Sunday, October 13, 2024

Latest Posts

ಕಾವೇರಿ ಕೂಗು : ಸದ್ಗುರು ಸ್ಪಷ್ಟನೆಗೆ ರೈತಸಂಘ ಒತ್ತಾಯ

- Advertisement -

ಕರ್ನಾಟಕ ಟಿವಿ : ಜಗ್ಗಿ ವಾಸುದೇವ್ ಅವರ ಕಾವೇರಿ ಕೂಗು ಆಂದೋಲನ ವ್ಯಾಪಕ ಪ್ರಚಾರ ಪಡೆಯುತ್ತಿರುವ ಹಿನ್ನೆಲೆಯಲ್ಲೇ ರಾಜ್ಯ ರೈತ ಸಂಘ ಕಾವೇರಿ ಕೂಗು ಆಂದೋಲನದ ಕೆಲ ಅಂಶಗಳಿಗೆ ಆಕ್ಷೇಪ ವ್ಯಕ್ತಪಡಿಸಿದೆ.

ರೈತಸಂಘದ ಆಕ್ಷೇಪಕ್ಕೆ ಕಾರಣ ಏನು..?

ಕಾವೇರಿ ನದಿಪಾತ್ರದ 1 ಕಿ ಮೀ ವ್ಯಾಪ್ತಿಯಲ್ಲಿ ಸೂಕ್ಷ್ಮ ಪರಿಸರ ಪ್ರದೇಶ ಎಂದು ಘೋಷಿಸಬೇಕು ಅನ್ನುವ ಅಂಶಕ್ಕೆ ರೈತ ಸಂಘ ಸ್ಪಷ್ಟನೆ ಬಯಸಿದೆ. ಈ ಬಗ್ಗೆ ರೈತ ಸಮುದಾಯದಲ್ಲಿ ಗೊಂದಲವಿದೆ ನಿಜ, ಈ ಪರಿಕಲ್ಪನೆಯ ಕುರಿತು ಸಾರ್ವಜನಿಕವಾಗಿ ಚರ್ಚೆಯಾಗ ಬೇಕು ಎನ್ನುವ ಎಂದು ರೈತಸಂಘ ಒತ್ತಾಯಿಸಿದೆ.

ಇನ್ನು ಈ ಬಗ್ಗೆ ಈಶ ಫೌಂಡೇಶನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕಾವೇರಿ ಉಳಿಸುವ ಬಗ್ಗೆ ರೈತರ ಆಕ್ಷೇಪ ಇಲ್ಲ ಆದರೆ ನದಿ ಪಾತ್ರದ ಒಂದು ಕೀಮಿ ವ್ಯಾಪ್ತಿಯ ರೈತರ ಸ್ವಾತಂತ್ರ್ಯಕ್ಕೆ ಇದರಿಂದ ಯಾವುದೇ ಧಕ್ಕೆಯಾಗದಿದ್ರೆ ಸಾಕು ಅನ್ನೋದು ರೈತನಾಯಕರ ಒತ್ತಾಯವಾಗಿದೆ.

- Advertisement -

Latest Posts

Don't Miss