ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೆಶಕರಾಗಿ ಇನ್ನು ಆರು ತಿಂಗಳ ಕಾಲ ಮುಂದುವರಿಯುವಂತೆ ಸಿಎಂ ಸೂಚನೆ ನೀಡಿದ್ದಾರೆ. 2007 ರಿಂದಲೂ ಜಯದೇವ ಆಸ್ಪತ್ರೆಯ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ ಸಿ ಎನ್ ಮಂಜುನಾಥ್ ಅವರು ಕಳೆದ ವರ್ಷ ವೇ ಅವರ ಅಧಿಕಾರವಧಿಯನ್ನು ಪೂರ್ಣಗೊಳಿಸಿದ್ದಾರೆ. ಆದರೆ ಸಿಬ್ಬಂದಿಗಳ ಒತ್ತಾಯದ ಮೇರೆಗೆ ಇನ್ನು ಅರು ತಿಂಗಳ ಕಾಲ ಮುಂದುವರಿಯಲಿದ್ದಾರೆ.
ಜುಲಯ 19 ಅವರ ಸೇವಾವಧಿ ಮುಕ್ತಾಯವಾಗಿದ್ದು ಕಲಬುರುಗಿ ಆಸ್ಪತ್ರೆಯ ಕೆಲಸ ಜವಬ್ದಾರಿ ಹಿನ್ನಲೆ ಜನವರಿಯವರೆಗೆ ಅವರು ಸೇವೆಯನ್ನು ಮುಂದುವರಿಸುವಂತೆ ಇಂದು ವಿದಾನಸೌದದಲ್ಲಿ ನಡೆದ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯನವರು ನೇತೃತ್ವದ ತಂಡ ಸೂಚಿಸಿದೆ.
ಹಾಗಾಗಿ ಡಾ ಸಿ ಎನ್ ಮಂಜುನಾಥ್ ಅವರು ಇನ್ನು ಆರು ತಿಂಗಳಗಳ ಕಾಲ ಸೇವೆಯನ್ನು ಮುಮದುವರಿಸಲಿದ್ದಾರೆ
Rahul Gandhi : ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿಯನ್ನು ಆತ್ಮೀಯವಾಗಿ ಸ್ವಾಗತಿಸಿದ ಕಾಂಗ್ರೆಸ್ ನಾಯಕರು
Shakthi yojane: ಶಕ್ತಿ ಯೋಜನೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ನಾರಿಯರು