https://www.youtube.com/watch?v=Pc-enpMI1Ww
ಅಂತರಾಷ್ಟ್ರೀಯ ಮಟ್ಟದಲ್ಲಿ ಖಾದ್ಯ ತೈಲ ದರಗಳು ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಬ್ರಾಂಡೆಡ್ ಖಾದ್ಯ ತೈಲಗಳ ಬೆಲೆ ಲೀಟರ್ ಗೆ 15 ರೂ. ತನಕ ಇಳಿಕೆಯಾಗಿವೆ. ಇದರಿಂದ ಗ್ರಾಹಕರು ಕೊಂಚ ನಿಟ್ಟುಸಿರು ಬಿಡುವಂತಾಗಿದೆ.
ಜನಪ್ರಿಯ ಬ್ರ್ಯಾಂಡ್ ಗಳ ಮೇಲೆ ಬೆಲೆ ಕುಸಿತದ ಪರಿಣಾಮವು ತಕ್ಷಣವೇ ಅನುಭವಕ್ಕೆ ಬರಲಿದೆ. ಪ್ರೀಮಿಯಂ ಬ್ರ್ಯಾಂಡ್ ಗಳು ಮಾತ್ರ ಬೆಲೆ ಇಳಿಕೆಯನ್ನು ಗ್ರಾಹಕರಿಗೆ ವರ್ಗಾಯಿಸಲು...
ರೈತರು ಬೆಳೆದ ಬೆಳೆಗೆ ತಮ್ಮದೆ ಬ್ರಾಂಡ್ ಮಾಡಿ ಮಾರಾಟ ಮಾಡುವುದು ಅಪರೂಪ, ರೈತರಲ್ಲಿ ಸಾವಯವ ಕಲ್ಪನೆ, ರೈತರಿಗೆ ಲಾಭವಾಗುವಂಥ ಮಾರುಕಟ್ಟೆಗಾಗಿ ರೈತರಿಂದ ಕಂಪನಿಯೊಂದು ಆರಂಭವಾಗಿದೆ, ಈ ಕಂಪನಿಯಲ್ಲಿ 1100 ರೈತರು ಮಾಲೀಕರು, ಅಲ್ಪ ಬಂಡವಾಳದಿಂದ ಆರಂಭವಾದ ಕಂಪನಿ ಈಗ ಲಕ್ಷಾಂತರ ರೂಪಾಯಿ ವ್ಯವಹಾರ ಮಾಡುತ್ತಿದೆ.
ಯಂತ್ರಗಳ ಮುಖಾಂತರ ಗಾಣವನ್ನು ತಿರುಗಿಸಿ ಅಡುಗೆ ಎಣ್ಣೆ ತಯಾರಿಕೆ(cooking oil),...