Thursday, June 13, 2024

jeeni millet health mix

ಗರ್ಭಿಣಿಯರಿಗೆ ಸರ್ಪ ಕಚ್ಚುವುದಿಲ್ಲ ಯಾಕೆ..?

https://youtu.be/TKon5I7B3Rc ಹಲವರು ಗರ್ಭಿಣಿಯರು ಸರ್ಪಕ್ಕೆ ಸಂಬಂಧಿಸಿದ ದೇವಸ್ಥಾನಕ್ಕೆ ಹೋಗಬಾರದು. ಹಾಗೆ ಹೋಗಬೇಕೆಂದಿದ್ದರೆ, ಗರ್ಭಿಣಿಯಾಗುವ ಮುನ್ನ ಅಥವಾ ಮಗು ಹುಟ್ಟಿದ ಬಳಿಕ ಹೋಗಬೇಕು ಅಂತಾ ಹೇಳಿದ್ದಾರೆ. ಅದೇ ರೀತಿ, ಗರ್ಭಿಣಿಯರಿಗೆ ಸರ್ಪ ಕಚ್ಚುವುದಿಲ್ಲ ಅನ್ನೋ ಮಾತೂ ಇದೆ. ಹಾಗಾದ್ರೆ ಯಾಕೆ ಸರ್ಪ ಗರ್ಭಿಣಿಯರಿಗೆ ಕಚ್ಚುವುದಿಲ್ಲ ಅಂತಾರೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಒಮ್ಮೆ ಒಬ್ಬ ಗರ್ಭಿಣಿ ಶಿವನ ದರ್‌ಶನ...

ಸಾಮಾನ್ಯವಾಗಿ ಗರ್ಭಿಣಿಯರಲ್ಲಿ ಕಾಣಿಸಿಕೊಳ್ಳುವ ಲಕ್ಷಣಗಳಿವು…

https://youtu.be/UtVUphvSkok ಮೊದಲ ಬಾರಿ ಗರ್ಭಿಣಿಯಾದಾಗ ಹಲವು ವಿಚಾರಗಳು ತಿಳಿಯುವುದಿಲ್ಲ. ಆ ಸಮಯದಲ್ಲಿ ನಾನು ನಿಜವಾಗ್ಲೂ ಗರ್ಭಣಿಯಾಗಿದ್ದೇನಾ..? ನಾನೇನು ತಿನ್ನಬೇಕು..? ವಾಕಿಂಗ್, ಯೋಗಾಸನ ಎಲ್ಲ ಮಾಡಬೇಕೋ ಬೇಡವೋ..? ಆರೋಗ್ಯದಲ್ಲಿ ಒಂದು ರೀತಿಯ ಬದಲಾವಣೆ, ಪರಿಮಳವೂ ವಾಕರಿಕೆ ತರಿಸುವಂತಿರುತ್ತದೆ. ಹಾಗಾದ್ರೆ ಗರ್ಭಿಣಿಯಾದಾಗ ಎಂಥ ಲಕ್ಷಣಗಳಿರುತ್ತದೆ. ನೀವು ಗರ್ಭಿಣಿಯಾಗಿದ್ದರೆ, ನಿಮಗೆ ಗೊತ್ತಾಗುವ ಮೊದಲ ಲಕ್ಷಣವೇನು..? ಇತ್ಯಾದಿ ವಿಷಯಗಳ ಬಗ್ಗೆ ತಿಳಿಯೋಣ...

