Bollywood News: ದೇಶದ ಜನ ಬೆಲೆ ಹೆಚ್ಚಳದಿಂದ ಕಂಗೆಟ್ಟು, ಎಲ್ಲ ಪಕ್ಷಗಳಿಗೂ ಶಾಪ ಹಾಕುತ್ತಿದ್ದಾರೆ. ಮಧ್ಯಮ ವರ್ಗ, ಬಡ ವರ್ಗದವರಿಗೆಲ್ಲ ಜೀವನ ನಡೆಸುವುದೇ ಹೊರೆಯಾಗಿದೆ. ಜೊತೆಗೆ ಇದೀಗ ಕೆಲ ಶ್ರೀಮಂತರಿಗೂ ಬೆಲೆ ಏರಿಕೆಯ ಬಿಸಿ ತಟ್ಟುತ್ತಿದೆ.
ಬಾಲಿವುಡ್ ನಟಿ ಕಂಗನಾ ರಾಣಾವತ್ ಖುದ್ದು ಸಂಸದೆಯಾಗಿದ್ದರೂ, ಈಕೆಯ ಮನೆಯ ಕರೆಂಟ್ ಬಿಲ್ ನೋಡಿ ಈಕೆ ಶಾಕ್ ಆಗಿದ್ದಾರೆ....
Bollywood News: ಬಾಲಿವುಡ್ ನಟಿ ಕಂಗನಾ ರಣಾವತ್ ಸದಾ ಸುದ್ದಿಯಲ್ಲಿರೋ ನಟಿ. ಸಿನಿಮಾರಂಗದಲ್ಲೂ ವಿವಾದದ ನಟಿ. ರಾಜಕೀಯದಲ್ಲೂ ವಿವಾದಕ್ಕೆ ಗುರಿಯಾಗಿರುವ ರಾಜಕಾರಣಿ. ಸದಾ ಒಂದಿಲ್ಲೊಂದು ಆರೋಪ ಮತ್ತು ವಿವಾದಕ್ಕೆ ಕಾರಣವಾಗುವ ಕಂಗನಾ, ತಮ್ಮ ಮೊದಲ ನಿರ್ದೇಶನದ ಎಮರ್ಜೆನ್ಸಿ ಸಿನಿಮಾ ಬಗ್ಗೆ ಸಾಕಷ್ಟು ಕನಸು ಕಂಡಿದ್ದವರು. ಆದರೆ, ಎಮರ್ಜೆನ್ಸಿ ಮಾತ್ರ ಮಕಾಡೆ ಮಲಗಿಬಿಟ್ಟಿತು. ಹೀಗಾಗಿ ಕಂಗನಾ...
Movie News: ರಾಹುಲ್ ಗಾಂಧಿ ಸಂಸತ್ತಿಗೆ ಬರುವಾಗ, ಕುಡಿದವರ ಥರ ಕಾಣಿಸುತ್ತಾರೆ, ಡ್ರಗ್ಸ್ ತೆಗೆದುಕೊಂಡವರ ಥರ ಕಾಣಿಸುತ್ತಾರೆ. ಅವರು ಮದ್ಯ ಸೇವಿಸಿದ್ದಾರೋ ಇಲ್ಲವೋ ಅನ್ನೋದನ್ನ ಮೊದಲು ಪರೀಕ್ಷೆ ಮಾಡಿಸಿ, ಬಳಿಕ, ಅವರನ್ನು ಸಂಸತ್ತಿನೊಳಗೆ ಬಿಡಬೇಕು ಎಂದು ಕಂಗನಾ ರಾಣಾವತ್ ಹೇಳಿದ್ದಾರೆ.
ಸಂಸತ್ ಅಧಿವೇಶನ ಶುರುವಾದಾಗಿನಿಂದ ರಾಹುಲ್ ಗಾಂಧಿ ಪ್ರತಿದಿನ ಒಂದಲ್ಲ ಒಂದು ವಿಷಯವಾಗಿ ಸುದ್ದಿಯಾಗುತ್ತಿದ್ದಾರೆ. ತಮಗೆ...
Political news: ಮೊದಲಿನಿಂದಲೂ ಬಿಜೆಪಿಗೆ ಸಪೋರ್ಟ್ ಮಾಡುತ್ತ, ಪ್ರಧಾನಿ ಮೋದಿ ಮಾಡಿದ ಅಭಿವೃದ್ಧಿಯನ್ನು ಹೊಗಳುತ್ತ ಬಂದಿರುವುದು ನಟಿ ಕಂಗನಾ ರಾಣಾವತ್.
