Friday, June 14, 2024

radhika marchant

ಅನಂತ್ ಅಂಬಾನಿ ಪ್ರಿವೆಡ್ಡಿಂಗ್‌ ಕಾರ್ಯಕ್ರಮದಲ್ಲಿ ಕಳ್ಳತನ ಮಾಡಿದವರ ಬಂಧನ

National News: ಮಾರ್ಚ್ 3ರಂದು ಗುಜರಾತ್‌ನ ಜಾಮ್‌ನಗರದಲ್ಲಿ ಅಂಬಾನಿ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚಂಟ್ ಪ್ರಿವೆಡ್ಡಿಂಗ್ ಕಾರ್ಯಕ್ರಮ ನಡೆಯಿತು. ಈ ವೇಳೆ ಅಲ್ಲಿ ಕೆಲಸಕ್ಕೆಂದು ಬಂದಿದ್ದ ಐವರು ನಗದು, ಲ್ಯಾಪ್‌ಟಾಪ್ ಕಳ್ಳತನ ಮಾಡಿದ್ದಾರೆ. ಈ ಬಗ್ಗೆ ದೂರು ನೀಡಿದ್ದಕ್ಕಾಗಿ, ಈ ಐವರು ಆರೋಪಿಗಳನ್ನು ಗುಜರಾತ್ ಪೊಲೀಸರು ಬಂಧಿಸಿದ್ದು, ಇವರೆಲ್ಲ ತಮಿಳುನಾಡಿದ ತಿರುಚಿನಾ ಪಲ್ಲಿಯವರಾಗಿದ್ದಾರೆ. ಆರೋಪಿಗಳು...

ಅನಂತ್‌-ರಾಧಿಕಾ ಪ್ರಿವೆಡ್ಡಿಂಗ್ ಕಾರ್ಯಕ್ರಮದಲ್ಲಿ ಚಿನ್ನದ ಶರ್ಟ್‌ನಲ್ಲಿ ಮಿಂಚಿದ ಮಾರ್ಕ್

Bollywood News: ಬಾಲಿವುಡ್‌ ಸೆಲೆಬ್ರಿಟಿಗಳು ಸೇರಿ ಇನ್ನು ಹಲವು ಗಣ್ಯರು, ಅನಂತ್ ಅಂಬಾನಿ ಮತ್ತು ರಾಧಿಕಾ ಪ್ರಿವೆಡ್ಡಿಂಗ್ ಕಾರ್ಯಕ್ರಮದಲ್ಲಿ ಸಖತ್ ಎಂಜಾಯ್ ಮಾಡಿದ್ದಾರೆ. ಗುಜರಾತ್‌ನ ಜಾಮ್‌ನಗರದಲ್ಲಿ ಸ್ವರ್ಗವನ್ನೇ ಧರೆಗಿಳಿಸಿದಂತೆ ಅಂಬಾನಿ ಮನೆತನದ ಕಾರ್ಯಕ್ರಮ ನೆರವೇರಿದೆ. ಸೆಲೆಬ್ರಿಟಿಗಳು ಮೂರು ದಿನ ಮೂರು ರೀತಿಯ ಬಟ್ಟೆಗಳನ್ನು ಧರಿಸಿ, ಮಿರಮಿರ ಮಿಂಚಿದ್ದಾರೆ. ಒಬ್ಬೊಬ್ಬರು ಗಣ್ಯರು ತೊಟ್ಟ ಬಟ್ಟೆಗೆ ಒಂದೊಂದು ರೀತಿಯ...

