ರಾಯಚೂರು : ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಾಡಿರುವ ಸಾಧನೆಗಳನ್ನು ಮನೆ ಮನೆಗೆ ತಲುಪಿಸುವ ಮೂಲಕ ಬಿಜೆಪಿ ಪಕ್ಷದ ಸಾಧನೆಯನ್ನು ಜನರಿಗೆ ತಿಳಿಸಿ ಎಂದು ಎಸ್.ಟಿ.ಮೋರ್ಚಾ ರಾಜ್ಯಾಧ್ಯಕ್ಷ ಮಾಜಿ ಶಾಸಕರಾದ ತಿಪ್ಪರಾಜ್ ಹವಾಲ್ದಾರ್ ತಿಳಿಸಿದರು.
ಅವರಿಂದು ಗಿಲ್ಲೆಸೂಗೂರು ಜಿ.ಪಂ ವ್ಯಾಪ್ತಿಯ ಎಲೆಬಿಚ್ಚಾಲಿ ಗ್ರಾಮದಲ್ಲಿಂದು ಬಿಜೆಪಿ ಪೇಜ್ ಪ್ರಮುಖರ ಸಮಾವೇಶದಲ್ಲಿ ಮಾತನಾಡಿದವರು 2013 ರಿಂದ 2018 ಅವಧಿಯಲ್ಲಿ...
ಮಂಡ್ಯ : ಮಂಡ್ಯದಲ್ಲಿ ಶಾಲೆ ಉದ್ಘಾಟಿಸಿ ಮಾತನಾಡಿದ ಸಂಸದೆ ಸುಮಲತಾ ಅಂಬರೀಷ್, ಉರಿಗೌಡ-ನಂಜೇಗೌಡ ವಿಚಾರದ ಬಗ್ಗೆ ಮಾತನಾಡಿದ್ದಾರೆ. ನನಗೆ ಮಾಹಿತಿ ಇಲ್ಲದ ವಿಚಾರದ ಬಗ್ಗೆ ನಾನು ಮಾತನಾಡಲ್ಲ. ಮಂಡ್ಯವನ್ನ ಅಭಿವೃದ್ಧಿ ಮಾಡಿವ ಬಗ್ಗೆ ಮಾತ್ರ ನನ್ನ ಚಿಂತನೆ. ಈ ಬಗ್ಗೆ ಮಾತನಾಡಲು ಬೇರೆ ಬೇರೆ ಎಕ್ಸಪರ್ಟ್ ಇದ್ದಾರೆ ಅವರನ್ನೆ ಕೇಳಿ. ಚುನಾವಣೆ ಸಂದರ್ಭದಲ್ಲಿ ಹೆಚ್ಚು...
ಕೋಲಾರ : ಮಾಜಿ ಶಾಸಕ ವರ್ತೂರು ಪ್ರಕಾಶ್ ತನ್ನ ಮಾತಿನಿಂದಲೇ ಕ್ಷೇತ್ರದ ಜನ ಸಹಿಸಲಾರದೆ ಕಡೆಯ ಚುನಾವಣೆಯಲ್ಲಿ ಸೋಲಿಸಿ, ಮೂರನೇ ಸ್ಥಾನ ಹೋಗಿದ್ದು ,ಎಂದು ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ವರ್ತೂರು ಪ್ರಕಾಶ್ ತಿರುಗೇಟು ನೀಡಿದ್ದಾರೆ.
ಕೋಲಾರ ನಗರದ ಗೌರೀಪೇಟೆಯಲ್ಲಿ ಮನೆ ಮನೆ ಪ್ರಚಾರದ ವೇಳೆ ಮಾತನಾಡಿದ ಅವ್ರು ನೆನ್ನೆ ಕ್ರಾಯಕ್ರಮವೊಂದಲ್ಲಿ ನನ್ನ ಬಗ್ಗೆ ಹಗುರವಾಗಿ...