ಬಿಜೆಪಿ ಸೇರ್ಪಡೆಯಾಗಿ, ಈ ಬಾರಿ ಲೋಕಸಭೆ ಚುನಾವಣೆಗೆ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಕಂಗನಾ ಸ್ಪರ್ಧಿಸುತ್ತಿದ್ದಾರೆ. ಮಂಡಿ ಕಂಗನಾಳ ಹುಟ್ಟೂರು ಅಂತಾ ಹೇಳಲಾಗಿದ್ದು, ಟಿಕೇಟ್ ಘೋಷಣೆಯಾದ ದಿನದಿಂದಲೇ, ಕಂಗನಾ ಈ ಕ್ಷೇತ್ರದಲ್ಲಿ ಪ್ರಚಾರ ಶುರು...
Bollywood News: ಬಾಲಿವುಡ್ ಬೆಡಗಿ ಕಂಗನಾ ರಾಣಾವತ್‌ಗೆ ಬಿಜೆಪಿ ಲೋಕಸಭಾ ಎಲೆಕ್ಷನ್‌ಗೆ ಟಿಕೇಟ್ ಘೋಷಣೆ ಮಾಡಿದ್ದು, ಮಂಡಿ ಕ್ಷೇತ್ರದಿಂದ ಕಂಗನಾ ಸ್ಪರ್ಧಿಸಲಿದ್ದಾರೆ.
ಕಂಗನಾಳ ತವರೂರಾದ ಹಿಮಾಚಲ ಪ್ರದೇಶದ ಮಂಡಿಯಿಂದಲೇ ಕಂಗನಾಗೆ ಟಿಕೇಟ್ ಘೋಷಿಸಲಾಗಿದೆ. ಟಿಕೇಟ್ ಘೋಷಣೆಯಾಗುತ್ತಿದ್ದಂತೆ, ಕಂಗನಾ ಮಂಡಿ ಕ್ಷೇತ್ರದಲ್ಲಿ ಪ್ರತ್ಯಕ್ಷವಾಗಿದ್ದಾರೆ. ಇಂದಿನಿಂದಲೇ ಬಿಜೆಪಿ ನಾಯಕರ ಜೊತೆ ಸೇರಿ, ಪ್ರಚಾರ ಕಾರ್ಯವನ್ನೂ ಆರಂಭಿಸಿದ್ದಾರೆ.
ಕಂಗನಾ ರಾಣಾವತ್ ಬಿಜೆಪಿ...
Movie News: ಬಾಲಿವುಡ್ ನಟಿ ಕಂಗನಾ ರಾಣಾವತ್ ಇತ್ತೀಚೆಗೆ ತುಂಬಾ ಸುದ್ದಿಯಾಗುತ್ತಿದ್ದಾರೆ. ಈ ಮೊದಲು ಬಾಲಿವುಡ್‌ನಲ್ಲಿ ನಡೆಯುತ್ತಿದ್ದ ಪಾರ್ಷಿಯಾಲಿಟಿ ಬಗ್ಗೆ ನಟಿ ವಿರೋಧ ವ್ಯಕ್ತಪಡಿಸಿದ್ದರು. ಬಳಿಕ ಹೃತಿಕ್ ವಿಷಯ, ಅದಾದ ಬಳಿಕ ರಾಮಮಂದಿರಕ್ಕೆ ಸಪೋರ್ಟ್ ಮಾಡುವ ವಿಚಾರ, ನಂತರದಲ್ಲಿ ಕಂಗನಾ ವಿದೇಶಿ ಯುವಕನ ಜೊತೆ ಕಾಣಿಸಿಕೊಂಡಾಗ, ಇವರೇ ಕಂಗನಾ ವಿವಾಹವಾಗುವ ಹುಡುಗ ಅಂತಾ ಗಾಸಿಪ್...
Movie News: ಅಯೋಧ್ಯೆಯಲ್ಲಿ ನಡೆಯಲಿರುವ ರಾಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲು, ಈಗಾಗಲೇ ಹಲವು ಗಣ್ಯರು, ರಾಮನೂರಿಗೆ ತೆರಳಿಯಾಗಿದೆ. ಅದರಲ್ಲಿ ಬಾಲಿವುಡ್ ನಟಿ ಕಂಗನಾ ರಾಣಾವತ್ ಕೂಡ ಒಬ್ಬರು.
