Thursday, April 25, 2024

kannada live

MLAಗೆ ಕೈಮುಗಿದ ಪೋರ.. ಫೇಸ್ಬುಕ್ನಲ್ಲಿ ಸದ್ದು ಮಾಡುತ್ತಿದೆ ಫೋಟೋ

ಧಾರವಾಡ: ಕಳೆದ ಎರಡ್ಮೂರು ದಿನಗಳಿಂದ ಫೇಸ್ಬುಕ್‌ನಲ್ಲಿ ಈ ಫೋಟೋ ಸದ್ದು ಮಾಡುತ್ತಿದೆ. ಶಾಸಕ ಅಮೃತ ದೇಸಾಯಿ ಅವರಿಗೆ ಪುಟಾಣಿ ಪೋರನೊಬ್ಬ ಕೈಮುಗಿದ ಫೋಟೋ ಇದು. ಈ ಫೋಟೋ ಎಲ್ಲಿಯದು ಆ ಪೋರ ಶಾಸಕರಿಗೇಕೆ  ಕೈಮುಗಿದಿದ್ದಾನೆ ಎನ್ನುವುದೇ ಪ್ರಶ್ನೆಯಾಗಿದೆ. ಶಾಸಕ ಅಮೃತ ದೇಸಾಯಿ ಅವರು ಧಾರವಾಡ ತಾಲೂಕಿನ ಕಡೆಯ ಗ್ರಾಮವಾದ ಮಾದನಭಾವಿ ಗ್ರಾಮಕ್ಕೆ ಭೇಟಿ ನೀಡಿ, ಅಲ್ಲಿ...

ಹೊಳೆ ಆಂಜನೇಯನಿಗೆ ಹರಕೆ ಹೊತ್ತ ಪೊಲೀಸ್ ಕಮಿಷನರ್

ಕರ್ನಾಟಕ ಟಿವಿ ಮಂಡ್ಯ : ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಮಂಡ್ಯ ಜಿಲ್ಲೆ ಮದ್ದೂರಿನ ಇತಿಹಾಸ ಪ್ರಸಿದ್ಧ ಹೊಳೆ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ್ರು. ಪೂಜೆ ಸಲ್ಲಿಸಿದ ಭಾಸ್ಕರ್ ರಾವ್ ಇದೇ ವೇಳೆ 20 ವರ್ಷಗಳ ಹಿಂದೆ ತನ್ನ ಜೊತೆ ಕೆಲಸ ಮಾಡಿದ್ದ ಪೇದೆಯನ್ನ ಆತ್ಮೀಯವಾಗಿ ಮಾತನಾಡಿಸಿದ್ರು. ಭಾಸ್ಕರ್ ಆಗಮನ ಹಿನ್ನೆಲೆ...

ಕೊರೊನಾಗೆ ಮಲೇರಿಯಾ ಔಷಧಿ ಬಳಕೆ ನಿಷೇಧ

https://www.youtube.com/watch?v=EDMRYtaze_Q ಕರ್ನಾಟಕ ಟಿವಿ : ಕೊರೊನಾಗೆ ಮಲೇರಿಯಾ ಔಷಧಿಯನ್ನ ಅಮೆರಿಕಾ ಬಳಸುತ್ತಿದೆ. ಸ್ವತಃ ಅಮೆರಿಕಾ ಅಧ್ಯಕ್ಷ ಟ್ರಂಪ್ ಪ್ರತಿದಿನ ಹೈಡ್ರಾಕ್ಸಿಕ್ಲೋರೋಕ್ವೀನ್ ತೆಗೆದುಕೊಳ್ತಿದ್ದಾರೆ.. ಬ್ರೆಜಿಲ್ ಸಹ ಕೊರೊನಾ ನಿಯಂತ್ರಿಸಲು ಮಲೇರಿಯಾ ಔಷಧಿ ಹಿಂದೆ ಬಿದ್ದಿಗೆ.. ಈ ನಡುವೆ ಇದು ಸೈಡ್ ಎಫೆಕ್ಟ್ ಆಗುತ್ತೆ ಅನ್ನೋ ಎಚ್ಚರಿಕೆ ಸಹ ಇದೆ. ಆದರೂ ಮಲೇರಿಯಾ ಔಷಧಿ ಬಳಕೆ ಮುಂದುವರೆದಿದೆ. ಇದೀಗ...

