ಬೆಂಗಳೂರು: ಐಎಂಎ ಜುವೆಲರ್ಸ್ ವಂಚನೆ ಪ್ರಕರಣ ಸದನದಲ್ಲಿ ಮಾರ್ದನಿಸಿತು. ಈ ಕುರಿತು ಮಾತನಾಡಿದ ಬಿಜೆಪಿ ಸದಸ್ಯ ರವಿ, ಸಿಎಂ ಕುಮಾರಸ್ವಾಮಿ ಐಎಂಎ ಮಾಲೀಕರ ಮನ್ನೂರ್ ಜೊತೆ ಕಾಣಿಸಿಕೊಂಡಿದ್ದರ ಬಗ್ಗೆ ಪ್ರಸ್ತಾಪಿಸಿದ್ರು. ಇದಕ್ಕೆ ಉತ್ತರಿಸಿದ ಸಿಎಂ ಕುಮಾರಸ್ವಾಮಿ, ನಾನು ಬಿರಿಯಾನಿ ತಿಂದಿಲ್ಲ, ಖರ್ಜೂರ ಮಾತ್ರ ಬಾಯಿಗೆ ಹಾಕಿಕೊಂಡೆ ಅಂತ ಹೇಳಿದ್ರು.
ಸದನದಲ್ಲಿ ದೋಸ್ತಿ ಮತ್ತು ವಿಪಕ್ಷ...