ಸದ್ಯ ಕಂಗನಾ ಅಯೋಧ್ಯೆಯ ಹನುಮನ ಮಂದಿರವನ್ನು ಸವ್ಚಛಗೊಳಿಸಿ ಸುದ್ದಿಯಾಗಿದ್ದಾರೆ. ಪ್ರಧಾನಿ ಮೋದಿಯವರು ವೃತ ಹಿಡಿಯುವ ಮುನ್ನ ನಾಸಿಕ್‌ನ ಕಾಲಾರಾಮ್ ದೇವಸ್ಥಾನವನ್ನು ಕ್ಲೀನ್ ಮಾಡಿದ್ದರು. ಅಲ್ಲದೇ, ನಮ್ಮ ಸುತ್ತಮುತ್ತಲಿರುವ...
Movie News: ಹಿಂದೂ, ಕ್ರಿಶ್ಚಿಯನ್ ಧರ್ಮದ ಪ್ರಕಾರ ವಿವಾಹವಾಗಿರುವ ಬಾಲಿವುಡ್ ನಟ ಅಮೀರ್ ಖಾನ್ ಮಗಳು ಇರಾ ಖಾನ್, ಮದುವೆ ರಿಸೆಪ್ಶನ್ ನಿನ್ನೆ ಮುಂಬೈನ ಬಾಂದ್ರಾದಲ್ಲಿ ನಡೆಯಿತು.
ಅಮೀರ್ ಖಾನ್ ಮತ್ತು ಅವರ ಮೊದಲ ಪತ್ನಿ ರೀನಾ ದತ್ತಾ ಮಗಳಾಗಿರುವ ಇರಾ ಖಾನ್, ನುಪೂರ್ ಶಿಖರೆ ಎಂಬುವವರನ್ನು ಲವ್ ಮಾಡಿ ಮದುವೆಯಾಗಿದ್ದಾರೆ. ಇವರ ರಿಸೆಪ್ಶನ್ ಕಾರ್ಯಕ್ರಮ...
Movie News: ನಟಿ ಕಂಗನಾ ರಾಣಾವತ್ ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ತಪ್ಪು ಮಾಡಿದವರ ಬಗ್ಗೆ ಮುಖಕ್ಕೆ ಹೊಡೆದಂತೆ ಮಾತನಾಡುವ ಕಂಗನಾ, ಇಲ್ಲಿಯವರೆಗೂ ಹಲವರಿಗೆ ಪ್ರತ್ಯುತ್ತರ ಕೊಟ್ಟೇ ಸುದ್ದಿಯಾಗಿದ್ದು. ಆದರೆ ಈ ಬಾರಿ ಕಂಗನಾ, ಓರ್ವ ವ್ಯಕ್ತಿಯೊಂದಿಗೆ ಕಾಣಿಸಿಕೊಂಡಿದ್ದು, ಪಾಪರಾಜಿಗಳು ಸೆರೆಹಿಡಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸೌಂಡ್ ಮಾಡುತ್ತಿದೆ.
ಯಾರು ಆ ವ್ಯಕ್ತಿ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದು,...
ಬಾಲಿವುಡ್‌ನಲ್ಲಿ ಈಗ ನೆಪೋಟಿಸಮ್ ಬಗ್ಗೆ ಅಂದ್ರೆ ಸ್ವಜನಪಕ್ಷಪಾತದ ಬಗ್ಗೆ ಚರ್ಚೆ ಜೋರಾಗಿದ್ದು, ಕೆಲವು ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಫಾಲೋವರ್ಸ್‌ನ್ನ ಕಳೆದುಕೊಂಡ್ರೆ, ಇನ್ನು ಕೆಲವರು ಈ ಚರ್ಚೆಯ ಮೂಲಕ ಫಾಲೋವರ್ಸ್‌ನ್ನ ಹೆಚ್ಚಿಸಿಕೊಂಡಿದ್ದಾರೆ.
ಬಾಲಿವುಡ್‌ನಲ್ಲಿ ಯಾವುದೇ ಗಾಡ್‌ಫಾದರ್ ಇಲ್ಲದೇ ಫೇಮಸ್ ಆದ ಬೋಲ್ಡ್ ಆ್ಯಂಡ್ ಬ್ಯೂಟಿಫುಲ್ ಆ್ಯಕ್ಟ್ರೆಸ್ ಅಂದ್ರೆ ಕಂಗನಾ ರಾಣಾವತ್. ತನ್ನ ನಟನೆಯಿಂದ ಹಲವು...