Sunday, March 16, 2025

new delhi

ಭಾರತದ ವಿಶ್ವ ದಾಖಲೆ ಕನಸು ಭಗ್ನ!

https://www.youtube.com/watch?v=MpU5KG_-LFs ಹೊಸದಿಲ್ಲಿ: ಡೇವಿಡ್ ಮಿಲ್ಲರ್ ಹಾಗೂ ವಾನ್ ಡೆರ್ ಡುಸನ್ ಅವರ ಸೋಟಕ ಬ್ಯಾಟಿಂಗ್‍ಗೆ ತತ್ತರಿಸಿದ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 7 ವಿಕೆಟ್‍ಗಳ ಸೋಲು ಅನುಭವಿಸಿದೆ. ಸತತ 12ನೇ ಪಂದ್ಯ ಗೆದ್ದಿದ್ದ ಭಾರತದ ಗೆಲುವಿನ ಓಟಕ್ಕೆ ಬ್ರೇಕ್ ಬಿದ್ದಿದ್ದು ದಾಖಲೆ ಬರೆಯುವ ಕನಸು ಭಗ್ನಗೊಂಡಿತು. ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡ...

BREAKING NEWS: ರಾಷ್ಟ್ರಪತಿ ಚುನಾವಣೆಗೆ ಮುಹೂರ್ತ ನಿಗದಿ: ಜುಲೈ18ಕ್ಕೆ ಮತದಾನ

https://www.youtube.com/watch?v=rnmXI8i4Yfw&t=37s ನವದೆಹಲಿ: ಭಾರತದ 15ನೇ ರಾಷ್ಟ್ರಪತಿ ಚುನಾವಣೆಗಾಗಿ ಕೇಂದ್ರ ಚುನಾವಣಾ ಆಯೋಗದಿಂದ ದಿನಾಂಕ ಪ್ರಕಟಿಸಲಾಗಿದೆ. ಜುಲೈ.18ರಂದು ಮತದಾನ ನಡೆಯಲಿದ್ದು, ಜುಲೈ 21ರಂದು ಮತಏಣಿಕೆ ನಡೆದು, ಫಲಿತಾಂಶ ಪ್ರಕಟಗೊಳ್ಳಲಿದೆ. ಈ ಕುರಿತಂತೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದಂತ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಕುಮಾರ್ ಅವರು, ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಅಧಿಕಾರ ಜುಲೈ...

BREAKING NEWS: ಪ್ರತಿ ಕ್ವಿಂಟಾಲ್ ಭತ್ತದ ಕನಿಷ್ಠ ಬೆಂಬಲ ಬೆಲೆ 100 ರೂ ಹೆಚ್ಚಳಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ

https://www.youtube.com/watch?v=rnmXI8i4Yfw ನವದೆಹಲಿ: 2022-23 ರ ಬೆಳೆ ವರ್ಷದಲ್ಲಿ ಸರ್ಕಾರವು ಭತ್ತದ ಕನಿಷ್ಠ ಬೆಂಬಲ ಬೆಲೆಯನ್ನು ( minimum support price -MSP) ಪ್ರತಿ ಕ್ವಿಂಟಾಲ್ಗೆ 100 ರೂ.ಗಳಿಂದ 2,040 ರೂ.ಗೆ ಹೆಚ್ಚಿಸಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ. ಬುಧವಾರ ನಡೆದ ಮೋದಿ ಸರ್ಕಾರದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯ...

ಅತಿ ಉದ್ದದ ರಾಷ್ಟ್ರೀಯ ಹೆದ್ದಾರಿ 53ರ ರಸ್ತೆ ನಿರ್ಮಿಸಿದ ಗಿನ್ನಿಸ್ ದಾಖಲೆ ಬರೆದ ಭಾರತ

https://www.youtube.com/watch?v=jCslmBAJEhc ನವದೆಹಲಿ: ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು, ಸತತವಾಗಿ ಹಾಕಲಾದ ಅತಿ ಉದ್ದದ ಬಿಟುಮಿನಸ್ ಕಾಂಕ್ರೀಟ್ ಅನ್ನು ನಿರ್ಮಿಸುವ ಮೂಲಕ ಭಾರತವು ಗಿನ್ನಿಸ್ ವಿಶ್ವ ದಾಖಲೆಗೆ ಪ್ರವೇಶಿಸಿದೆ ಎಂದು ಘೋಷಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್ಎಚ್ಎಐ) ಸಲಹೆಗಾರರು ಮತ್ತು ರಿಯಾಯಿತಿದಾರರಾದ ರಾಜಪಥ ಇನ್ಫ್ರಾಕಾನ್ ಪ್ರೈವೇಟ್ ಲಿಮಿಟೆಡ್ ಮತ್ತು ಜಗದೀಶ್ ಕದಮ್ ಅವರು...

