Thursday, April 25, 2024

Karnataka Tv special

ಟ್ಯಾನರಿ ರೋಡಲ್ಲಿ ೬ ತಿಂಗಳು ಮೂಕನಾಗಿ ಸಪ್ಲೆಯರ್ ಕೆಲಸ ಮಾಡ್ತಿದ್ದೆ..!

ಅದೊಂದು ರೋಚಕ ಅನುಭವ. ಯಶವಂತಪುರ ಬಳಿ ಬಿಕ್ಷೆ ಬೇಡ್ತಾ ಕೂತಿದ್ದೆ, ಬಿಕ್ಷೆಗಾಗಿ ಮೂಕನ ತರಹ ಆಕ್ಟ್ ಮಾಡ್ತಿದ್ದೆ. ಯಾರೋ ಒಬ್ಬ ಧೈತ್ಯ ವ್ಯಕ್ತಿ ಬಂದು, ಹೊಟೆಲ್‌ನಲ್ಲಿ ಸಪ್ಲೆöÊಯರ್ ಆಗಿ ಕೆಲಸ ಮಾಡ್ತೀಯಾ ಅಂತ ಕೇಳಿದ್ರು. ನಾನು ಮೂಕನ ತರಹ ಇದ್ದವನು, ಅನಿವಾರ್ಯವಾಗಿ ಅವರ ಮುಂದೆ ಮೂಕನೇ ಆಗಬೇಕಾಯ್ತು. ಆಮೇಲೆ ೬ ತಿಂಗಳು ಟ್ಯಾನರಿ ರೋಡ್...

ರಾಜ್ಯ ಪ್ರಶಸ್ತಿ ವಿಜೇತ ನಟ ವಿಶೃತ್ ನಾಯಕ್ ಸಾಗಿ ಬಂದ ದಾರಿ ನಿಜಕ್ಕೂ ಅಚ್ಚರಿ ಹಾಗೂ ಅದ್ಭುತ.!

2017 ನೇ ಸಾಲಿನ ಅತ್ಯುತ್ತಮ ನಟ ಪ್ರಶಸ್ತಿಯನ್ನು ಸ್ವೀಕರಿಸಿದ ನಟ ವಿಶೃತ್ ನಾಯಕ್ ಮಾಧ್ಯಮದ ಮುಂದೆ ತಮ್ಮ ಸಿನಿ ಪಯಣದ ಬಗ್ಗೆ ಮಾಹಿತಿ ನೀಡಿ , ತಮಗೆ ನೆರವಾದವರಿಗೆ ಅಭಿನಂದನೆ ಸಲ್ಲಿಸಿದರು . ನಾನು ಮೂಲತಃ ಕುಣಿಗಲ್ ನ ಹೊಸಕೆರೆಯವನು. ಅಲ್ಲಿಂದ ಬೆಂಗಳೂರಿಗೆ ಬಂದೆ. ಟ್ರಾವೆಲ್ ಒಂದರ ಓನರ್ ಆದೆ. ಕಾರಣಾಂತರದಿಂದ ಅದನ್ನು ಮಾರಿದೆ. ನಂತರ...

