ಮಿಸ್‌ವರ್ಲ್ಡ್ 2021 ಪಟ್ಟವನ್ನ ಪೊಲೆಂಡ್ ಸುಂದರಿ, ಕರೋಲಿನಾ ಬಿಲಾವ್ಸ್ಕಾ ಪಡೆದಿದ್ದು, ಮೊದಲ ರನ್ನರ್ ಅಪ್ ಆಗಿ ಭಾರತೀಯ ಸುಂದರಿ ಶ್ರೀಸೈನಿ ಹೊರಹೊಮ್ಮಿದ್ದಾರೆ. ಪೋರ್ಟೋರಿಕೋ ಸ್ಯಾನ್ ಸುವಾನ್‌ನಲ್ಲಿ ಮಿಸ್‌ವರ್ಲ್ಡ್ ಸ್ಪರ್ಧೆ ಏರ್ಪಟ್ಟಿತ್ತು. ಅಮೆರಿಕಾ, ಐರ್ಲೆಂಡ್ ಸೇರಿ ಹಲವು ದೇಶದ ಸುಂದರಿಯರು ಕಾಂಪಿಟೇಶನ್‌ನಲ್ಲಿ ಭಾಗವಹಿಸಿದ್ದರು. ಆದ್ರೆ ಅವರನ್ನೆಲ್ಲ, ಹಿಂದಿಕ್ಕಿ, ಕರೋಲಿನಾ ವಿಶ್ವಸುಂದರಿಯ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.
ಈ ಬಗ್ಗೆ ಮಾತನಾಡಿರುವ...