ರಾಮ್‌ಚರಣ್‌ಗೆ ಇಡ್ಲಿ ವಡಾ ಎಂದು ಸಂಬೋಧಿಸಿದ ಶಾರೂಖ್ ಖಾನ್: ಫ್ಯಾನ್ಸ್ ಆಕ್ರೋಶ

Bollywood News: ಸದ್ಯ ಭಾರತದೆಲ್ಲೆಡೆ ಅಂಬಾನಿ ಮಗನ ಪ್ರಿವೆಡ್ಡಿಂಗ್‌ದೆ ಸುದ್ದಿ. ಸಾವಿರ ಕೋಟಿ ಖರ್ಚು ಮಾಡಿ, ಮಗನ ಪ್ರಿ ವೆಡ್ಡಿಂಗ್ ಮಾಡುತ್ತಿರುವ ಅಂಬಾನಿ, ಮದುವೆಗಾಗಿ ಚಂದ್ರಲೋಕಕ್ಕೆ ಹೋಗ್ತಾರೆನೋ ಅಂತಲೇ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಏಕೆಂದರೆ, ಅಷ್ಟು ಅದ್ಧೂರಿಯಾಗಿದೆ ಅನಂತ್- ರಾಧಿಕಾ ಪ್ರಿವೆಡ್ಡಿಂಗ್. ಗುಜರಾತ್‌ನ ಜಾಮ್‌ನಗರದಲ್ಲಿ ಮೂರು ದಿನ ನಡೆದಿದ್ದ, ಕಾರ್ಯಕ್ರಮದ ವೀಡಿಯೋ ಝಲಕ್‌ಗಳು ಇನ್‌ಸ್ಟಾಗ್ರಾಮ್‌ನಲ್ಲಿ ಸದ್ದು ಮಾಡುತ್ತಿದೆ....

ಕರ್ನಾಟಕದ ಮೋಸ್ಟ್ ಅವಿವೇಕಿ ಮಂತ್ರಿ ಅಂದ್ರೆ ಪ್ರಿಯಾಂಕ ಖರ್ಗೆ: ಛಲವಾದಿ ನಾರಾಯಣಸ್ವಾಮಿ

Kolar News: ಕೋಲಾರ: ಕೋಲಾರದಲ್ಲಿ ಮಾತನಾಡಿದ ಬಿಜೆಪಿ ಎಂಎಲ್‌ಸಿ ಛಲವಾದಿ ನಾರಾಯಣಸ್ವಾಮಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, ರಾಜ್ಯ ಸರ್ಕಾರ 8 ತಿಂಗಳಲ್ಲಿ ಜನರ ವಿಶ್ವಾಸ ಕಳೆದುಕೊಂಡಿದೆ. ಬೇಸಿಗೆ ಹೆಚ್ಚಿದ್ದು, ಜನರ ಸಮಸ್ಯೆಗಳು ದಿನದಿಂದ ದಿನಕ್ಕೆ ಏರುತ್ತಿದೆ. ನೀರಿನ ಸಮಸ್ಯೆ, ಬರ ಪರಿಸ್ಥಿತಿ ಎದುರಾಗಿದ್ದರೂ ಸರ್ಕಾರ ತಲೆಕೆಡಿಸಿಕೊಂಡಿಲ್ಲ. ರೈತರಿಗೆ ಪರಿಹಾರ ಕೊಡುವ ಜೆಲಸಕ್ಕೆ ಸರ್ಕಾರ ಕೈಹಾಕಿಲ್ಲ. ಮಾತೆತ್ತಿದರೆ...
- Advertisement -spot_img

Latest News

ನೇಹಾ ಹಿರೇಮಠ್ ಮನೆಗೆ ಭೇಟಿ ನೀಡಿ, ಸಾಂತ್ವಾನ ಹೇಳಿದ ಇಂದ್ರಜೀತ್ ಲಂಕೇಶ್

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಹತ್ಯೆಯಾದ ನೇಹಾ ಹಿರೇಮಠ್ ಮನೆಗೆ ಇಂದ್ರಜೀತ್ ಲಂಕೇಶ್ ಭೇಟಿ ನೀಡಿದ್ದು, ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದಾರೆ. ಮಗನ ಗೌರಿ ಸಿನಿಮಾ ಪ್ರಮೋಷನ್‌ಗಾಗಿ ಇಂದ್ರಜೀತ್...
- Advertisement -spot_img