ರಾಮಾಯಣದಲ್ಲೂ ಪಾಂಡವರ ಬಗ್ಗೆ ಉಲ್ಲೇಖಿಸಲಾಗಿದೆ. ಅದೇ ರೀತಿ ಮಹಾಭಾರತದಲ್ಲೂ ರಾಮನ ವಂಶಸ್ಥರು ಇರುವ ಬಗ್ಗೆ ಉಲ್ಲೇಖವಿದೆ. ಅದೇ ರೀತಿ ಪಾಂಡವರು ಶ್ರೀಲಂಕಾಕ್ಕೆ ಬಂದು, ಕುಂಭಕರಣನ ತಲೆ ಬುರುಡೆಯೊಳಗೆ ಹೋಗಿದ್ದರಂತೆ.. ಈ ಕಥೆಯ ಬಗ್ಗೆ ನಾವಿಂದು ಸಂಪೂರ್ಣ ಮಾಹಿತಿ ನೀಡಲಿದ್ದೇವೆ.
ಮಹಾಭಾರತ ಯುದ್ಧಕ್ಕೂ ಮುನ್ನ ಪಾಂಡವರಿಗೆ ಮತ್ತು ಕೌರವರಿಗೆ ತಮ್ಮ ಸೈನ್ಯವನ್ನ ಸಿದ್ಧಗೊಳಿಸಬೇಕಿತ್ತು. ಹಾಗಾಗಿ ಇಬ್ಬರೂ ಸೈನ್ಯ...
ಹಿಂದೂ ಧರ್ಮದಲ್ಲಿ ಪೂಜೆ, ಹೋಮ, ಹವನ ಮಾಡುವಾಗ, ಕೆಲ ಶ್ಲೋಕ, ಮಂತ್ರಗಳನ್ನ ಹೇಳುತ್ತಾರೆ. ಅಂಥ ಮಂತ್ರಗಳಿಗೆ ಅದರದ್ದೇ ಆದ ಮಹತ್ವ ಮತ್ತು ಶಕ್ತಿಗಳಿದೆ. ಅದನ್ನ ಸುಮ್ಮ ಸುಮ್ಮನೆ ಉಚ್ಛರಿಸಲಾಗುವುದಿಲ್ಲ. ಅದೇ ರೀತಿ ಹೋಮ, ಹವನವಾಗುವ ವೇಳೆ ಆ ಹೋಮಕ್ಕೆ ಕೆಲ ವಸ್ತುಗಳನ್ನು ಹಾಕುತ್ತ, ಸ್ವಾಹಾ ಎಂದು ಹೇಳುತ್ತಾರೆ. ಹಾಗಾದ್ರೆ ಸ್ವಾಹಾ ಅಂತಾ ಹೇಳೋದ್ಯಾಕೆ ಅನ್ನೋ...
ನೀವು ಪೌರಾಣಿಕ ಧಾರಾವಾಹಿ ನೋಡುವಾಗ, ಸಿನಿಮಾ ನೋಡವಾಗ ಅದರಲ್ಲಿ ದೇವತೆಗಳು ಮದಿರೆಯನ್ನ ಸೇವನೆ ಮಾಡುತ್ತಾರೆ. ಹೀಗಾಗಿಯೇ ಕೆಲವು ಉದ್ಧಟರು, ಅಂದಿನ ಕಾಲದಲ್ಲಿ ದೇವತಗೆಳೇ ಕುಡಿಯುತ್ತಿದ್ದರು, ನಾವ್ಯಾಕೆ ಕುಡಿಯಬಾರದು ಅನ್ನೋ ಪ್ರಶ್ನೆ ಕೇಳ್ತಾರೆ. ಆದ್ರೆ ಅಂದು ದೇವತೆಗಳು ಕುಡಿಯುತ್ತಿದ್ದದ್ದು, ಸೋಮರಸ. ಹಾಗಾದ್ರೆ , ಸೋಮರಸ ಎಂದರೇನು ಅಂತಾ ತಿಳಿಯೋಣ ಬನ್ನಿ..
ಅಂದು ದೇವತೆಗಳು ಕುಡಿಯುತ್ತಿದ್ದುದ್ದು ಸೋಮರಸ. ಮದಿರೆಯಲ್ಲ....