BREAKING NEWS: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಮಿಥಾಲಿ ರಾಜ್

https://www.youtube.com/watch?v=X54m9b8D6yQ ನವದೆಹಲಿ: ಕ್ರಿಕೆಟಿಗೆ ಮತ್ತು ಭಾರತೀಯ ಮಹಿಳಾ ರಾಷ್ಟ್ರೀಯ ಕ್ರಿಕೆಟ್ ತಂಡದ ಟೆಸ್ಟ್ ಮತ್ತು ಏಕದಿನ ನಾಯಕಿ ಮಿಥಾಲಿ ರಾಜ್ ಅವರು ಎಲ್ಲಾ ರೀತಿಯ ಅಂತರರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ್ದಾರೆ. ಪದ್ಮಶ್ರೀ ಮತ್ತು ಖೇಲ್ ರತ್ನ ಪ್ರಶಸ್ತಿ ಪುರಸ್ಕೃತರು ಬುಧವಾರ ಟ್ವೀಟ್ ಮಾಡಿ, ನಿಮ್ಮ ಎಲ್ಲಾ ಪ್ರೀತಿ ಮತ್ತು ಬೆಂಬಲಕ್ಕಾಗಿ ಧನ್ಯವಾದಗಳು. ನಿಮ್ಮ ಆಶೀರ್ವಾದ ಮತ್ತು ಬೆಂಬಲದೊಂದಿಗೆ...

BREAKING NEWS: ಸಿಡಿಎಸ್ ನೇಮಕಾತಿಗೆ ನಿಯಮ ತಿದ್ದುಪಡಿ: ಕೇಂದ್ರ ಸರ್ಕಾರದಿಂದ ಗರಿಷ್ಠ ವಯೋಮಿತಿ 62 ವರ್ಷಕ್ಕೆ ಹೆಚ್ಚಳ

https://www.youtube.com/watch?v=GTfczzd0NmI ನವದೆಹಲಿ: ಕಳೆದ ವರ್ಷ ಡಿಸೆಂಬರ್ನಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ ಜನರಲ್ ಬಿಪಿನ್ ರಾವತ್ ನಿಧನರಾದ ನಂತರ ಖಾಲಿ ಇರುವ ರಕ್ಷಣಾ ಸಿಬ್ಬಂದಿ ಮುಖ್ಯಸ್ಥರ ನೇಮಕಕ್ಕೆ ಸಂಬಂಧಿಸಿದ ಮೂರು ರಕ್ಷಣಾ ಪಡೆಗಳಾದ ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಗಳ ನಿಯಮಗಳನ್ನು ತಿದ್ದುಪಡಿ ಮಾಡಲು ರಕ್ಷಣಾ ಸಚಿವಾಲಯ ಗೆಜೆಟ್ ಅಧಿಸೂಚನೆಗಳನ್ನು ಹೊರಡಿಸಿದೆ. ಏರ್ ಮಾರ್ಷಲ್ ಅಥವಾ ಏರ್ ಚೀಫ್ ಮಾರ್ಷಲ್ ಆಗಿ...

ಟಿ20 ಸರಣಿ :ಅಭ್ಯಾಸ ಆರಂಭಿಸಿದ ಟೀಮ್ ಇಂಡಿಯಾ

https://www.youtube.com/watch?v=YDgf9sJTbOg ಹೊಸದಿಲ್ಲಿ: ಮುಂಬರುವ ದ.ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಭಾರತ ಕ್ರಿಕೆಟ್ ತಂಡ ಅಭ್ಯಾಸ ಆರಂಭಿಸಿದೆ.  ಭಾನುವಾರ ರಾಷ್ಟ್ರರಾಜಧಾನಿಗೆ ಟೀಮ್ ಇಂಡಿಯಾ ಆಟಗಾರರು ಆಗಮಿಸಿದರು. ಜೂ.9ರಿಂದ ಸರಣಿ ಆರಂಭವಾಗಲಿದ್ದು  ದ.ಆಫ್ರಿಕಾ ವಿರುದ್ಧ  5 ಟಿ20 ಪಂದ್ಯಗಳನ್ನು ಆಡಲಿದೆ. https://www.youtube.com/watch?v=F2H6NyDepgg ಸೋಮವಾರ  ತಂಡದ ಮುಖ್ಯ ತರಬೇತುದಾರ ರಾಹುಲ್ ದ್ರಾವಿಡ್ ನೇತೃತ್ವದಲ್ಲಿ  ಟೀಮ್ ಇಂಡಿಯಾ ಅಭ್ಯಾಸ ನಡೆಸಿದೆ.  ನಾಯಕ ಕೆ.ಎಲ್.ರಾಹುಲ್ ಜೊತೆ ಯುವ...

ಅಸ್ತಿತ್ವದಲ್ಲಿರುವ ಕರೆನ್ಸಿ, ನೋಟುಗಳಲ್ಲಿ ಯಾವುದೇ ಬದಲಾವಣೆ ಇಲ್ಲ – RBI ಸ್ಪಷ್ಟನೆ

https://www.youtube.com/watch?v=2pKt6tKgYL4&t=10s ನವದೆಹಲಿ: ಮಹಾತ್ಮಾ ಗಾಂಧಿ ಅವರ ಮುಖವನ್ನು ಇತರರ ಮುಖದೊಂದಿಗೆ ಬದಲಾಯಿಸುವ ಮೂಲಕ ಅಸ್ತಿತ್ವದಲ್ಲಿರುವ ಕರೆನ್ಸಿ ಮತ್ತು ನೋಟುಗಳಲ್ಲಿ ಬದಲಾವಣೆಗಳನ್ನು ಕೇಂದ್ರ ಬ್ಯಾಂಕ್ ಪರಿಗಣಿಸುತ್ತಿದೆ ಎಂಬ ಮಾಧ್ಯಮಗಳ ಕೆಲವು ವಿಭಾಗಗಳಲ್ಲಿ ಹರಿದಾಡುತ್ತಿರುವ ವರದಿಗಳು ನಿಜವಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಸೋಮವಾರ ಸ್ಪಷ್ಟಪಡಿಸಿದೆ. "ರಿಸರ್ವ್ ಬ್ಯಾಂಕ್ನಲ್ಲಿ ಅಂತಹ ಯಾವುದೇ ಪ್ರಸ್ತಾಪವಿಲ್ಲ ಎಂಬುದನ್ನು ಗಮನಿಸಬಹುದು" ಎಂದು ಕೇಂದ್ರ...

ದ್ವೇಷದ ಭಾಷಣಕ್ಕಾಗಿ ನರಸಿಂಹಾನoದ ಯತಿ ಬಂಧನ

ನರಸಿಂಹಾನoದ ಯತಿ ಒಂದಲ್ಲಾ ಒಂದು ವಿವಾದಾತ್ಮಕ ಹೇಳಿಕೆಗಳನ್ನು ಮತ್ತು ಕಾರ್ಯಗಳನ್ನು ಮಾಡುತ್ತಲೇ ಇರುತ್ತಾರೆ. ಈ ನಿಟ್ಟಿನಲ್ಲಿ ಅವರನ್ನು ದ್ವೇಷದ ಭಾಷಣ ಆರೋಪದ ಮೇಲೆ ಬಂಧಿಸಲಾಗಿದೆ. ಹರಿದ್ವಾರದಲ್ಲಿ ಕಳೆದ ತಿಂಗಳು ಮುಸ್ಲಿಮರ ನರಮೇಧಕ್ಕೆ ಕರೆನೀಡುವ ಕಾರ್ಯಕ್ರಮವನ್ನು ಆಯೋಜಿಸಿದ್ದ ಯತಿ ನರಸಿಂಹಾನoದ ಅವರನ್ನು ಇದೀಗ ಧರ್ಮ ಸಂಸದ್ ಭಾಷಣ ಪ್ರಕರಣದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಮಹಿಳೆಯರ ಬಗ್ಗೆಯೂ...

ದೆಹಲಿಯ ಹೂವಿನ ಮಾರುಕಟ್ಟೆಯಲ್ಲಿ ಬಾಂಬ್ ಪತ್ತೆ

ದೆಹಲಿಯ ಗಾಜಿಪುರದಲ್ಲಿರುವ ಹೂವಿನ ಮಾರ್ಕೆಟ್‌ನಲ್ಲಿ ಬಾಂಬ್ ಇರಿಸಿರುವ ಘಟನೆ ನಡೆದಿದೆ. ಮಕರ ಸಂಕ್ರಾoತಿ ಹಬ್ಬದ ವಾತಾವರಣದಲ್ಲಿರುವ ಮಾರ್ಕೆಟ್‌ನಲ್ಲಿ ಬಾಂಬ್ ಇರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅನುಮಾನಾಸ್ಪದ ಚೀಲ ಮಾರುಕಟ್ಟೆಯಲ್ಲಿ ಪತ್ತೆಯಾಗಿತ್ತು. ಈಗಾಗಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಇದರ ಬಗ್ಗೆ ಗೊತ್ತಿಲ್ಲದೆ ಜನರು ಹಬ್ಬದ ಸಾಮಾಗ್ರಿಯಲ್ಲಿ ತೊಡಗಿದ್ರು. ಈ ಬ್ಯಾಗ್‌ನ ಮಾಹಿತಿ ಸಿಗುತ್ತಲೇ...
- Advertisement -spot_img

Latest News

WRINKLES ಬಾರದಂತೆ ಸೌಂದರ್ಯ ಹೆಚ್ಚಿಸಿಕೊಳ್ಳೋದು ಹೇಗೆ?

Health Tips: ವಯಸ್ಸಾಗುತ್ತಿದ್ದಂತೆ ಮುಖ ಸುಕ್ಕು ಗಟ್ಟಿಯೇ ನಮಗೆ ವಯಸ್ಸಾಗುತ್ತಿದೆ ಅಂತಾ ಗೊತ್ತಾಗಲು ಶುರುವಾಗುತ್ತದೆ. ಆದರೆ ನೀವು ಆಹಾರ ಪದ್ಧತಿ, ಕೆಲವು ಚಿಕಿತ್ಸೆ ಪಡೆಯುವುದರ ಮೂಲಕ,...
- Advertisement -spot_img