Saturday, July 27, 2024

chapathi

ಉಳಿದಿರುವ ಚಪಾತಿಯಿಂದ ಮಾಡಿ ರುಚಿಯಾದ ತಿಂಡಿ..!

New Recipe ಮನೆಯಲ್ಲಿ ಚಪಾತಿಗಳು ಉಳಿದಿದ್ದರೆ ಆತಂಕ ಪಡುವ ಅಗತ್ಯವಿಲ್ಲ. ಈ ರೀತಿ ಉಳಿದ ಚಪಾತಿಗಳಿಂದ ಹೇಗೆ ರುಚಿಯಾದ ತಿಂಡಿಯನ್ನು ಮಾಡಬಹುದೆಂದು ನಾವು ಹೇಳುತ್ತೇವೆ. ಇದಕ್ಕೆ ‘ಚಪಾತಿ ಉಪ್ಪಿಟ್ಟು’ ಅಥವಾ ಚಪಾತಿ ವಗ್ಗರಣಿ ಎಂದು ಕರೆಯಬಹುದು. ಇದನ್ನು ತಯಾರಿಸುವುದು ಸುಲಭ ಮತ್ತುಇದು ತುಂಬಾ ರುಚಿಕರವಾಗಿರುತ್ತದೆ. ಒಂದು ಸಲ ರುಚಿಮಾಡಿದರೆ ನೀವು ಉದ್ದೇಶಪೂರ್ವಕವಾಗಿ ಪ್ರತಿದಿನ ಹೆಚ್ಚು ಚಪಾತಿಗಳನ್ನು...

ಪೂರಿ, ಚಪಾತಿಗೆ ಸೂಪರ್ ಕಾಂಬಿನೇಷನ್ ಸೋಯಾ ಚಂಕ್ಸ್ ಗ್ರೇವಿ..

https://youtu.be/s5miVie5BpU ನೀವು ಮನೆಯಲ್ಲಿ ಪುರಿ, ಚಪಾತಿ ತಯಾರಿಸಿದಾಗ, ಅದರ ಜೊತೆ ಯಾವ ಗ್ರೇವಿ ತಯಾರಿಸಬೇಕು ಅಂತಾ ಕನ್ಫ್ಯೂಷನ್‌ನಲ್ಲಿ ಇದ್ರೆ, ಒಮ್ಮೆ ಸೋಯಾ ಚಂಕ್ಸ್ ಗ್ರೇವಿ ಟ್ರೈ ಮಾಡಿ ನೋಡಿ. ಹಾಗಾದ್ರೆ ಸೋಯಾ ಚಂಕ್ಸ್ ಗ್ರೇವಿ ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ.. ಬೇಕಾಗುವ ಸಾಮಗ್ರಿ: ಒಂದು ದೊಡ್ಡ ಬೌಲ್ ಸೋಯಾ ಚಂಕ್ಸ್, 1 ಬಟಾಟೆ, ಅರ್ಧ ಕಪ್...

ಪೂರಿ, ಚಪಾತಿ ಜೊತೆ ಬೆಸ್ಟ್ ಕಾಂಬಿನೇಷನ್ ಈ ಗ್ರೇವಿ.. ನೀವೂ ಟ್ರೈ ಮಾಡಿ..

https://youtu.be/egpjSBQP8Xg ನೀವು ಮನೆಯಲ್ಲಿ ಪುರಿ, ಚಪಾತಿ ತಯಾರಿಸಿದಾಗ, ಅದರ ಜೊತೆ ಯಾವ ಗ್ರೇವಿ ತಯಾರಿಸಬೇಕು ಅಂತಾ ಕನ್ಫ್ಯೂಷನ್‌ನಲ್ಲಿ ಇದ್ರೆ, ಒಮ್ಮೆ ಆಲೂ ಗ್ರೇವಿ ಟ್ರೈ ಮಾಡಿ ನೋಡಿ. ಇದು ಸಖತ್ ಟೇಸ್ಟಿಯಾಗಿರತ್ತೆ. ಹಾಗಾದ್ರೆ ಆಲೂ ಗ್ರೇವಿ ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ.. ಬೇಕಾಗುವ ಸಾಮಗ್ರಿ: 5 ರಿಂದ 6 ಆಲೂ, ಒಂದು ಕಪ್ ಬಟಾಣಿ, ಮೂರು...