ಬಂಡಿ ಮಾಕಾಳಮ್ಮನ ಸನ್ನಿಧಿಯಲ್ಲಿ ದುನಿಯಾ ವಿಜಯ್ “ಭೀಮ” ಅದ್ದೂರಿ ಮುಹೂರ್ತ

  ತಮ್ಮ ಅಭಿನಯದ ಮೂಲಕ ಮನೆಮಾತಾಗಿದ್ದ ದುನಿಯಾ ವಿಜಯ್, "ಸಲಗ" ಮೂಲಕ ನಿರ್ದೇಶಕರಾಗೂ ಯಶಸ್ವಿಯಾದರು. ವಿಜಯ್ ಅವರ ಎರಡನೇ ನಿರ್ದೇಶನದ "ಭೀಮ" ಚಿತ್ರದ ಮುಹೂರ್ತ ಸಮಾರಂಭ ಬಂಡಿ ಮಾಕಾಳಮ್ಮ ದೇವಸ್ಥಾನದಲ್ಲಿ ಅದ್ದೂರಿಯಾಗಿ ನಡೆಯಿತು. ನಟರಾದ ಶ್ರೀನಗರ ಕಿಟ್ಟಿ, ಡಾಲಿ ಧನಂಜಯ, ನಿರ್ಮಾಪಕರಾದ ಕೆ.ಪಿ.ಶ್ರೀಕಾಂತ್, ನಾಗಿ ಮುಂತಾದ ಗಣ್ಯರು ಈ ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು. "ಸಲಗ" ನಂತರ...

ಯುದ್ಧ ನಿಲ್ಸೋಕೆ ಯುದ್ಧಾನೇ ಮಾಡ್ಬೇಕು ಅಂದ್ರೆ ಯುದ್ಧಾನೇ ಮಾಡಣ ಬಾ..!

ಧ್ರುವ ಸರ್ಜಾ ಯುದ್ಧಕ್ಕಿಳೀತಿದ್ದಾರೆ. ಯುದ್ಧದಲ್ಲಿ ಧ್ರುವ ಅರ್ಜುನನಾದ್ರೆ ಪ್ರೇಮ್ ಶ್ರೀಕೃಷ್ಣ. ಯಾವ ಪ್ರೇಮ್ ಅನ್ಕೊತಿದ್ದೀರಾ..? ಇನ್ಯಾರು ನಮ್ಮ ಜೋಗಿ ಪ್ರೇಮ್. ಹೌದು ಧ್ರುವ ಸರ್ಜಾ ಮುಂದಿನ ಸಿನಿಮಾ ಅನೌನ್ಸ್ ಆಗಿದೆ. ಟೈಟಲ್ ಫಿಕ್ಸ್ ಆಗದಿದ್ರೂ ಹಿಂದಿನಿAದಲೂ ಈ ಸಿನಿಮಾದ ಟೈಟಲ್ ಯುದ್ಧ ಅನ್ನೋ ಸುದ್ದಿ ಚಾಲ್ತಿಯಲ್ಲಿದೆ. ಇಲ್ಲಿ ಯುದ್ಧ ಮಾಡೋಕೆ ಧ್ರುವ ಸರ್ಜಾ ಇನ್ನೂ ತಯಾರಾಗಬೇಕು,...

ಮ್ಯಾಕ್ಸಿಕನ್ ಸಲಾಡ್ ರೆಸಿಪಿ..

ಈಗಾಗಲೇ ನಾವು ಹೈ ಪ್ರೋಟಿನ್ ಸಲಾಡ್ ಮಾಡೋದು ಹೇಗೆ ಎಂದು ಹೇಳಿದ್ದೇವೆ. ಇಂದು ನಾವು ಮ್‌ಯಾಕ್ಸಿಕನ್ ಸಲಾಡ್ ಮಾಡುವುದು ಹೇಗೆ ಅಂತಾ ಹೇಳಲಿದ್ದೇವೆ. ಟೇಸ್ಟಿ ಸಲಾಡ್ ಮಾಡಲು ಬೇಕಾಗುವ ಸಾಮಗ್ರಿ ಏನು..? ಇದನ್ನ ಮಾಡುವುದು ಹೇಗೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಬೇಕಾಗುವ ಸಾಮಗ್ರಿ- ಲೆಟ್ಟಸ್ ಸೊಪ್ಪು,ಟೊಮೆಟೋ, ಬೇಯಿಸಿದ ಅಮೇರಿಕನ್ ಕಾರ್ನ್,  ಬೇಯಿಸಿದ ಕಿಡ್ನಿ ಬೀನ್ಸ್,...

ಎಳನೀರನ್ನು ಸೇವಿಸುವುದರಿಂದ ಏನು ಪ್ರಯೋಜನ..?

