Thursday, April 25, 2024

karnataka government

ಸಿಲಿಕಾನ್ ಸಿಟಿಯಲ್ಲಿ ತಪ್ಪುತ್ತಿಲ್ಲ ರಸ್ತೆಗುಂಡಿಗಳಿಗೆ ಮುಕ್ತಿ: ಓ ದೇವರೇ..!

ಬೆಂಗಳೂರು: ಜನ ಯಾವುದಾದರೂ ಊರನ್ನು ಅಭಿವೃದ್ಧಿ ಆಗಿದೆ ಅಂತ ಗುರುತಿಸುತ್ತಿದ್ದಾರೆ ಎಂದರೆ ಊರಿಗೆ ಕಾಲಿಡುತ್ತಿದ್ದ ಹಾಗೆ ಮೊದಲು ನೋಡೋದು ಊರಿನ ರಸ್ತೆಗಳನ್ನು. ಆದರೆ ಅಂತಹ ರಸ್ತೆಗಳೇ ತಗ್ಗು ಗುಂಡಿಗಳಿಂದ ಕೂಡಿದ್ದರೆ ? ಆ ಊರಲ್ಲಿ ಯಾವುದೆ ಸೌಲಭ್ಯಗಳಿದ್ದರೂ ಲೆಕ್ಕಕ್ಕೆ ಬರುವುದಿಲ್ಲ.ಅಂತದ್ರಲ್ಲಿ ಬೆಂಗಳೂರಿನ ರಸ್ತೆಗಳಲ್ಲೇ ರಸ್ತೆಗುಂಡಿಗಳು ಮೃತ್ಯುಕೂಪವಾಗಿ ಕಾಡ್ತಿವೆ ಅಂದ್ರೆ ಏನೇಳಬೇಕು ಹೇಳಿ. ಹೌದು ಇಡಿ ದೇಶವೇ...

ಬಿಪಿಎಲ್ ಪಡಿತರದಲ್ಲಿ ಕುಚಲಕ್ಕಿ ಭಾಗ್ಯ : ಸಿಎಂ ನಿರ್ಧಾರ

ಬೆಂಗಳೂರು: ಕುಚಲಕ್ಕಿ ಖರೀದಿಸಲು ಸರ್ಕಾರ ನಿರ್ಧರಿಸಿದ್ದು, ಕರಾವಳಿ ಜಿಲ್ಲೆಗಳಿಂದ ಕುಚಲಕ್ಕಿ ಖರೀದಿಸಿ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಯಲ್ಲಿ  ಬಿಪಿಎಲ್ ಕಾರ್ಡ್ ದಾರರಿಗೆ  ಕುಚಲಕ್ಕಿ ವಿತರಿಸಲಾಗುವುದು , ಕುಚಲಕ್ಕಿ ಖರೀದಿಗೆ ವಿಶೇಷ ಖರೀದಿ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಸಚಿವ ಕೊಟ ಶ್ರೀನಿವಾಸ್ ಪೂಜಾರಿ ಹೇಳಿದರು. 3 ಜಿಲ್ಲೆಗಳಲ್ಲಿ ವಿತರಿಸಲು ಒಟ್ಟು 13 ಲಕ್ಷ...

ಸುಧಾಕರ್ ರಾವ್ ಅಧ್ಯಕ್ಷತೆಯಲ್ಲಿ ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆ

ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್ ಅಧ್ಯಕ್ಷತೆಯಲ್ಲಿ ಏಳನೇ ಆಯೋಗವನ್ನು ರಚಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಂತ್ರಿ ಬಸವರಾಜ ಬೊಮ್ಮಾಯಿ ಇಂದು ಹೇಳಿದ್ದಾರೆ. ನಿಂತ ಲಾರಿಗೆ ಬೈಕ್ ಡಿಕ್ಕಿ, ಸ್ಥಳದಲ್ಲೇ ಮೂವರ ದುರ್ಮರಣ ರಾಜ್ಯದ ಸರ್ಕಾರಿ ನೌಕರರು ಬಹುದಿನಗಳಿಂದ ಸರ್ಕಾರಕ್ಕೆ ಒತ್ತಾಯಿಸುತ್ತಿದ್ದುದರಿಂದ 7ನೇ ವೇತನ ಆಯೋಗವನ್ನು ರಚಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ...