ಗಂಡ ಹೆಂಡತಿ ಜಗಳ ಉಂಡು ಮಲಗೋ ತನಕ ಅನ್ನೋದು ನಮ್ಮ ಹಿರಿಯರು ಹೇಳಿದ ಗಾದೆ ಮಾತು. ಅದರಂತೆ, ಅಂದಿನವರು ಎಷ್ಟೇ ಕೋಪ, ಮುನಿಸಿದ್ದರು ಅಡ್ಜಸ್ಟ್ ಮಾಡಿಕೊಂಡು ಸಂಸಾರ ನಡೆಸಿಕೊಂಡು ಹೋಗುತ್ತಿದ್ದರು. ಆದ್ರೆ ಇಂದಿನ ಯುವ ಪೀಳಿಗೆಯವರಿಗೆ ಮೂಗಿನ ಮೇಲೆಯೇ ಕೋಪ. ಹಾಗಾಗಿ ಇಂದು ಆ ಗಾದೆ ಮಾತು, ಗಂಡ ಹೆಂಡತಿ ಜಗಳ ಕೋರ್ಟ್ ಮೆಟ್ಟಿಲೇರುವ...
ಕೊಚ್ಚಿ: ಮಲಯಾಳಂ ನಟಿ ಆರ್ಯ ಪಾರ್ವತಿ ಅವರ ತಾಯಿ, ತಮ್ಮ 47ನೇ ವಯಸ್ಸಿನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ವಿಚಿತ್ರ ಎಂದರೆ, ಅವರ ಅಮ್ಮನಿಗೆ ತಾನು ತಾಯಿಯಾಗುತ್ತಿರುವ ವಿಷಯ ತಿಳಿದಾಗ, ಅದಾಗಲೇ 7 ತಿಂಗಳು ತುಂಬಿತ್ತು. ಆದ್ರೆ ಅವರು ನಟಿಗೆ ವಿಷಯ ತಿಳಿಸಲು ಹಿಂಜರಿದಿದ್ದರಂತೆ. ಎಲ್ಲಿ ಆರ್ಯಾಗೆ ವಿಷಯ ತಿಳಿದು ಬೇಸರವಾಗುತ್ತದೆಯೋ, ಎಂದು ತಿಳಿದು,...
ರಾಂಚಿ: ಪೊಲೀಸರು ಮನೆ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಅಲ್ಲೇ ನೆಲದ ಮೇಲೆ ಮಲಗಿಸಿದ್ದ 4 ದಿನದ ನವಜಾತ ಶಿಶು ಪೊಲೀಸರ ಬೂಟಿನಡಿ ಸಿಲುಕಿ, ಸಾವನ್ನಪ್ಪಿದೆ ಎಂದು ಆರೋಪಿಸಲಾಗಿದೆ. ದಿಯೋರಿಯ ಹಳ್ಳಿಯೊಂದರಲ್ಲಿ ಈ ಘಟನೆ ನಡೆದಿದ್ದು, ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ, ಇಬ್ಬರನ್ನು ಅರೆಸ್ಟ್ ಮಾಡಲು ಒಂದು ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ...
ಹಾಸನ : ಹಾಸನದಲ್ಲಿ ಫುಡ್ ಕೋರ್ಟ್ ಉದ್ಘಾಟನೆ ಮಾಡಿದ ಶಾಸಕ ಪ್ರೀತಂಗೌಡ, ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ. ಹಾಸನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಲವು ಯೋಜನೆಗಳ ಉದ್ಘಾಟನೆ ಶಂಕುಸ್ಥಾಪನೆ ವಿಚಾರದ ಬಗ್ಗೆ ಮಾತನಾಡಿದ ಅವರು, ಯಾವುದು ಕಾಮಗಾರಿ ಮುಗಿದಿದೆ ಅದರ ಉದ್ಘಾಟನೆ ಆಗಿದೆ. ಕಾಮಗಾರಿ ಆರಂಭ ಆಗಿರುವ ಯೋಜನೆ ಶಂಕುಸ್ಥಾಪನೆ ಆಗಿದೆ. ಏರ್ ಪೋರ್ಟ್ ಗುದ್ದಲಿ ಪೂಜೆ...
Shivamogga: ಬಹು ನಿರೀಕ್ಷಿತ ದೇಶದ ಎರಡನೇ ಅತಿ ಉದ್ದದ ಸಿಗಂಧೂರು ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಲೋಕಾರ್ಪಣೆಗೆ ಮಹೂರ್ತ ನಿಗದಿಯಾಗಿದೆ.
ಇಂದು ಶಿವಮೊಗ್ಗ ಜಿಲ್ಲಾ ಬಿಜೆಪಿ...