ಕೆಲ ಆಹಾರಗಳನ್ನ ಯಾವಾಗ ಬೇಕಾದ್ರೂ ಸೇವಿಸುವಂತಿಲ್ಲ. ಅದಕ್ಕೇ ಆದಂಥ ಸಮಯವಿರುತ್ತದೆ. ಅಂಥ ವೇಳೆಯಲ್ಲೇ ಅದನ್ನ ಸೇವಿಸಬೇಕು. ಅಂಥ ಆಹಾರಗಳಲ್ಲಿ ಎಳನೀರು ಕೂಡಾ ಒಂದು. ಎಳನೀರನ್ನ ನಮಗೆ ಬೇಕಾದ ಸಮಯದಲ್ಲಿ ಕುಡಿಯಬಾರದು. ಹಾಗಾದ್ರೆ ಯಾವ ಸಮಯದಲ್ಲಿ ಎಳನೀರನ್ನು ಕುಡಿಯಬೇಕು..? ಮತ್ತು ಎಳನೀರು ಕುಡಿಯುವುದರ ಪ್ರಯೋಜನವೇನು ಅನ್ನೋದನ್ನ ನೋಡೋಣ ಬನ್ನಿ.. ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery...

ಭರಪೂರ ಪೋಷಕಾಂಶ ಹೊಂದಿರುವ ಕಿವಿ ಫ್ರೂಟ್‌ ಪ್ರಯೋಜನಗಳೇನು ಗೊತ್ತೇ..?

ಕಿವಿ ಫ್ರೂಟ್.. ವಿಟಾಮಿನ್ ಸಿ, ವಿಟಾಮಿನ್ ಕೆ, ವಿಟಾಮಿನ್ ಎ, ಪೊಟ್ಯಾಷಿಯಂನಿಂದ ಭರಪೂರವಾಗಿದೆ. ಸೌಂದರ್ಯ ಮತ್ತು ಆರೋಗ್ಯ ಕಾಪಾಡುವಲ್ಲಿ ಕಿವಿ ಫ್ರೂಟ್ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾದ್ರೆ ಕಿವಿ ಫ್ರೂಟ್ ಬಳಕೆಯ ಉಪಯೋಗವೇನು ಅನ್ನೋದನ್ನ ನೋಡೋಣ ಬನ್ನಿ.. ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ 9113649531 ಸಾವಯವ ಕಡಲೆಕಾಯಿ ಎಣ್ಣೆ ಮರದ ಗಾಣದಿಂದ ತಯಾರಿಸಿದ ಗಾಣದ...

ಆಲಿವ್ ಎಣ್ಣೆ ಬಳಸುವುದರಿಂದ ಆಗುವ ಪ್ರಯೋಜನಗಳೇನು..?

ಆರೋಗ್ಯಕ್ಕೆ ಉತ್ತಮವಾದ ತೈಲಗಳಲ್ಲಿ ಆಲಿವ್ ಎಣ್ಣೆ ಕೂಡ ಒಂದು. ಆಲಿವ್ ಎಣ್ಣೆಯನ್ನು ಅಡುಗೆಗೆ ಬಳಸುತ್ತಾರಲ್ಲದೇ, ತಲೆಕೂದಲು ಮತ್ತು ದೇಹವನ್ನು ಮಸಾಜ್ ಮಾಡಲು ಬಳಸಲಾಗುತ್ತದೆ. ಹಾಗಾದ್ರೆ ಆಲಿವ್ ಎಣ್ಣೆ ಬಳಸುವುದರಿಂದ ಆಗುವ ಪ್ರಯೋಜನಗಳೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ 9113649531 ಸಾವಯವ ಕಡಲೆಕಾಯಿ ಎಣ್ಣೆ ಮರದ ಗಾಣದಿಂದ ತಯಾರಿಸಿದ ಗಾಣದ...

