ರಾಜ್ಯ ರಾಜಕಾರಣದಲ್ಲಿ ಈಗ ಸಚಿವ ಸಂಪುಟ ವಿಸ್ತರಣೆಯದ್ದೇ ಭಾರಿ ಸದ್ದು ಕೇಳಿಬರುತ್ತಿದೆ. ಕಾಂಗ್ರೆಸ್ ಹೈಕಮಾಂಡ್‌ನಿಂದ ಗ್ರೀನ್ ಸಿಗ್ನಲ್ ಸಿಗುತ್ತಿದ್ದಂತೆಯೇ ಸಂಪುಟಕ್ಕೆ ಹೊಸ ಮುಖಗಳ ಸೇರ್ಪಡೆಗೆ ಕೌಂಟ್‌ಡೌನ್ ಶುರುವಾಗಿದೆ. ಇದರ ಮಧ್ಯೆ ರಾಜಕೀಯ ವಲಯದಲ್ಲಿ ಎಲ್ಲರ ಕಣ್ಣು ನೆಟ್ಟಿರೋದು ಹೆಚ್ಚುವರಿ ಉಪಮುಖ್ಯಮಂತ್ರಿ (DCM) ಪಟ್ಟದ ಮೇಲೆ. ಇದೀಗ ಡಿಸಿಎಂ ರೇಸ್‌ನಲ್ಲಿ ಇಬ್ಬರು ಪ್ರಭಾವಿ ನಾಯಕರ ಹೆಸರುಗಳು...
ತಮ್ಮ ಮಕ್ಕಳನ್ನು ಉತ್ತಮ CBSE ಶಾಲೆಯಲ್ಲಿ ಓದಿಸಬೇಕು ಎಂಬ ಆಸೆ ಪ್ರತಿಯೊಬ್ಬ ಪೋಷಕರಿಗೂ ಇರುತ್ತದೆ. ಆದರೆ ಖಾಸಗಿ ಶಾಲೆಗಳ ದುಬಾರಿ ಶುಲ್ಕ ತೆರಲು ಎಲ್ಲರಿಂದಲೂ ಸಾಧ್ಯವಾಗುವುದಿಲ್ಲ. ಇಂತಹ ಪೋಷಕರಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿಯೊಂದು ಸಿಕ್ಕಿದೆ! ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ 6 ರಿಂದ 12ನೇ ತರಗತಿಯವರೆಗೆ ವಸತಿ ಸಹಿತ ಸಂಪೂರ್ಣ ಉಚಿತ ಇಂಗ್ಲಿಷ್ ಮೀಡಿಯಂ CBSE...
ಇಂದಿನ ದಿನಗಳಲ್ಲ ನಮಗೆ ಹಲವು ವಿಷಯಗಳ ವಿವರಣೆ ಸಿಗೋದೇ ಸೋಶಿಯಲ್ ಮೀಡಿಯಾದಿಂದ. ಸೋಶಿಯಲ್ ಮೀಡಿಯಾ ಕೆಲ ವಿಷಯಗಳಲ್ಲಿ ಸಮಸ್ಯೆ ತಂದರೂ, ಅದರಿಂದ ತುಂಬಾ ವಿಷಯಗಳನ್ನು ಕಲಿಯಬಹುದು. ಹಾಗಾಗಿ ಸೋಶಿಯಲ್ ಮೀಡಿಯಾ ಯಾಕೆ ಮುಖ್ಯ ಅನ್ನೋ ಬಗ್ಗೆ ಕಲಾಹಂಸ ವೆಬ್ ಡಿಸೈನ್-ಡಿಜಿಟಲ್ ಮಾರ್ಕೆಟಿಂಗ್ ಕಂಪನಿ ಡೈರೆಕ್ಟರ್ ಚಂದನ್ ಕಲಾಹಂಸ ಅವರು ವಿವರಿಸಿದ್ದಾರೆ.
https://youtu.be/suD0lXAtnQ0
ನೀವು 1 ಉದ್ಯಮ ಶುರು...
