು ಎಂಪಿ ಬೇಕಿದ್ರೂ ಆಗ್ತೀನಿ. ಅಂಬಿ ವಿರುದ್ಧ ಅವರು ಮಾತಾಡಿದ್ದಾರೆ, ಅವರ ಮನೆ ಮುಂದೆ ಹೋಗಿ ಪ್ರತಿಭಟಿಸಲು ಆಗದೆ ನನ್ನ...

ಮುತ್ತಿಗೆ ಹಾಕಿದವರ ವಿರುದ್ಧ ರೊಚ್ಚಿಗೆದ್ದ ರಾಕ್ ಲೈನ್

www.karnatakatv.net ಬೆಂಗಳೂರು: ಸಂಸದೆ ಸುಮಲತಾ ಹಾಗೂ ಕುಮಾರಸ್ವಾಮಿ ನಡುವಿನ ಸಮರ ತಾರಕಕ್ಕೇರಿದೆ. ಇಬ್ಬರ ಬೆಂಬಲಿಗರ ತಂಡಗಳ ಜುಗಲ್ ಬಂದಿ ಬಹಳ ಜೋರಾಗಿಯೇ ಇದೆ. ಇಂದು ಬೆಳಗ್ಗೆ ರಾಕ್ ಲೈನ್ ಹಾಗೂ ಸುಮಲತಾ ಮನೆ ಮುಂದೆ ಕುಮಾರಸ್ವಾಮಿ ಬೆಂಬಲಿಗರಿಂದ ಮುತ್ತಿಗೆ ಹಾಕಲಾಗಿದ್ದು ಹೆಚ್ಡಿಕೆ ಬಳಿ ಕ್ಷಮೆ ಕೇಳುವಂತೆ ಆಗ್ರಹಿಸಿದ್ದಾರೆ. ಇನ್ನು ಪ್ರತಿಭಟನೆ ಮಾಡಿದವರ ವಿರುದ್ಧ ಸಿಡಿದೆದ್ದಿದ್ದಾರೆ....

ರಾಕ್ ಲೈನ್ ಹಾಗೂ ಸುಮಲತ ವಿರುದ್ಧ ಮಳವಳ್ಳಿ ಶಾಸಕ ವಾಗ್ದಾಳಿ

www.karnatakatv.net ಬೆಂಗಳೂರು: ಮಂಡ್ಯ ಬಗ್ಗೆ ನಿಮಗೇನು ಗೊತ್ತು. ಅಂಬರೀಶ್ ಅಣ್ಣನ ಬಗ್ಗೆ ನಮಗೆ ಅಪಾರ ಅಭಿಮಾನ ಇದೆ. ಅಂಬಿ ಬಗ್ಗೆ ಯಾರೂ ಹೇಳಬೇಕಿಲ್ಲ. ನಮಗೂ ಗೊತ್ತಿದೆ. ಚಿಕ್ಕ ವಯಸ್ಸಿನಿಂದಲೂ ಅವರನ್ನು ನೋಡಿಕೊಂಡು ಬಂದಿದ್ದೇವೆ. ಕುಮಾರಸ್ವಾಮಿ ವಿರುದ್ಧ ಮಾತನಾಡುವಾಗ ಮಾತಿನ ಮೇಲೆ ಗಮನ ಇರಬೇಕು. ಈ ರೀತಿ ಮಾತನಾಡುವುದು ಸುಮಲತಾ ಅವರಿಗೆ ಶೋಭೆ ತರುವುದಿಲ್ಲ. ಎಂದು...

ನಾನ್ಯಾಕೆ ಕ್ಷಮೆ ಕೇಳಲಿ – ರಾಕ್ ಲೈನ್

www.karnatakatv.net ಬೆಂಗಳೂರು:  ಸಂಸದೆ ಸುಮಲತಾ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ನಡುವೆ ನಡೆಯುತ್ತಿರುವ ಜುಗಲ್ ಬಂದಿಯಲ್ಲಿ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಸುಮಲತಾ ಪರ ಬ್ಯಾಟಿಂಗ್ ಮಾಡಿದ್ದರು. ಇಂದು ಕುಮಾರಸ್ವಾಮಿ ಅವರ ಬೆಂಬಲಿಗರು ಕ್ಷಮೆ ಕೇಳುವಂತೆ ಆಗ್ರಹಿಸಿ ವೆಂಕಟೇಶ್ ಮನೆ ಮುಂದೆ ಮುತ್ತಿಗೆ ಹಾಕಿದ್ದರು. ಅದೇ ವಿಚಾರವಾಗಿ ಪ್ರತಿಕ್ರಿಯಿಸಿರುವ ರಾಕ್ ಲೈನ್ ನಾನು ಯಾರಿಗೆ...

