ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೆಶಕರಾಗಿ ಇನ್ನು ಆರು ತಿಂಗಳ ಕಾಲ ಮುಂದುವರಿಯುವಂತೆ ಸಿಎಂ ಸೂಚನೆ ನೀಡಿದ್ದಾರೆ. 2007 ರಿಂದಲೂ ಜಯದೇವ ಆಸ್ಪತ್ರೆಯ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ ಸಿ ಎನ್ ಮಂಜುನಾಥ್ ಅವರು ಕಳೆದ ವರ್ಷ ವೇ ಅವರ ಅಧಿಕಾರವಧಿಯನ್ನು ಪೂರ್ಣಗೊಳಿಸಿದ್ದಾರೆ. ಆದರೆ ಸಿಬ್ಬಂದಿಗಳ ಒತ್ತಾಯದ ಮೇರೆಗೆ ಇನ್ನು ಅರು ತಿಂಗಳ ಕಾಲ ಮುಂದುವರಿಯಲಿದ್ದಾರೆ.
ಜುಲಯ...