Health Tips: ಇತ್ತೀಚಿನ ದಿನಗಳಲ್ಲಿ ಮದುವೆ ಅನ್ನೋದು ಬರೀ ಸೆಲೆಬ್ರೆಷನ್ ಆಗಿದೆ. ಇನ್‌ಸ್ಟಾಗ್ರಾಮಿಗೆ ಹಾಕಲು ರೀಲ್ಸ್, ಫೋಟೋಗಾಗಿಯೇ ಮದುವೆ ಮಾಡಿಕೊಳ್ಳುತ್ತಿದ್ದಾರೆನೋ ಅನ್ನೋ ರೀತಿ ಇಂದಿನ ಕೆಲ ಕಪಲ್ಸ್ ತಿಳಿದಿದ್ದಾರೆ. ಮೂವಿ ರೇಂಜಿಗೆ ಫೋಟೋ ಶೂಟ್, ಮದುವೆ, ಸಂಂಗೀತ್, ರಿಸೆಪ್ಶನ್ ಎಲ್ಲ ಮಾಡಿಕೊಂಡು, ಹನಿಮೂನ್‌ಗಾಗಿ ಬೇರೆ ಬೇರೆ ರಾಜ್ಯ, ದೇಶ ಸುತ್ತಿ, ಅದರ ರೀಲ್ಸ್ ಮಾಡಿ...
Beauty Tips: ಸ್ಕಿನ್ ಸ್ಪೆಶಲಿಸ್ಟ್ ಆಗಿರುವ ಡಾ.ವಿದ್ಯಾ.ಟಿ.ಎಸ್ ಎಂಬುವವರು ತ್ವಚೆಯ ಆರೈಕೆ ಹೇಗಿರಬೇಕು..? ಯಾವ ಕ್ರೀಮ್ ಯಾಾವಾಗ ಬಳಸಬೇಕು ಎಂಬ ಬಗ್ಗೆ ವಿವರಿಸಿದ್ದಾರೆ.
ಒಮ್ಮೊಮ್ಮೆ ವಯಸ್ಸಾಾದ ಬಳಿಕ, ಅಥವಾ ಬಿಸಿಲಿನ ಬೇಗೆ ಹೆಚ್ಚಾಗಿ ಮುಖದ ಮೇಲೆ ದುಷ್ಪರಿಣಾಮ ಬೀರಿದಾಗ, ಡಾರ್ಕ್ ಸ್ಪಾಟ್‌ಸ್ ಆಗುವ ಸಾಧ್ಯತೆ ಇರುತ್ತದೆ. ಆದರೆ ಡಾರ್ಕ್ ಸರ್ಕಲ್ಸ್ ಅಂದ್ರೆ, ಕಣ್ಣಿನ ಸುತ್ತಲೂ ಕಪ್ಪಗಾಗೋದು....
Health Tips: ಸಕ್ಕರೆ ಖಾಯಿಲೆ ಅನ್ನೋದು ಇತ್ತೀಚಿನ ದಿನಗಳಲ್ಲಿ ಇರುವ ಕಾಮನ್ ಖಾಯಿಲೆ. ಆದರೆ ಇದು ತರುವ ಫಜೀತಿ ಕಾಮನ್ ಅಲ್ಲವೇ ಅಲ್ಲ. ಇದು ಮನುಷ್ಯನ ಜೀವವನ್ನು ಕೆಲವೇ ವರ್ಷಗಳಲ್ಲಿ ಮುಗಿಸಿಬಿಡಬಹುದಾದ ಖಾಯಿಲೆ. ಹಾಗಾಗಿ ಶುಗರ್ ಇದೆ ಅಂತಾ ಗೊತ್ತಾದಾಗ ಎಚ್ಚೆತ್ತುಕೊಳ್ಳುವುದು ಉತ್ತಮ. ಅಲ್ಲದೇ, ಶುಗರ್ ಬರದ ಹಾಗೆ ನೋಡಿಕೊಳ್ಳುವುದು ಇನ್ನೂ ಮುಖ್ಯ. ಇನ್ನು...
Health Tips: ಪುಟ್ಟ ಮಕ್ಕಳ ಆರೈಕೆ ಹೇಗೆ ಮಾಡಬೇಕು..? ಅವುಗಳಿಗೆ ಎದೆಹಾಲು ಎಷ್ಟು ಮುಖ್ಯ ಅನ್ನೋ ಬಗ್ಗೆ ಹಲವು ವೈದ್ಯರು ಕರ್ನಾಟಕ ಟಿವಿ ಹೆಲ್ತ್ ನಲ್ಲಿ ಹೇಳಿದ್ದಾರೆ. ಅದೇ ರೀತಿ ಡಾ. ಪ್ರಿಯಾ ಶಿವಳ್ಳಿಯವರು ಮಗುವಿಗೆ ಟಮ್ಮಿ ಟೈಮ್ ಯಾವಾಗ ಕೊಡಬೇಕು ಎಂಬ ಬಗ್ಗೆ ವಿವರಿಸಿದ್ದಾರೆ.