ಮೂರು ಸಾತ್ವಿಕ ಚಪಾತಿ ಮತ್ತು ಸಾತ್ವಿಕ ಪಲ್ಯದ ರೆಸಿಪಿ..

ನಾವು ಸಾಧಾರಣವಾಗಿ ಗೋಧಿ ಹಿಟ್ಟಿನ ಚಪಾತಿ ಮಾಡ್ತೇವೆ. ಆದ್ರೆ ಇದೇನಿದು ಸಾತ್ವಿಕ ಚಪಾತಿ ಅನ್ನೋದು ನಿಮ್ಮ ಪ್ರಶ್ನೆಯಾಗಿದ್ರೆ, ಇದು ತರಕಾರಿಯೊಂದಿಗೆ ಮಾಡುವ ಚಪಾತಿ. ಇದರಲ್ಲಿ ಅರ್ಧ ಭಾಗ ತರಕಾರಿ ಮತ್ತು ಅರ್ಧ ಭಾಗ ಗೋಧಿ ಹಿಟ್ಟನ್ನ ಬಳಸಿ ಚಪಾತಿ ತಯಾರಿಸಲಾಗತ್ತೆ. ಇದರ ಜೊತೆಗೆ ಸಾತ್ವಿಕ ಪಲ್ಯದ ರೆಸಿಪಿನೂ ಇದೆ. ಹಾಗಾದ್ರೆ ಮೂರು ಸಾತ್ವಿಕ ಚಪಾತಿ...

ಮಣ್ಣಿನ ಪಾತ್ರೆಯಲ್ಲಿ ಅಡಿಗೆ ಮಾಡಿ, ಊಟ ಮಾಡಿದ್ರೇನು ಲಾಭ..?

ಹೆಚ್ಚಿನವರು ಸ್ಟೀಲ್ ಪಾತ್ರೆಯಲ್ಲಿ ಅಡಿಗೆ ಮಾಡಿ, ಊಟ ಮಾಡ್ತಾರೆ. ಕೆಲವರು ಅಡಿಗೆಯನ್ನ ಸ್ಟೀಲ್ ಪಾತ್ರೆಯಲ್ಲಿ ಮಾಡಿದ್ರೂ, ಊಟ ಮಾತ್ರಾ, ಬೆಳ್ಳಿ ತಟ್ಟೆ ಅಥವಾ ತಾಮ್ರದ ತಟ್ಟೆ ಅಥವಾ ಬಾಳೆ ಎಲೆಯಲ್ಲಿ ಊಟ ಮಾಡ್ತಾರೆ. ಇದರಿಂದ ಆರೋಗ್ಯಕ್ಕೇನು ಹಾನಿಯಿಲ್ಲ. ಆದ್ರೆ ಮಣ್ಣಿನ ಪಾತ್ರೆಯಲ್ಲಿ ಅಡುಗೆ ತಯಾರಿಸಿ, ಊಟ ಮಾಡಿದ್ರೆ, ಆರೋಗ್‌ಯದಲ್ಲಿ ಹೆಚ್ಚಿನ ಅಭಿವೃದ್ಧಿಯನ್ನ ಕಾಣಬಹುದು. ಹಾಗಾದ್ರೆ...
- Advertisement -spot_img

Latest News

ಮಳೆ ಅವಾಂತರ ರಾಷ್ಟ್ರೀಯ ಹೆದ್ದಾರಿ NH 4 ಮೇಲೆ ನೀರು: ನದಿ ತೀರದ ಜನರ ರಕ್ಷಣೆ ಕೈಗೊಂಡ NDRF ತಂಡ

Chikkodi News: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಯಡೋರ,ಇಂಗಳಿ,ಸದಲಗಾ,ಮಾಂಜರಿ,ಜೋಗುಳ, ಮಾಂಗೂರ, ಸೇರಿದಂತೆ ನದಿ ದಡದ ಗ್ರಾಮಗಳಲ್ಲಿ ಹೈ ಅಲರ್ಟ್ ಘೋಷಿಸಿದ್ದು ಅಲ್ಲಿಯ ಜನರನ್ನು ಸುರಕ್ಷೆತ ಸ್ಥಳಕ್ಕೆ ತೆರವು...
- Advertisement -spot_img