ಪೊಲೀಸ್ ಪೇದೆಗೆ ಸೋಂಕು ಎರಡು ಠಾಣೆಗಳೇ ಸೀಲ್ ಡೌನ್

ಕರ್ನಾಟಕ ಟಿವಿ ಮಂಡ್ಯ : ಕೃಷ್ಣರಾಜಪೇಟೆ ಪಟ್ಟಣ  ಪೊಲೀಸ್ ಠಾಣೆಯ ಕ್ರೈಂ ವಿಭಾಗದ ಮುಖ್ಯಪೇದೆ ನಾಗರಾಜು ಅವರಿಗೆ ಕೊರೋನಾ ಪಾಸಿಟಿವ್ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಪಟ್ಟಣ ಪೋಲಿಸ್ ಠಾಣೆ ಮತ್ತು ಗ್ರಾಮಾಂತರ ಪೊಲೀಸ್ ಠಾಣೆಯನ್ನು ಸಂಪೂರ್ಣವಾಗಿ ಸೀಲ್ ಡೌನ್ ಮಾಡಲಾಗಿದೆ. ಕೆ.ಆರ್.ಪೇಟೆ ಪಟ್ಟಣ ಠಾಣೆ ಮತ್ತು ಗ್ರಾಮಾಂತರ ಠಾಣೆಯ ಕೆಲಸಗಳು ಪರ್ಯಾಯವಾಗಿ ಕಿಕ್ಕೇರಿ ಠಾಣೆಯಲ್ಲಿ ನಡೆಯಲಿವೆ ಎಂದು...

ರಾಜ್ಯದಲ್ಲಿ ಸಾವಿರ ದಾಟಿದ ಸೋಂಕಿತರ ಸಂಖ್ಯೆ

ಕರ್ನಾಟಕ ಟಿವಿ : ರಾಜ್ಯದಲ್ಲಿ ಇಂದು 45 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 1032 ಆಗಿದೆ. ಇದುವರೆಗೂ 35 ಮಂದಿ ಸಾವಿಗೀಡಾಗಿದ್ದು 476 ಸೊಂಕಿತರು ಗುಣಮುಖರಾಗಿದ್ದಾರೆ. 520 ಸೋಂಕಿತರು ಚಿಕಿತ್ಸೆಯನ್ನ ಪಡೀತಿದ್ದಾರೆ. ದಕ್ಷಿಣಕನ್ನಡ ಜಿಲ್ಲಎಯಲ್ಲಿ 16 ಪ್ರಕರಣ ಪತ್ತೆಯಾಗಿದ್ದು ಎಲ್ಲರೂ ಸಹ ದುಬೈನಿಂದ ಹಿಂದುರಿಗಿದವರೇ ಆಗಿದ್ದಾರೆ. ಉಡುಪಿಯಲ್ಲಿ 5 ಪ್ರಕರಣ ಪತ್ತೆಯಾಗಿದ್ದು ಇವರೂ ಸಹ ದುಬೈ ನಿಂದ ವಾಪಸ್...