ಪುಟ್ಟ ಶಿಶುಗಳನ್ನು ಮುಟ್ಟುವ ಮುನ್ನ ಕಡ್ಡಾಯವಾಗಿ ಸೋಪ್ ಅಥವಾ...
Tumakuru News: ರಾಜ್ಯದಲ್ಲಿ ಬಹು ಚರ್ಚಿತವಾಗಿರುವ ಜಾತಿ ಗಣತಿ ವರದಿಯ ಕುರಿತು ಹಲವು ಸಮುದಾಯದ ಸ್ವಾಮೀಜಿಗಳು ಪರ - ವಿರೋಧದ ಅಭಿಪ್ರಾಯಗಳನ್ನು ತಿಳಿಸುತ್ತಿದ್ದಾರೆ. ಆದರೆ ಇದರ ನಡುವೆಯೇ ತುಮಕೂರಿನ ಸಿದ್ದಗಂಗಾ ಮಠಾಧ್ಯಕ್ಷರಾದ ಸಿದ್ದಲಿಂಗ ಶ್ರೀಗಳು ಕೂಡ ಜಾತಿ ಗಣತಿಯನ್ನು ಒಪ್ಪಲು ಆಗಲು ಎಂದು ಹೇಳಿದ್ದಾರೆ. ಈ ಮೂಲಕ ಜಾತಿ ಗಣತಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ...
ದಕ್ಷಿಣ ಭಾರತದ ಚಲನಚಿತ್ರ ನಟ ದಳಪತಿ ವಿಜಯ್ ವಿರುದ್ಧ ಉತ್ತರ ಪ್ರದೇಶದ ಬರೇಲ್ವಿ ಧರ್ಮಗುರು ಮೌಲಾನಾ ಶಹಾಬುದ್ದೀನ್ ರಜ್ವಿ ಫತ್ವಾ ಹೊರಡಿಸಿದ್ದಾರೆ. ವಿಜಯ್ ಇಸ್ಲಾಂ ವಿರೋಧಿ ಎಂದಿರುವ ಧರ್ಮಗುರು, ತಮಿಳುನಾಡಿನ ಮುಸ್ಲಿಮರು ವಿಜಯ್ ಅವರಿಂದ ದೂರ ಇರಬೇಕೆಂದು ಮೌಲಾನಾ ಸೂಚನೆ ನೀಡಿದ್ದಾರೆ.
ಇನ್ನೂ ಅಖಿಲ ಭಾರತ ಮುಸ್ಲಿಂ ಜಮಾತ್‌ನ ರಾಷ್ಟ್ರೀಯ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಜ್ವಿ...
Dharwad News: ಧಾರವಾಡ ತಾಲೂಕಿನ ಹಳ್ಳಿಗೇರಿ ಗ್ರಾಮದಲ್ಲಿ ಮಹಿಳೆಯರೆ ಅಕ್ರಮ ಮಧ್ಯ ಮಾರಾಟ ಮಾಡುವವರ ಮನೆಯ ಮೆಲೆ ದಾಳಿ ಮಾಡಿ ಮನೆಯಲ್ಲಿ ಮತ್ತು ತಿಪ್ಪೆಗುಂಡಿಯಲ್ಲಿ ಮುಚ್ಚಿಟ್ಟ ಮದ್ಯವನ್ನ ವಶಪಡಿಸಿಕ್ಕೊಂಡು ಅಬಕಾರಿ ಇಲಾಖೆಗೆ ಮಹಿಳೆಯರೆ ಕರೆ ಮಾಡಿದ್ದಾರೆ..
ಗ್ರಾಮದ ಸಂಗಿತಾ ಸಾಲಗಟ್ಟಿ ಎಂಬ ಮಹಿಳೆ ಮನೆಯಲ್ಲಿ ಮಧ್ಯ ಸಂಗ್ರಹಿಸಿಟ್ಟು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಳು ಮತ್ತು ಕಳಪೆ...
Political News: ಹುಬ್ಬಳ್ಳಿಯಲ್ಲಿ ಪುಷ್ಕರಣಿ ಕೇಸ್ ಮತ್ತು ದೇವಸ್ಥಾನದಲ್ಲಿ ಜಾಫರ್ ಎಂಬಾತ ಮೂತ್ರ ವಿಸರ್ಜನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ....