Saturday, July 27, 2024

lord

30 ವರ್ಷಗಳ ನಂತರ ಶನಿಶ್ಚರಿ ಅಮಾವಾಸ್ಯೆ.. ಈ ಪರಿಹಾರಗಳಿಂದ ಶನಿದೇವನ ಆಶೀರ್ವಾದ ಪಡೆಯಬಹುದು..!

Shani amavasya: ಪಂಚಾಂಗದ ಪ್ರಕಾರ, ಪ್ರತಿ ತಿಂಗಳ ಕೃಷ್ಣ ಪಕ್ಷದ ಕೊನೆಯ ತಿಥಿಯನ್ನು ಅಮವಾಸ್ಯೆ ಎಂದು ಪರಿಗಣಿಸಲಾಗುತ್ತದೆ. ಸಾಮಾನ್ಯವಾಗಿ ಪ್ರತಿ ತಿಂಗಳು ಅಮಾವಾಸ್ಯೆ ಇರುತ್ತದೆ. ಆದರೆ ಆಂಗ್ಲ ಅಮಾವಾಸ್ಯೆಯಲ್ಲಿ ಮೊದಲ ಬಾರಿಗೆ ಬರುವ ಈ ಅಮಾವಾಸ್ಯೆಗೆ ಹೆಚ್ಚಿನ ಮಹತ್ವವಿದೆ. ಈ ಅಮವಾಸ್ಯೆಯು ಶನಿವಾರದಂದು ಬರುವುದರಿಂದ ಇದನ್ನು ಶನಿಶ್ಚರಿ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಈ ಹಿನ್ನಲೆಯಲ್ಲಿ 2023ನೇ ಇಸವಿಯಲ್ಲಿ...

ಕಾಲಚಕ್ರವನ್ನು ವಿವರಿಸಿದ ಶ್ರೀಕೃಷ್ಣ!!

ಬ್ರಹ್ಮ ಎಂದರೆ ಸೃಷ್ಟಿಕರ್ತ ಅವರು ಅಶಾಶ್ವತರು ಮತ್ತು ಜನ್ಮಗಳಿಲ್ಲ ಎಂದು ಹಲವರು ಭಾವಿಸುತ್ತಾರೆ. ಆದರೆ ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಹೇಳುತ್ತಾನೆ, ಈ ಸೃಷ್ಟಿಯು ಸಮಯಕ್ಕೆ ಸರಿಯಾಗಿ ನಡೆಯುವಾಗ ಕಾಲಕ್ಕೆ ಅಧೀನವಾಗಿರುವ ಎಲ್ಲವೂ ಅಂತ್ಯಗೊಳ್ಳುತ್ತದೆ ಎಂದು . ಸಹಸ್ರಯುಗಪರ್ಯನ್ತಮಹರ್ಯಾದ್ಭಾಮನೋ ವಿದುಃ ರಾತ್ರಿ ಯುಗ ಸಹಸ್ರಾನ್ತಂ ತಂ ಹೇರತ್ರವಿದೋ ಜನಃ । ಸಾವಿರ ಯುಗಗಳು ಹೋದರೆ ಬ್ರಹ್ಮನಿಗೆ ಒಂದು ಹಗಲು, ಹಾಗೆಯೇ ಸಾವಿರ...

ಶ್ರೀಕೃಷ್ಣನ ಜನ್ಮ ದಿನದ ರಾತ್ರಿ ನಡೆದ 5 ಮಹಾನ್ ಘಟನೆಗಳು..!

ಹಿಂದೂ ಧರ್ಮದಲ್ಲಿ ಶ್ರೀಕೃಷ್ಣನಿಗೆ ವಿಶೇಷ ಸ್ಥಾನವಿದೆ ಮುಂದಿನ ಪೀಳಿಗೆಗಳು ಧರ್ಮವನ್ನು ಅನುಸರಿಸುವಂತೆ ಪವಿತ್ರ ಭಗವದ್ಗೀತೆಯನ್ನು ಬೋಧಿಸಿದ ಆ ಮಾಧವ ಪರಮ ಪವನಮೂರ್ತಿ. ಜೀವನದಲ್ಲಿ ಏನೇ ಕಷ್ಟಗಳು ಬಂದರೂ ಅದರ ಪರಿಣಾಮ ಅವರ ಮುಖದಲ್ಲಿ ಕಾಣುತಿರಲ್ಲಿಲ ಪ್ರತಿ ಸಮಸ್ಯೆಯನ್ನು ತನ್ನ ನಗುವಿನಿಂದಲೇ ಪರಿಹರಿಸಿಕೊಂಡು ಮುಂದೆ ಸಾಗುತ್ತಿದ್ದ. ಭಗವದ್ಗೀತೆಯು ಜೀವನದಲ್ಲಿ ಎದುರಿಸುವ ಯಾವುದೇ ತೊಂದರೆಗಳನ್ನು ಹೇಗೆ ನಿವಾರಿಸುವುದು...

ನೀವು ಶನಿದೋಷದಿಂದ ಬಳಲುತ್ತಿದ್ದೀರಾ.. ಶನೀಶ್ವರನ ಕೃಪೆಗಾಗಿ ಶನಿವಾರದಂದು ಈ ಕ್ರಮಗಳನ್ನು ಅನುಸರಿಸಿ ..!

Devotional: ಜೀವನದಲ್ಲಿ ಶನಿದೋಷವನ್ನು ತೊಡೆದುಹಾಕಲು, ಶನಿವಾರದಂದು ಶನಿ ದೇವರಿಗೆ ವಿಶೇಷ ಪೂಜೆ ಮತ್ತು ಪರಿಹಾರಗಳನ್ನು ಸೂಚಿಸಲಾಗುತ್ತದೆ. ಶನಿಗ್ರಹವನ್ನು ಮೆಚ್ಚಿಸಲು ಶನಿವಾರದಂದು ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ಇಂದು ತಿಳಿದುಕೊಳ್ಳೋಣ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಒಮ್ಮೆಯಾದರೂ ಶನಿಯ ಪ್ರಭಾವವನ್ನು ಎದುರಿಸಬೇಕಾಗುತ್ತದೆ. ಶನಿದೋಷದಿಂದಾಗಿ ವ್ಯಕ್ತಿ ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎನ್ನಲಾಗಿದೆ. ಮನುಷ್ಯನು ಮಾಡುವ...

ಹಿರಣ್ಯಕಶಿಪುವನ್ನು ಸಂಹರಿಸಲು ನರಸಿಂಹಾವತಾರ ತಾಳಿದ ಮಹಾವಿಷ್ಣು …!

Devotional: ವೈಶಾಖ ಶುದ್ಧ ಚತುರ್ದಶಿಯಂದು ಪ್ರದೋಷ ಕಾಲದಲ್ಲಿ ವಿಷ್ಣು ಧರ್ಮ ಸಂಸ್ಥಾಪನೆಗಾಗಿ ತಾಳಿದ ದಶಾವತಾರಗಳ ಪೈಕಿ ನಾಲ್ಕನೇ ಅವತಾರವೇ ನರಸಿಂಹ ಅವತಾರ. ವೈಶಾಖ ಶುದ್ಧ ಚತುರ್ದಶಿಯಂದು ಪ್ರದೋಷ ಕಾಲದಲ್ಲಿ ವಿಷ್ಣು, ನರಸಿಂಹನ ಅವತಾರವಾಯಿತೆಂದು ಪುರಾಣದಲ್ಲಿ ಉಲ್ಲೇಖವಿದೆ. ನರಸಿಂಹನ ಅವತಾರದಲ್ಲಿ ಮಹಾವಿಷ್ಣುವು ಸಿಂಹದ ತಲೆ, ಮಾನವನ ದೇಹವುಳ್ಳ ರೂಪದಲ್ಲಿ ಅವತರಿಸಿದ ಎಂದು ಹೇಳಲಾಗುತ್ತೆ. ಅಷ್ಟಕ್ಕೂ ಮಹಾವಿಷ್ಣು ಈ ರೂಪದಲ್ಲಿ...