ಕನ್ನಡ ಕ್ಲಾಸ್‌ನ ಯಾವತ್ತು ಬಂಕ್ ಹೊಡಿತಿರ್ಲಿಲ್ಲಾ..!

https://youtu.be/1C_6rMn9fYA ಕರ್ನಾಟಕ ಟಿವಿ ಜೊತೆ ಮಾತನಾಡಿದ ರ್ಯಾಪರ್‌ ಅಲೋಕ್, ಬರೀ ತಮ್ಮ ಸಂಗೀತ ಜರ್ನಿ ಬಗ್ಗೆ ಅಷ್ಟೇ ಅಲ್ಲ. ಬದಲಾಗಿ ಇಂಗ್ಲೀಷ್ ಮೀಡಿಯಂನಲ್ಲಿ ಓದಿದರೂ ಕೂಡ, ಕನ್ನಡದ ಹಾಡನ್ನ ಅಷ್ಟು ಅಚ್ಚುಕಟ್ಟಾಗಿ ಹೇಗೆ ಹಾಡ್ತಾರೆ. ಅದಕ್ಕೆ ಕಾರಣವೇನು ಅನ್ನೋ ಬಗ್ಗೆಯೂ ಮಾತನಾಡಿದ್ದಾರೆ. ಅಲೋಕ್ ಓದಿದ್ದು ಇಂಗ್ಲೀಷ್ ಮೀಡಿಯಂ ಆದ್ರೂ ಕೂಡ, ಅವರು ಹಾಡುವ ಕನ್ನಡ ಹಾಡು ಅಚ್ಚುಕಟ್ಟಾಗಿರುತ್ತೆ....

ಅಲೋಕ್ ಫೇಮಸ್ ಆಗಿದ್ದೇ ಈ ಸಿನಿಮಾ ಸಾಂಗ್‌ನಿಂದ..

https://youtu.be/Xaa_YoPU0qI ನಾನು ರ್ಯಾಪರ್ ಆಗೋಕ್ಕೆ ನನ್ನ ಮನೆಯವ್ರೇ ನನಗೆ ಸಪೋರ್ಟ್ ಮಾಡಿದ್ರು. ನೀನು ಹೆಚ್ಚು ಓದದೇ ಇದ್ರೂ ಪರ್ವಾಗಿಲ್ಲಾ. ನೀನು ಯಾವ ಕೆಲಸವಾದ್ರೂ ಮಾಡು. ಆದ್ರೆ ನಿಯತ್ತಾಗಿ ಕೆಲಸ ಮಾಡು. ಯಾರಿಗೂ ಮೋಸ ಮಾಡಬೇಡ. ಯಾರ ಬಗ್ಗೆಯೂ ಕೀಳಾಗಿ ಮಾತಾಡ್ಬೇಡಾ. ಯಾರ ಅನ್ನವೂ ಕಿತ್ತುಕೊಳ್ಳಬೇಡಾ ಅಂತಾ ನನಗೆ ಒಳ್ಳೆ ದಾರಿಯಲ್ಲಿ ನಡೆಯುವಂತೆ ಹೇಳಿ, ನನಗೆ ಸಪೋರ್ಟ್...

‘ಜೀವನದಲ್ಲಿ ಚೆನ್ನಾಗಿ ಸಂಪಾದಿಸಿ ಸೆಟಲ್ ಆದ್ರೆ ಮಾತ್ರ ಬೆಲೆ ಸಿಗೋದು’

https://youtu.be/Xaa_YoPU0qI ಅರ್ಥಪೂರ್ಣವಾದ, ಹಲವರ ಜೀವನಕ್ಕೆ ಸೂಟ್ ಆಗುವಂಥ ರ್ಯಾಪ್ ಸಾಂಗ್‌ಗಳನ್ನ ಮಾಡಿ ಫೇಮಸ್ ಆಗಿರುವ ಆಲ್ ಓಕೆ ಅಲೋಕ್ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದಾರೆ. ತಮಗೆ ಹಾಡಿನ ಮೇಲೆ ಆಸಕ್ತಿ ಬಂದಿದ್ದು ಹೇಗೆ..? ತಾವು ಹುಟ್ಟಿದ್ದೆಲ್ಲಿ, ಬೆಳೆದಿದ್ದೆಲ್ಲಿ..? ತಾವು ಸಾಂಗ್ ಕ್ರಿಯೇಟ್ ಮಾಡಿದ್ದರ ಬಗ್ಗೆ ಅಲೋಕ್ ಮಾತನಾಡಿದ್ದಾರೆ. ಅಲೋಕ್ ಹುಟ್ಟಿದ್ದು ಬೆಂಗಳೂರಲ್ಲಾದ್ರೂ ಬೆಳೆದಿದ್ದರು ಹುಬ್ಬಳ್ಳಿಯಲ್ಲಿ. ಅಪ್ಪನ ಕೆಲಸದ...

