ಕರ್ನಾಟಕ ಟಿವಿ : ಜಗ್ಗಿ ವಾಸುದೇವ್ ಅವರ ಕಾವೇರಿ ಕೂಗು ಆಂದೋಲನ ವ್ಯಾಪಕ ಪ್ರಚಾರ ಪಡೆಯುತ್ತಿರುವ ಹಿನ್ನೆಲೆಯಲ್ಲೇ ರಾಜ್ಯ ರೈತ ಸಂಘ ಕಾವೇರಿ ಕೂಗು ಆಂದೋಲನದ ಕೆಲ ಅಂಶಗಳಿಗೆ ಆಕ್ಷೇಪ ವ್ಯಕ್ತಪಡಿಸಿದೆ.
ರೈತಸಂಘದ ಆಕ್ಷೇಪಕ್ಕೆ ಕಾರಣ ಏನು..?
ಕಾವೇರಿ ನದಿಪಾತ್ರದ 1 ಕಿ ಮೀ ವ್ಯಾಪ್ತಿಯಲ್ಲಿ ಸೂಕ್ಷ್ಮ ಪರಿಸರ ಪ್ರದೇಶ ಎಂದು ಘೋಷಿಸಬೇಕು...