ವೈಕುಂಠ ಚತುರ್ದಶಿ ದಿನ ವಿಷ್ಣುವಿನ ಆರಾಧನೆಗೆ ಮುಖ್ಯವಾದ ದಿನ ಏಕೆ …?

Devotional : ಹಿಂದೂ ಧರ್ಮದಲ್ಲಿ ಕಾರ್ತಿಕ ಮಾಸದ ಶುಕ್ಲ ಪಕ್ಷದ ಚತುರ್ದಶಿಯನ್ನು ವೈಕುಂಠ ಚತುರ್ದಶಿ ಎಂದು ಆಚರಿಸಲಾಗುತ್ತದೆ. ಹಾಗಾದರೆ 2022 ವೈಕುಂಠ ಚತುರ್ದಶಿಯ ಶುಭ ಮುಹೂರ್ತ ಯಾವುದು ಗೊತ್ತಾ..? ಈ ದಿನ ವಿಷ್ಣುವನ್ನು ಪೂಜಿಸುವ ವ್ಯಕ್ತಿಗೆ ವೈಕುಂಠ ಧಾಮ ಸಿಗುತ್ತದೆ ಎನ್ನುವ ನಂಬಿಕೆಯಿದೆ. ಕಥೆಯ ಪ್ರಕಾರ ಈ ದಿನವೇ ಶಿವನು ಸುದರ್ಶನ ಚಕ್ರವನ್ನು ಶ್ರೀಹರಿಗೆ ಕೊಟ್ಟನು ಎನ್ನಲಾಗಿದೆ....

ಮಹಾವಿಷ್ಣು ಮತ್ಸ್ಯಾವತಾರ ತಾಳಿದ್ದು ಯಾಕೆ..?

Devotional : ಮಹಾವಿಷ್ಣುವಿನ ಅವತಾರಗಳಲ್ಲಿ ಮತ್ಸ್ಯಾವತಾರ ಕೂಡ ಒಂದು, ಇದೆ ಮೊದಲ ಅವತಾರ ಎಂದು ನಿಖರವಾಗಿ ಹೇಳಲಾಗುವುದಿಲ್ಲ ಆದರೂ ನಾವು ಗುರುತಿಸುವ ದಶಾವತಾರಗಲ್ಲಿ ಮತ್ಸ್ಯಾವತಾರ ಮೊದಲನೇ ಅವತಾರ. ವೈವಸ್ವತಮನುವನ್ನು ಪ್ರಳಯದಿಂದ ಕಾಪಾಡಿದ ಅವತಾರ ಎಂದು ಹೇಳಬಹುದು. ಎರಡು ಸಂದರ್ಭದಲ್ಲಿ ಮತ್ಸಾವತಾರ ನಮಗೆ ತಿಳಿಯುತ್ತದೆ. ವೈವಸ್ವತಮನ್ವಂತರ ಮತ್ತು ಚಾಕ್ಷುಷ ಮನ್ವಂತರದಲ್ಲಿಈ ಕಥೆಗಳು ಬರುತ್ತವೆ. ಪರಮಾತ್ಮನ ಅದ್ಭುತ ಅವತಾರಗಳಲ್ಲಿ...

ಮಹಾ ಶಿವನಿಗೆ ಪ್ರಿಯವಾದ ದೀಪಾರಾಧನೆ..!

