ಅಮೆರಿಕ: ಅಕ್ರಮ ವಲಸಿಗರನ್ನು ಅಮೆರಿಕದಿಂದ ಹೊರದಬ್ಬುವ ಕೆಲಸಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೃಢ ನಿರ್ಧಾರ ಕೈಗೊಂಡಿದ್ದಾರೆ. ಅಲ್ಲದೆ ವಲಸಿಗರನ್ನು ಅನ್ಯಗ್ರಹ ಜೀವಿಗಳಿಗೆ ಹೋಲಿಕೆ ಮಾಡೋ ಮೂಲಕ ಕಿಡಿ ಕಾರಿದ್ದಾರೆ.
ಅಕ್ರಮ ವಲಸಿಗರನ್ನು ಪ್ರಾಣಿಗಳು ಅಂತ ಮೂದಲಿಸಿದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ಅವರನ್ನು 'ಅನ್ಯಗ್ರಹ ಜೀವಿಗಳು' ಅಂತ ಕರೆದಿದ್ದಾರೆ....