ಈ ಸೊಪ್ಪುಗಳು ಆರೋಗ್ಯಕ್ಕೆ ಎಷ್ಟು ಉತ್ತಮ ಗೊತ್ತೇ..?

ಹಣ್ಣು ತರಕಾರಿಗಳು ಕೊಡುವಷ್ಟು ಪೌಷ್ಠಿಕಾಂಶವನ್ನ ಹಸಿರು ಸೊಪ್ಪುಗಳು ನೀಡುತ್ತದೆ. ದೇಹ ಶಕ್ತಿಯುತವಾಗಿರಿಸಲು ಸಹಕರಿಸುತ್ತದೆ. ಹಾಗಾಗಿ ಇಂದು ನಾವು ಉತ್ತಮ ಆರೋಗ್ಯ ಗುಣವುಳ್ಳ ಕೆಲ ಸೊಪ್ಪುಗಳ ಬಗ್ಗೆ ಮಾಹಿತಿಯನ್ನ ನೀಡಲಿದ್ದೇವೆ.   ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ 9113649531 ಸಾವಯವ ಕಡಲೆಕಾಯಿ ಎಣ್ಣೆ ಮರದ ಗಾಣದಿಂದ ತಯಾರಿಸಿದ ಗಾಣದ ಕಡೆಲೆಕಾಯಿ ಎಣ್ಣೆಗಾಗಿ ಸಂಪರ್ಕಿಸಿ ಬೆಂಗಳೂರಿನಲ್ಲಿ Home delivery 8147130507...

ಸಡನ್ ಆಗಿ ಬೇಧಿ ಶುರುವಾದರೆ ಏನು ಮಾಡಬೇಕು ಗೊತ್ತಾ..?

ನಾವು ತಿನ್ನುವ ಆಹಾರದಲ್ಲಿ ಮಿಸ್ಟೇಕ್ ಆಗಿಯೋ ಅಥವಾ ನಮ್ಮ ದೇಹದ ತೊಂದರೆಯಿಂದಾಗಿಯೋ ಕೆಲವೊಮ್ಮೆ ಬೇಧಿಯಾಗಿಬಿಡುತ್ತೆ. ಕೆಲವರಿಗೆ ನೀರು ಚೇಂಜ್ ಆದ್ರೂ ಕೂಡ ಬೇಧಿ ಆಗುವ ಸಾಧ್ಯತೆ ಇರುತ್ತದೆ. ಆಗ ಏನು ಮಾಡಬೇಕು ಅನ್ನೋ ಬಗ್ಗೆ ನಾವಿಲ್ಲಿ ಮಾಹಿತಿಯನ್ನ ನೀಡಿದ್ದೇವೆ. ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ 9113649531 ಸಾವಯವ ಕಡಲೆಕಾಯಿ ಎಣ್ಣೆ ಮರದ ಗಾಣದಿಂದ ತಯಾರಿಸಿದ...
- Advertisement -spot_img

Latest News

ದಲಿತರ ಮೀಸಲಾತಿಯನ್ನು ಕಿತ್ತು ಮುಸ್ಲಿಂಮರಿಗೆ ನೀಡಿರುವುದಾಗಿ ಕಾಂಗ್ರೆಸ್ ಎಲ್ಲಿ ಹೇಳಿದೆ..?: ಸಿಎಂ ಪ್ರಶ್ನೆ..

Political News: ಹಿಂದುಳಿದ ಜಾತಿ ಮತ್ತು ದಲಿತರ ಮೀಸಲಾತಿಯನ್ನು ಕಿತ್ತು ಮುಸ್ಲಿಂಮರಿಗೆ ನೀಡಲು ಕಾಂಗ್ರೆಸ್ ಹೊರಟಿದೆ ಎಂದು ಪ್ರಧಾನಿ ನರೇಂದ್ರಮೋದಿ ಆರೋಪಿಸಿದ್ದರ ಬಗ್ಗೆ ಸಿಎಂ ಸಿದ್ದರಾಮಯ್ಯ...
- Advertisement -spot_img