ಹಳೆಯ ಸ್ನೇಹಿತರು ಸಿಕ್ಕಾಗ ಈ 2 ಮಾತನ್ನು ಯಾವಾಗಲೂ ನೆನಪಿಡಿ..

https://youtu.be/FDwnV3OT0aE ಚಾಣಕ್ಯ ನೀತಿಯ ಪ್ರಕಾರ, ನಾವು ಹಲವು ಗುಣಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಿರಬೇಕು. ಈ ಹಿಂದೆ ನಾವು ಚಾಣಕ್ಯ ನೀತಿಯ ಬಗ್ಗೆ ಹಲವು ವಿಚಾರಗಳನ್ನು ನಿಮಗೆ ಹೇಳಿದ್ದೆವು. ಅದೇ ರೀತಿ ಇಂದು ಹಳೆಯ ಸ್ನೇಹಿತರು ಸಿಕ್ಕಾಗ ನಾವು ಯಾವ ವಿಷಯವನ್ನು ಗಮನದಲ್ಲಿಡಬೇಕು..? ಹೇಗೆ ನಡೆದುಕೊಳ್ಳಬೇಕು ಅನ್ನೋ ಬಗ್ಗೆ ಚಾಣಕ್ಯರು ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಆ ಬಗ್ಗೆ...

ಕೆಜಿಎಫ್ ಸಿನಿಮಾ ಮಾಡೋಕ್ಕೂ ಮುಂಚೆ ಜೂನಿಯರ್ ರಾಕಿ ಏನ್ಮಾಡ್ತಿದ್ರು..?

https://youtu.be/mXNQzF7F6y8 ಕೆಜಿಎಫ್ ಸಿನಿಮಾ ಕ್ರೇಜ್ ಹೇಗಿದೆ ಅಂತಾ ಎಲ್ಲರಿಗೂ ಗೊತ್ತೇ ಇದೆ. ಮೊದಲು ಕೆಜಿಎಫ್ ಪಾರ್ಟ್ 1 ಬಂದಾಗ, ಯಾವಾಗ ಪಾರ್ಟ್ 2 ಬರತ್ತೋ ಅಂತಾ ನಾವು ಕಾಯ್ತಾ ಇದ್ವಿ. ಈಗ ಪಾರ್ಟ್ 2 ಕೂಡ ಬಂದಾಯ್ತು. ಇನ್ನು ಪಾರ್ಟ್ 3ಗೋಸ್ಕರ ವೇಯ್ಟಿಂಗ್. ಇನ್ನು ಈ ಸಿನಿಮಾದಲ್ಲಿ ಚಿಕ್ಕ ರಾಕಿ ಭಾಯ್ ಆಗಿ ನಟಿಸಿದ್ದ ಅನ್ಮೋಲ್,...

ಹಣ್ಣು ತಿನ್ನುವಾಗ ಈ ತಪ್ಪನ್ನು ಎಂದಿಗೂ ಮಾಡಬೇಡಿ..

https://youtu.be/Pc-enpMI1Ww ಪ್ರತೀ ಹಣ್ಣಿನಲ್ಲೂ ಒಂದೊಂದು ಆರೋಗ್ಯಕರ ಗುಣಗಳಿರುತ್ತದೆ. ಹಾಗಾಗಿ ಹಣ್ಣು ತಿನ್ನೋದು ನಮ್ಮ ಆರೋಗ್ಯಕ್ಕೆ ಉತ್ತಮ ಅನ್ನೋದು ಎಲ್ಲರಿಗೂ ಗೊತ್ತು. ಆದ್ರೆ ನಾವು ಹಣ್ಣು ತಿನ್ನುವಾಗ ಹಲವು ತಪ್ಪುಗಳನ್ನ ಮಾಡ್ತೇವೆ. ಆದ್ರೆ ಅದು ತಪ್ಪು ಅನ್ನೋದು ಮಾತ್ರ ನಮಗೆ ಗೊತ್ತಾಗುವುದಿಲ್ಲ. ಹಾಗಾಗಿ ಹಣ್ಣುಗಳನ್ನ ತಿನ್ನುವಾಗ ನಾವು ಮಾಡಬಾರದ ತಪ್ಪುಗಳು ಯಾವುದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಮೊದಲನೇಯ...

ಮಳೆಗಾಲದಲ್ಲಿ ರೆಡಿ ಮಾಡಿ ರುಚಿಕರ ಆಲೂಬೋಂಡಾ..

https://youtu.be/TKon5I7B3Rc ಮಳೆಗಾಲ ಶುರುವಾಗಿದೆ. ಇಂಥ ಟೈಮಲ್ಲಿ ತಿನ್ನೋಕ್ಕೆ ರುಚಿಕರವಾದ, ಕರಿದ ತಿಂಡಿ ಇದ್ರೆ ಚೆನ್ನಾಗಿರತ್ತೆ ಅನ್ನೋದು ಎಲ್ಲರಿಗೂ ಗೊತ್ತು. ಹಾಗಾಗಿ ನೀವು ಮನೆಯಲ್ಲೇ ಹೊಟೇಲ್ ಸ್ಟೈಲ್ ಬೋಂಡಾ ಮಾಡಿ ಸವಿಯಬಹುದು. ಹಾಗಾದ್ರೆ ಈ ಆಲೂಬೋಂಡಾ ಮಾಡೋಕ್ಕೆ ಏನೇನು ಬೇಕು..? ಇದನ್ನ ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ.. ಬೇಕಾಗುವ ಸಾಮಗ್ರಿ: ನಾಲ್ಕು ಬಟಾಟೆ, ಎರಡು ಈರುಳ್ಳಿ, ಎರಡು...

ಮನೆಯಲ್ಲೇ ತಯಾರಿಸಿ ಹೊಟೇಲ್ ಸ್ಟೈಲ್ ಮಟರ್ ಪನೀರ್..

https://youtu.be/Pc-enpMI1Ww ಪನೀರ್ ರೆಸಿಪಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಅದರಲ್ಲೂ ವೆಜಿಟೇರಿಯನ್‌ಗಳಿಗೆ ಇದು ತುಂಬಾನೇ ಇಷ್ಟವಾಗುವಂಥ ರೆಸಿಪಿ. ಪನೀರ್ ಟಿಕ್ಕಾ, ಪನೀರ್ ಬಟರ್ ಮಸಾಲಾ, ಮನೀರ್ ಮಂಚೂರಿ, ಪನೀರ್ ಪೆಪ್ಪರ್ ಇತ್ಯಾದಿ ರಸಿಪಿಗಳನ್ನ ಮೆಚ್ಚಿ ತಿನ್ನುವವರಿದ್ದಾರೆ. ಇಂಥ ಪನೀರ್ ಪ್ರಿಯರಿಗಾಗಿ ಇಂದು ನಾವು ಮಟರ್ ಪನೀರ್ ರೆಸಿಪಿಯನ್ನ ತಂದಿದ್ದೇವೆ. ಈ ರೆಸಿಪಿ ಮಾಡಲು ಬೇಕಾಗುವ...
- Advertisement -spot_img

Latest News

Prajwal Revanna : ಪ್ರಜ್ವಲ್ ರೇವಣ್ಣಗೆ ಮತ್ತೊಂದು ಶಾಕ್…!

ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಜೂನ್ 18ರವರೆಗೆ ಪ್ರಜ್ವಲ್ ರೇವಣ್ಣಗೆ ಸೈಬರ್ ಕ್ರೈಮ್ ಎಫ್‍ಐಆರ್ ನಂ...
- Advertisement -spot_img