ಗ್ರಾಮಗಳ ಸಮಗ್ರ ಅಭಿವೃದ್ಧಿಗೆ “ದೂರದೃಷ್ಟಿ ಯೋಜನೆ” ಸಹಕಾರಿ: ಕೆ.ಗೋಪಾಲಯ್ಯ

ಮಂಡ್ಯ: ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ದೂರದೃಷ್ಟಿ ಯೋಜನೆ ಸಹಕಾರಿಯಾಗಲಿದ್ದು, ಜನಪ್ರತಿನಿಧಿಗಳು ಹಾಗೂ ಗ್ರಾಮ ಪಂಚಾಯಿತಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಭಾಗವಹಿಸುವಿಕೆ ಮುಖ್ಯ ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಅವರು ತಿಳಿಸಿದರು. ಅವರು ಇಂದು ಜಿಲ್ಲಾ ಪಂಚಾಯಿತಿ ಕಾವೇರಿ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ ದೂರದೃಷ್ಟಿ ಯೋಜನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರೀತಿಗಾಗಿ ಲಿಂಗ ಬದಲಿಸಿ,...

ಹೊಸ ರೂಲ್ಸ್ : ಆ್ಯಂಬುಲೆನ್ಸ್ಗೆ ದಾರಿ ಬಿಡಿದಿದ್ರೆ ಎಷ್ಟು ದಂಡ.?

ಆ್ಯAಬುಲೆನ್ಸ್ಗೆ ಅಡ್ಡಿ ಮಾಡಿದ್ರೆ ೧೦೦೦೦ ದಂಡ. ಹೆಲ್ಮೆಟ್ ಬೆಲ್ಟ್ ಧರಿಸದೇ ಇದ್ದರೂ ೧೦೦೦ ದಂಡ. ಐ.ಎಸ್.ಐ ಮಾನ್ಯತೆ ಇರೋ ಹೆಲ್ಮೆಟ್ ಹಾಕದಿದ್ರೆ ೧೦೦೦ ರೂ ದಂಡ. ಮಿತಿ ಮೀರದ ಲಗೇಜು ೨೦೦೦೦, ಸಿಗ್ನಲ್ ಜಂಪ್ ಮಾಡಿದ್ರೆ ೨೦೦೦. ಇಷ್ಟು ನೆನಪಿಟ್ಟುಕೊಳ್ಳಿ. ಇದು ಕೇಂದ್ರ ಸರ್ಕಾರ ಹೊಸದಾಗಿ ಅಪ್ಡೇಟ್ ಮಾಡಿರೋ ರೂಲ್ಸು, ಫೈನ್. ಇವ್ರಿಗೆ ಹೆಲ್ಮೆಟ್ ಹಾಕರ‍್ಬೇಕು, ಅದ್ರಲ್ಲಿ...

ಮೇ 20 ರಿಂದ ಚಿತ್ರಮಂದಿರಗಳಲ್ಲಿ “ಪ್ರಾರಂಭ”ವಾಗಲಿದೆ ನೋಡಿ ಹಾರೈಸಿ

  ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನುರಂಜನ್ ರವಿಚಂದ್ರನ್ ಅಭಿನಯದ " ಪ್ರಾರಂಭ " ಚಿತ್ರ‌ ಇದೇ ಇಪ್ಪತ್ತರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಮೂರು ವರ್ಷಗಳ ಹಿಂದೆ "ಪ್ರಾರಂಭ" ವಾಯಿತು. ಎರಡು ವರ್ಷ ಕೋವಿಡ್ ನಿಂದ ವಿಳಂಬವಾಯಿತು. ಇದೇ ಇಪ್ಪತ್ತರಂದು ಬಿಡುಗಡೆಗೆ ದಿನಾಂಕ ನಿಗದಿಯಾಯಿತು.‌ ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವಿರಲಿ ಎಂದರು ನಿರ್ದೇಶಕ ಮನು ಕಲ್ಯಾಡಿ. ಇದು ನನ್ನ ಅಭಿನಯದ...

