ನವದೆಹಲಿ: ಊಟದ ಬಾಕ್ಸ್ ತೊಳೆಯೋ ವಿಚಾರವಾಗಿ ಪೈಲಟ್- ಸಿಬ್ಬಂದಿ ಜಗಳದಿಂದಾಗಿ ಪ್ರಯಾಣಿಕರು ಕಂಗಾಲಾದ ಘಟನೆ ನಡೆದಿದೆ.
ನಿನ್ನೆ ನಡೆದ ಈ ಘಟನೆಯಲ್ಲಿ ಪೈಲಟ್ ಮತ್ತು ಸಿಬ್ಬಂದಿ ಪರಸ್ಪರ ಮಾತಿನ ಚಕಮಕಿ ಅತಿರೇಖಕ್ಕೆ ತಿರುಗಿತ್ತು. ಊಟದ ಬಳಿಕ ಪೈಲಟ್ , ಸಿಬ್ಬಂದಿಗೆ ಟಿಫನ್ ಬಾಕ್ಸ್ ತೊಳೆದಿಡೋದಕ್ಕೆ ಹೇಳಿದ್ದರು. ಬೆಂಗಳೂರು- ಕೋಲ್ಕತ್ತಾ ಏರ್ ಇಂಡಿಯಾ ವಿಮಾನದಲ್ಲಿ...