ಬ್ರೇಜಿಲ್ ನಲ್ಲಿ ಎರಡನೇ ಸುತ್ತಿನ ಕೊರೊನಾ ಆರ್ಭಟ ಶುರು

ಕರ್ನಾಟಕ ಟಿವಿ : ಇನ್ನು ಬ್ರೇಜಿಲ್ ನಲ್ಲಿ ಒಂದು ಹಂತಕ್ಕೆ ಸಾವು ಹಾಗೂ ಸೋಂಕಿತರು ಸಮಖ್ಯೆ ಇಳಿಮುಖವಾಗಿತ್ತು.. ಹಲವು ರಾಜ್ಯಗಳ ಗೌವರ್ನರ್ಸ್ ಒತ್ತಾಯದ ಮೇರೆಗೆ ಲಾಕ್ ಡೌನ್ ಸಡಿಲಿಕೆ ಮಾಡಿದ ಪರಿಣಾಮ ಇದೀಗ ಬ್ರೇಜಿಲ್ ಮತ್ತೆ ಅಪಾಯಕ್ಕೆ ಸಿಲಿಕಿದೆ, ಕಳೆಚ 24 ಗಂಟೆಯಲ್ಲಿ  881 ಸೋಂಕಿತರು ಸಾವನ್ನಪ್ಪಿದ್ದಾರೆ.  1,78,214 ಸೋಂಕಿತರಿದ್ದು  12,461 ಸೋಂಕಿತರು...

ಗಡಿಯಲ್ಲಿ ಚೀನಾ ಕ್ಯಾತೆ, ಭಾರತೀಯ ಸೇನೆ ಹದ್ದಿನಕಣ್ಣು.!

ಕರ್ನಾಟಕ ಟಿವಿ : ಅಮೆರಿಕಾ –ಚೀನಾ ನಡುವೆ ಯುದ್ಧವಾಗುತ್ತಾ ಅನ್ನುವ ಪ್ರಶ್ನೆ ಮೂಡುತ್ತಿರುವ ಬೆನ್ನಲ್ಲೇ ಭಾರತ-ಚೀನಾ ಗಡಿಯಲ್ಲಿ ಗಡಿಬಿಡಿ ಶೂರುವಾಗಿದೆ. ಚೀನಾ ಸೈನಿಕರು ಕಾಲ್ಕೆರದು ಜಗಳಕ್ಕೆ ಬರ್ತಿದ್ದಾರೆ.. ಮೊನ್ನೆ ಸಿಕ್ಕಿಂ ನ ಗಡಿಯ ಘರ್ಷಣೆಯಲ್ಲಿ ಯೋಧರು ಗಾಯಗೊಂಡಿದ್ರು. ನಿನ್ನೆ ಚೀನಾ ಹೆಲಿಕಾಫ್ಟರ್ ಭಾರತದ ಗಡಿಯಲ್ಲಿ ಹಾರಾಟ ನಡೆಸಿ ಮತ್ತೆ ಪುಂಡಾಟ ನಡೆಸಿದೆ. ಭಾರತೀಯ...

ಲಾಕ್ ಡೌನ್ ಇರಲಿ, ಆದ್ರೆ ಸಡಿಲಿಕೆ ಮಾಡಿ – ಈ ರಾಜ್ಯಗಳ ಒತ್ತಾಯ

ಕರ್ನಾಟಕ ಟಿವಿ : ಜನ ಲಾಕ್ ಡೌನ್ ಇದ್ದಾಗಲೇ ಸರಿಯಾಗಿ ಮಾತು ಕೇಳ್ತಿರಲಿಲ್ಲ. ಇನ್ನು ಲಾಕ್ ಡೌನ್ ತೆಗೆದ್ರೆ ಅವರನ್ನ ಕಂಟ್ರೋಲ್ ಮಾಡೋಕೆ ಆಗಲ್ಲ. ಹೀಗಾಗಿ ಲಾಕ್ ಡೌನ್ ಮುಂದುವರೆಸಿ ವಿನಾಯ್ತಿಗಳನ್ನ ಘೋಷಣೆ ಮಾಡುವಂತೆ ದೆಹಲಿ, ಒಡಿಶಾ, ಗುಜರಾತ್, ಕರ್ನಾಟಕ  ಸಿಎಂಗಳು ಈ ಅಭಿಪ್ರಾಯವನ್ನ ಮಂಡಿಸಿದ್ದಾರೆ. ಕಂಟೈನ್ಮೆಂಟ್ ಝೋನ್ ಗಳಲ್ಲಿ ಬಿಗಿ ಹಿಡಿತದ ಲಾಕ್...

ಮೋದಿಗೆ ಇಷ್ಟೇ ಸಾಕು.. ಕೆಲ ಸಿಎಂಗಳಿಗೆ ಇನ್ನೂ ಬೇಕು..!