ಪತ್ನಿ ಜೊತೆ ವಾಯುವಿಹಾರ ಮತ್ತು ಸಿನಿಮಾ ನೋಡೋಕೆ ರಜೆ ಬೇಕು..!

ಪೊಲೀಸರು ಅಂದ್ರೆ ಲಂಚಬಾಕರು, ದೌರ್ಜನ್ಯ ಮಾಡ್ತಾರೆ. ರೌಡಿಗಳ ತರಹ ದಬ್ಬಾಳಿಕೆ ಮಾಡ್ತಾರೆ ಅನ್ನೋ ಆರೋಪಗಳೆಲ್ಲಾ ಇರೋದೇ. ಆದರೆ ಎಲ್ಲ ಪೊಲೀಸರೂ ಹಂಗೆ ಇರಲ್ಲ ಅನ್ನೋದು ಸತ್ಯಾನೇ. ಹಾಗೆ ನೋಡಿದ್ರೆ ಕಷ್ಟಪಟ್ಟು ಕೆಲಸ ಮಾಡೋ ಪೊಲೀಸರೇ ಹೆಚ್ಚಿದ್ದಾರೆ. ಎಷ್ಟೋ ಪೊಲೀಸರು ಒಂದು ದಿನ ರಜೆಗೂ ಪರದಾಡ್ತಾರೆ ಅನ್ನೋದು ಇತ್ತೀಚೆಗೆ ಒಂದು ಲೀವ್ ಲೆಟರ್‌ನಿಂದ ವೈರಲ್ ಆಗಿದೆ. ಬೆಂಗಳೂರಿನ...

ಛೀ.. ಥೂ ಅಂತ ಹೈಕೋರ್ಟ್ ಛೀಮಾರಿ ಹಾಕಿದ ಮೇಲೆ ಎಚ್ಚೆತ್ತುಕೊಳ್ತಿದೆ ಸರ್ಕಾರ..?

ಬಂತಲ್ಲ ಎಲೆಕ್ಷನ್ ಈಗ ಎಲ್ಲಾ ಎಚ್ಚೆತ್ತುಕೊಳ್ತಿದೆ ಸರ್ಕಾರ. ನೋಡ್ರಪ್ಪಾ ನಮ್ ಸರ್ಕಾರ ನಿದ್ದೆಯಿಂದ ಎದ್ದೇಳೋಕೆ ಶುರುಮಾಡಿದೆ. ಈಗ ಒಂದು ವರ್ಷದೊಳಗೆ ೫ ಲಕ್ಷ ಮನೆ ಮಾಡ್ತೀವಿ ಅಂತ ಪ್ರತಿಜ್ಞೆ ಮಾಡಿದೆ. ಈ ಪ್ರತಿಜ್ಞೆ, ಭರವಸೆ, ಸೂಕ್ತ ಕ್ರಮ, ಬಿಗಿ ಕ್ರಮ ಅನ್ನೋ ಪದಗಳೆಲ್ಲಾ ಸವಕಲಾಗಿ ಹೋಗಿವೆ. ಲಜ್ಜೆಗೆಟ್ಟ ಸರ್ಕಾರ, ಕೆಲಸ ಮಾಡೋಕಾಗಲ್ವಾ, ಛೀ ಥೂ...

Online Gambling ನಿಷೇಧಿಸಿ ತರಲಾಗಿದ್ದ ತಿದ್ದುಪಡಿಯನ್ನು ಹೈಕೋರ್ಟ್ ರದ್ದುಪಡಿಸಿದೆ..!