Devotional: ಈಶ್ವರನ ಅನುಗ್ರಹ ಪ್ರಾಪ್ತಿಯಾಗಲು ಈ ದೀಪಾರಾಧನೆ ಮಾಡಿದರೆ ಸಾಕು ಅಖಂಡ ಪ್ರಾಪ್ತಿ ಹಾಗೂ ಸುಖ, ಶಾಂತಿ, ನೆಮ್ಮದಿ ಪ್ರಾಪ್ತಿಯಾಗುತ್ತದೆ ಹಾಗಾದರೆ ಯಾವರೀತಿ ಈ ದೀಪಾರಾಧನೆ ಮಾಡಬೇಕು ,ಯಾವ ದಿನ ಮನೆಯಲ್ಲಿ ದೀಪಗಳನ್ನೂ ಬೆಳಗಿದರೆ ವಿಶೇಷ ಫಲಗಳು ಪ್ರಾಪ್ತಿಯಾಗುತ್ತದೆ...? ಈ ದೀಪಾರಾಧನೆ ಮಾಡಿದರೆ ಯಾವ ಕಷ್ಟಗಳು ಸುಲಭವಾಗಿ ನಿವಾರಣೆಯಾಗುತ್ತದೆ ಎನ್ನುವುದನ್ನು ತಿಳಿದುಕೊಳ್ಳೋಣ ಬನ್ನಿ. ಈ ದೀಪವನ್ನು ಯಾರ...

ಮಹಾದೇವ ಶಿವನ ಅವತಾರಗಳ ಬಗ್ಗೆ ನಿಮಗೆಷ್ಟು ಗೊತ್ತು…?

Devotional : ಕೈಲಾಸವಾಸಿ ಶಿವ, ತ್ರಿಮೂರ್ತಿಗಳಲ್ಲಿ ಒಬ್ಬರು ಶಿವನು ಪ್ರಪಂಚದ ಉದ್ಧಾರಕಾಗಿ ಅನೇಕಬಾರಿ ಅವತಾರಗಳನ್ನೆತ್ತಿದ್ದಾರೆ ಎಂಬಉಲ್ಲೇಖವಿದೆ ಶಿವನು ಭಕ್ತರ ಕೋರಿಕೆಗಳನ್ನು ಈಡೇರಿಸಲೂ ಹಲವಾರು ಬಾರಿ ಅವತಾರವನ್ನೆತ್ತಿದನು ಹಾಗಾದರೆ ಶಿವನ ಅವತಾರಗಳ ಬಗ್ಗೆ ತಿಳಿದೂ ಕೊಳ್ಳೋಣ . ಪಿಪ್ಲಾದ ಅವತಾರ : ಋಷಿ ದಧೀಚಿಗೆ ಪಿಪ್ಲಾದ ಎಂಬ ಹೆಸರಿನ ಮಗನಾಗಿ ಶಿವ ಜನ್ಮ ತಾಳುತ್ತಾನೆ. ಒಮ್ಮೆ ಶನಿ ದೆಸೆಯಿಂದಾಗಿ ಋಷಿ...
- Advertisement -spot_img

Latest News

ಮಳೆ ಅವಾಂತರ ರಾಷ್ಟ್ರೀಯ ಹೆದ್ದಾರಿ NH 4 ಮೇಲೆ ನೀರು: ನದಿ ತೀರದ ಜನರ ರಕ್ಷಣೆ ಕೈಗೊಂಡ NDRF ತಂಡ

Chikkodi News: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಯಡೋರ,ಇಂಗಳಿ,ಸದಲಗಾ,ಮಾಂಜರಿ,ಜೋಗುಳ, ಮಾಂಗೂರ, ಸೇರಿದಂತೆ ನದಿ ದಡದ ಗ್ರಾಮಗಳಲ್ಲಿ ಹೈ ಅಲರ್ಟ್ ಘೋಷಿಸಿದ್ದು ಅಲ್ಲಿಯ ಜನರನ್ನು ಸುರಕ್ಷೆತ ಸ್ಥಳಕ್ಕೆ ತೆರವು...
- Advertisement -spot_img