ಥಿಯೇಟರ್ ಅಂಗಳದಲ್ಲಿ ಪಟಾಕಿಯ ಸದ್ದು-ಗದ್ದಲವಿಲ್ಲ. ದೊಡ್ಡ ದೊಡ್ಡ ಕಟೌಟ್ ನಿಂತಿಲ್ಲ. ಹಾರ ಹಾಕಿ ಸ್ಟಾರ್ ಗೆ ಜೈಕಾರ ಹಾಕೋರಿಲ್ಲ. ಇದೆಲ್ಲ ಚೀನಿ ವೈರಸ್ ಎಫೆಕ್ಟ್. ಕೊರೋನಾ ಭಾರತಕ್ಕೆ ಎಂಟ್ರಿ ಕೊಟ್ಮೇಲೆ ಲಾಕ್ ಡೌನ್ ಮಾಡಲಾಯಿತು. ಸಿನಿಮಾ ವಲಯ ಸೇರಿ ಎಲ್ಲಾ ವಲಯವನ್ನು ಮುಚ್ಚಲಾಯಿತು. ಸದ್ಯ ಸೋಂಕು ನಿಯಂತ್ರಣ ಬರುತ್ತಿದ್ದಂತೆ ಎಲ್ಲಾ ವಲಯಗಳ ಕಾರ್ಯನಿರ್ವಣೆಗೆ ಅವಕಾಶ...