ರಾಜ್ಯದಲ್ಲಿ ಆನ್ಲೈನ್ ಬೆಟ್ಟಿಂಗ್ (Online Gambling) ನಿಷೇಧಿಸಿ ರಾಜ್ಯ ಸರ್ಕಾರ (State Government) ಕರ್ನಾಟಕ ಪೊಲೀಸ್ ಕಾಯ್ದೆ- 1963ಕ್ಕೆ ತರಲಾಗಿದ್ದ ತಿದ್ದುಪಡಿಯನ್ನು ಹೈಕೋರ್ಟ್ (High Court) ಆನ್ಲೈನ್ ಗೇಮ್ ಸಂಸ್ಥೆಗಳ ವಿರುದ್ಧ ಸರ್ಕಾರ ಯಾವುದೇ ಕ್ರಮ ಕೈಗೊಳ್ಳಬಾರದು, ಹಾಗೂ ಅವರ ಚಟುವಟಿಕೆಗಳ ಮೇಲೆ ಆಕ್ಷೇಪ ಮಾಡಬಾರದೆಂದು ನಿರ್ದೇಶನ ನೀಡಿದೆ. ಆನ್ಲೈನ್ ಬೆಟ್ಟಿಂಗ್ ಸಂಬಂಧಿಸಿದಂತೆ ರೂಪಿಸುವ...

Sanskrit ಸತ್ತ ಭಾಷೆ ಪ್ರೊ.ಬಿ.ಪಿ ಮಹೇಶ್ ಚಂದ್ರಗುರು ಹೇಳಿಕೆ..!

ಮೈಸೂರು ; ರಾಜ್ಯದಲ್ಲಿ ಸಂಸ್ಕೃತ (Sanskrit)ವಿಶ್ವವಿದ್ಯಾನಿಲಯ ಸ್ಥಾಪನೆ‌ ವಿಚಾರವಾಗಿ ಪರ‌-ವಿರೋಧಗಳು ವ್ಯಕ್ತವಾಗುತ್ತಿದ್ದು, ಈ ನಡುವೆ ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪನೆಗೆ ಮುಂದಾಗಿರುವ ಸರ್ಕಾರದ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ನಿವೃತ್ತ ಪ್ರಾಧ್ಯಾಪಕ ಪ್ರೊ. ಬಿ. ಪಿ. ಮಹೇಶ್ ಚಂದ್ರಗುರು,(Mahesh Chandra Guru) "ಸಂಸ್ಕೃತ ಸತ್ತ ಭಾಷೆಯಾಗಿದ್ದು, ಇದಕ್ಕೆ ಮಹತ್ವ ನೀಡಿರುವುದು ಖಂಡನೀಯ" ಎಂದಿದ್ದಾರೆ. 5 ತಿಂಗಳ ಮಗುವಿನ ತುರ್ತು...
- Advertisement -spot_img

Latest News

ಸಿಐಡಿ ತನಿಖೆ ಬಗ್ಗೆ ನಂಬಿಕೆಯಿಲ್ಲ ಸಿಬಿಐಗೆ ವಹಿಸಿ: ಮಾಳವಿಕಾ ಅವಿನಾಶ್ ಆಗ್ರಹ

Hubli News: ಹುಬ್ಬಳ್ಳಿ: ದೇಶವೇ ಬೆಚ್ಚಿ ಬಿಳಿಸುವಂತೆ ಕ್ರೂರವಾಗಿ ನೇಹಾಳ ಕೊಲೆ ಆಗಿದೆ. ಕಾಲೇಜಿನ ಕ್ಯಾಂಪಸ್ ನಲ್ಲೆ ಹೆಣ್ಣುಮಕ್ಕಳಿಗೆ ರಕ್ಷಣೆ ಇಲ್ಲಾ. ಪಾಲಕರು ಮಕ್ಕಳನ್ನು ಹೇಗೆ...
- Advertisement -spot_img