ಕರ್ನಾಟಕ ಟಿವಿ : ಮೇ 17ಕ್ಕೆ 3ನೇ ಹಂತದ ಲಾಕ್ ಡೌನ್ ಮುಕ್ತಾಯವಾಗುತ್ತೆ. ಈ ಸಂಬಂಧ ಸಿಎಂಗಳ ಜೊತೆ ಪ್ರಧಾನಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ಮಾಡ್ತಿದ್ದಾರೆ. ಬಹುತೇಕ ಲಾಕ್ ಡೌನ್ 4.0 ಕೇವಲ ಕಂಟೈನ್ಮೆಂಟ್ ಝೋನ್ ನಲ್ಲಿ ಮಾತ್ರ ಜಾರಿ ಮಾಡಿ ಉಳಿದೆಡೆ ಸಂಪೂರ್ಣವಾಗಿ ಲಾಕ್ ಡೌನ್ ತೆರವು ಮಾಡುವುದರ ಮೂಲಕ ವ್ಯಾಪಾರ, ವ್ಯವಹಾರ ಎಂದಿನಂತೆ ನಡೆಯಬೇಕು...

ಪರಿಹಾರ ವಿತರಣೆಯಲ್ಲಿ ರಾಜ್ಯಕ್ಕೆ ಮತ್ತೆ ಅನ್ಯಾಯ.. ಎಎಪಿ ಆಕ್ರೋಶ.!

ಕರ್ನಾಟಕ ಟಿವಿ : ಕೋವಿಡ್ 19  ಸಂದರ್ಭದಲ್ಲಿ ರಾಜ್ಯಗಳ ಆದಾಯ ಕೊರತೆಯನ್ನು ಸರಿದೂಗಿಸಲು 14 ರಾಜ್ಯಗಳಿಗೆ  6195 ಕೋಟಿ ರೂ.ಗಳನ್ನು  ನಿನ್ನೆ ಕೇಂದ್ರ ಹಣಕಾಸು ಸಚಿವಾಲಯವು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಕರ್ನಾಟಕ ರಾಜ್ಯವನ್ನು ಕೈಬಿಡಲಾಗಿದೆ.ಈ ಮಲತಾಯಿ ಧೋರಣೆಯನ್ನು ರಾಜ್ಯದ ಜನ ಕ್ಷಮಿಸುವುದಿಲ್ಲವೆಂದು ಆಮ್ ಆದ್ಮಿ ಪಾರ್ಟಿ ಕೇಂದ್ರ ಸರಕಾರವನ್ನು ಎಚ್ಚರಿಸಿದೆ. ಕೇಂದ್ರ ಹಣಕಾಸು ಮಂತ್ರಿ ಕರ್ನಾಟಕದಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿದ್ದರೂ ಮನೆಗೆ ಮಾರಿಯಂತೆ...
- Advertisement -spot_img

Latest News

ದಲಿತರ ಮೀಸಲಾತಿಯನ್ನು ಕಿತ್ತು ಮುಸ್ಲಿಂಮರಿಗೆ ನೀಡಿರುವುದಾಗಿ ಕಾಂಗ್ರೆಸ್ ಎಲ್ಲಿ ಹೇಳಿದೆ..?: ಸಿಎಂ ಪ್ರಶ್ನೆ..

Political News: ಹಿಂದುಳಿದ ಜಾತಿ ಮತ್ತು ದಲಿತರ ಮೀಸಲಾತಿಯನ್ನು ಕಿತ್ತು ಮುಸ್ಲಿಂಮರಿಗೆ ನೀಡಲು ಕಾಂಗ್ರೆಸ್ ಹೊರಟಿದೆ ಎಂದು ಪ್ರಧಾನಿ ನರೇಂದ್ರಮೋದಿ ಆರೋಪಿಸಿದ್ದರ ಬಗ್ಗೆ ಸಿಎಂ ಸಿದ್ದರಾಮಯ್ಯ...
- Advertisement -spot_img