ಜೂನ್ ತಿಂಗಳಲ್ಲಿ ಜನಿಸಿದವರು ಸುಂದರ ವ್ಯಕ್ತಿತ್ವ ಉಳ್ಳವರಾಗಿರ್ತಾರೆ.
ಇವರು ತಮ್ಮವರ ಸಂತೋಷ ಮತ್ತು ದುಃಖಕ್ಕೆ ಹೆಚ್ಚು ಬೆಲೆ ನೀಡುತ್ತಾರೆ. ತಮಗೆ ಬೇಕಾದವರು ದುಃಖದಲ್ಲಿದ್ದರೆ ಅಂಥವರ ದುಃಖದಲ್ಲಿ ಭಾಗಿಯಾಗುತ್ತಾರೆ ಮತ್ತು ತಮ್ಮವರು ಸುಖವಾಗಿದ್ದರೆ ಇವರು ಸಂತೋಷ ಪಡುತ್ತಾರೆ.
ಇವರ ವಿಷಯದಲ್ಲಿ ಬೇರೆಯವರು ತಲೆ ಹಾಕುವುದು ಇವರಿಗೆ ಇಷ್ಟವಾಗುವುದಿಲ್ಲ. ತಮ್ಮ ವಿಷಯದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳುವುದಿದ್ದರೂ ಆ ನಿರ್ಧಾರ ತಮ್ಮದೇ...