ನನ್ನ ತಾಯಿ ಬಗ್ಗೆ ಮಾತಾಡಿದ್ರೆ ಸಿಟ್ಟು ಬರತ್ತೆ-ಅಭಿಶೇಕ್ ಅಂಬರೀಶ್

www.karnatakatv.net ಬೆಂಗಳೂರು: ನನ್ನ ತಾಯಿ ಏಕಾಂಗಿ ಅಲ್ಲ. ನಾವು ಯಾವತ್ತೂ ಅಗ್ರೆಸ್ಸಿವ್ ಆಗಿ ಮಾತಾಡಿಲ್ಲ. ಆಡಳಿತದಲ್ಲಿದ್ದಾಗ ವಿರೋಧ ಸಹಜ. ನನ್ನ ತಾಯಿ ಬಗ್ಗೆ ಮಾತಾಡಿದ್ರೆ ನನಗೆ ಸಿಟ್ಟು ಬರತ್ತೆ. ತಾಯಿ ಬಗ್ಗೆ ಮಾತಾಡಿದ್ರೆ ಸುಮ್ಮನಿರ್ಬೇಕ? ಅಕ್ರಮದ ಬಗ್ಗೆ ಮಾತಾಡಿದಾಗ ಹೆಚ್ಡಿಕೆ ಸಿಡಿದೆದ್ರು. ಎವಿಡೆನ್ಸ್ ಇಲ್ಲದೆ ನಮ್ಮಮ್ಮ ಏನೂ ಮಾತಾಡಲ್ಲ. ಎಲ್ಲವನ್ನೂ ಜನ ನೋಡ್ತಾ ಇದಾರೆ....

ಡ್ಯಾಂ ವಿಚಾರವಾಗಿ ಕಾಂಗ್ರೆಸ್ ಮಧ್ಯಪ್ರವೇಶ ಮಾಡುವುದಿಲ್ಲ- ಡಿಕೆಶಿ

www.karnatakatv.net ಬೆಂಗಳೂರು: ನಗರದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಸಂಸದೆ ಸುಮಲತಾ ಅವರ ವಾಗ್ದಾಳಿಗಳು ಮುಂದುವರೆದಿದ್ದು ಈ ವಿಶಯವಾಗಿ ಕಾಂಗ್ರೆಸ್ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ಕುಮಾರಸ್ವಾಮಿ ಹಾಗೂ ಸುಮಲತಾ ವಾದಗಳ ವೈಯಕ್ತಿಕ ವಿಚಾರಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಕೆ ಆರ್ ಎಸ್ ಡ್ಯಾಂ ಬಿರುಕು ಬಿಟ್ಟಿದ್ದರೆ ಅದನ್ನು ಸರ್ಕಾರ ನೋಡಿಕೊಳ್ಳುತ್ತೆ. ಅದಲ್ಲದೆ...

ಭ್ರಷ್ಟಾಚಾರದ ಬ್ರಾಂಡ್ ಅಂಬಾಸಿಡರ್ ನೀವೆ – ಸುಮಲತಾ

www.karnatakatv.netಬೆಂಗಳೂರು: ನೀವು ಎಷ್ಟು ನನ್ನ ತುಳೀತೀರೋ ನಾನು ಅಷ್ಟೇ ಬಲಿಷ್ಠವಾಗ್ತೀನಿ. ಮಂಡ್ಯದ ಅಕ್ರಮ ಗಣಿಗಾರಿಕೆಯ ಭ್ರಷ್ಟಾಚಾರದ ಸಂಪೂರ್ಣ ಕಾಂಟ್ರಾಕ್ಟ್ ತೆಗೆದುಕೊಂಡಿದ್ದೀರಿ. ಇದನ್ನ ಎಲ್ಲಿ ಬೇಕಾದರೂ ಹೇಳುತ್ತೇನೆ. ನನ್ನ ಮೇಲೆ ಮಾನ ನಷ್ಟ ಮೊಕದ್ದಮೆ ಅಲ್ಲ ಅದು ಯಾವ ಮೊಕದ್ದಮೆ ಆದರೂ ಹಾಕಲಿ ನಾನು ಹೆದರುವ ಹೆಣ್ಣಲ್ಲ. ಜನತೆ ಆಗಲೀ ನಾನೆ ಆಗಲೀ ಯಾರಾದರೊಬ್ಬರು ಇವರ...
- Advertisement -spot_img

Latest News

ಮಳೆ, ಶೀತಗಾಳಿ ಕಾರಣ ಶಾಲಾ ಕಾಲೇಜುಗಳಿಗೆ ಜು.25, 26 ರಂದು ರಜೆ ಘೋಷಿಸಿ, ಜಿಲ್ಲಾಧಿಕಾರಿ ಆದೇಶ

Dharwad News: ಧಾರವಾಡ : ಧಾರವಾಡ ಜಿಲ್ಲೆಯಾದ್ಯಂತ ನಿರಂತರ ಮಳೆ ಮತ್ತು ತಂಪು (ಶೀತ) ಗಾಳಿ ಬೀಸುತ್ತಿರುವದರಿಂದ ನಾಳೆ ಜುಲೈ 25 ಮತ್ತು 26 ರಂದು...
- Advertisement -spot_img