Thursday, March 20, 2025

hubli kims hospital

Hubli KIMS:ಬ್ಯಾಂಡ್‌ ಇಲ್ಲದಕ್ಕಾಗಿ ಮಗು ಅದಲು ಬದಲಾಗಿದೆ ಕಿಮ್ಸ್ ಸ್ಪಷ್ಟನೆ..!

ಹುಬ್ಬಳ್ಳಿ: ಉತ್ತರ ಕರ್ನಾಟಕದ ಸಂಜೀವಿನಿ ಎಂದೇ ಖ್ಯಾತಿ ಪಡೆದ ಕಿಮ್ಸ್ ಆಸ್ಪತ್ರೆಯ ವೈದ್ಯರು ಮಾಡಿದ ಯಡವಟ್ಟಿಗೆ ಕಿಮ್ಸ್ ಆಡಳಿತ ಮಂಡಳಿಯೇ ತಲೆ ತಗ್ಗಿಸುವಂತಾಗಿದ್ದು, ಈ ಬಗ್ಗೆ ಕಿಮ್ಸ್ ಸುಪ್ರಿಡೆಂಟ್ ಅರುಣಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಮಾಧ್ಯಮಕ್ಕೆ ಮಾಹಿತಿ ನೀಡಿರುವ ಅವರು, ತಾಯಿ ಮತ್ತು ಮಗುವಿಗೆ ಕೈಗೆ ಒಂದೇ ನಂಬರಿನ ಬ್ಯಾಂಡ್ ಕಟ್ಟಿರುತ್ತಾರೆ. ಬ್ಯಾಂಡ್ ಕಳಚಿ...

hubli hospital: ಮಗು ಸಾವನ್ನಪ್ಪಿದ್ದಾನೆ ಎಂದು ನಾವು ಯಾವುದೇ ಸರ್ಟಿಫಿಕೇಟ್ ಕೊಟ್ಟಿಲ್ಲ: ಡಾ. ರಾಮಲಿಂಗಪ್ಪ ಸ್ಪಷ್ಟನೆ…

ಹುಬ್ಬಳ್ಳಿ: ಮೃತಪಟ್ಟ ಬಾಲಕ ಜೀವಂತ ಪ್ರಕರಣ: ಕಿಮ್ಸ್ ನಲ್ಲಿ ಯಾವುದೇ ಡೆತ್ ಸರ್ಟಿಫಿಕೇಟ್ ಕೊಟ್ಟಿಲ್ಲ ಎಂದು ಕಿಮ್ಸ್ ಆಸ್ಪತ್ರೆಯ ನಿದ ಡಾ. ರಾಮಲಿಂಗಪ್ಪ ಸ್ಪಷ್ಟನೆ... ಕಿಮ್ಸ್ ಆಸ್ಪತ್ರೆಯಲ್ಲಿ ಮಗು ಸಾವನ್ನಪ್ಪಿದ್ದಾನೆ ಎಂದು ನಾವು ಯಾವುದೇ ಸರ್ಟಿಫಿಕೇಟ್ ಕೊಟ್ಟಿಲ್ಲ. ಮಗು ಜೀವಂತ ಇರುವಾಗಲೇ ಡಿಸ್ಚಾರ್ಜ ಮಾಡಿಸಿಕೊಂಡು ಬಾಲಕ ಸಂಬಂಧಿಕರು ಹೋಗಿದ್ದಾರೆ ಎಂದು ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ...

Instagram Reels: ಆಸ್ಪತ್ರೆಯಲ್ಲಿ ರೀಲ್ಸ್ ಮಾಡಿ ಹುಚ್ಚಾಟ, ನರ್ಸ್ ಗಳಿಂದ ದೂರು ಸಲ್ಲಿಕೆ..! ಯಾವ ಹಾಡಿಗೆ ಗೊತ್ತಾ?

ಹುಬ್ಬಳ್ಳಿ:  ಪ್ರತಿದಿನ ನಾವು  ಸಿಕ್ಕ ಸಿಕ್ಕ ಜಾಗಗಳಲ್ಲಿ ಯುವಕರು ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದನ್ನು ನೋಡುತ್ತಿದ್ದೇವೆ  ಆದರೆ ಕೆಲವೊಂದಿಷ್ಟು ಸ್ಥಳಗಳನ್ನು ಇಂತಹ ಸಾಮಾಜಿಕ ಜಾಲತಾಣಗಳ ಹಾವಳಿಯಿಂದ ದೂರು ಉಳಿಸಲು ಅಂತಹ ಸ್ಥಳಗಳಿಗೆ ನಿರ್ಬಂಧ ಹೇರಲಾಗುತ್ತದೆ. ಅಷ್ಟಿದ್ದರೂ ನಿಯಮ ಉಲ್ಲಂಘನೆ ಮಾಡಿ ಯುವಕರು ಹುಚ್ಚಾಟವನ್ನು ಮೆರೆಯುತ್ತಾರೆ. ಇಂತಹದೆ ಒಂದು ಘಟನೆ ನಾವು ಹೇಳ್ತಿವಿ ಕೇಳಿ ಹುಬ್ಬಳ್ಳಿಯ...
- Advertisement -spot_img

Latest News

ಬಾಹ್ಯಾಕಾಶ ಬಂಧನದಿಂದ ಭೂಮಿಗೆ ಬಂದಿಳಿದ ಸೀತೆ ಸುನಿತೆ : ಭೂಮಿಗೆ ಹತ್ತಿರವಿಲ್ಲದಿದ್ದ ಆ ದಿನಗಳು

Special Story: ಕೇವಲ 9 ದಿನಗಳ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದ ಬುಚ್‌ ವಿಲ್ಮೋರ್‌ ಹಾಗೂ ಭಾರತೀಯ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್‌ ಕೊನೆಗೂ ಸೇಫ್‌...
- Advertisement -spot_img