Saturday, March 2, 2024

Latest Posts

ಮತ್ತೊಂದು ದಾಖಲೆಗೆ ವಿರಾಟ್ ಒಡೆಯ, 26 ವರ್ಷ ಹಿಂದಿನ ದಾಖಲೆ ಪೀಸ್ ಪೀಸ್..!

- Advertisement -

ದಾಖಲೆಗಳ ಸರದಾರ ವಿರಾಟ್ ಕೊಹ್ಲಿ, ಮತ್ತೊಂದು ದಾಖಲೆ ಬರೆದಿದ್ದಾರೆ. ವೆಸ್ಟ್ ಇಂಡೀಸ್ ಎದುರು ನಿನ್ನೆ ಭರ್ಜರಿ ಸೆಂಚುರಿ ಸಿಡಿಸಿದ ಕಿಂಗ್ ಕೊಹ್ಲಿ, 26 ವರ್ಷ ಹಿಂದಿನ ದಾಖಲೆಯನ್ನ ಅಳಿಸಿ ಹಾಕಿದ್ದಾರೆ. ಈ ಹಿಂದೆ ಪಾಕಿಸ್ತಾನ ಕ್ರಿಕೆಟಿಗ ಜಾವೇದ್ ಮಿಯಾಂದಾದ್, ವೆಸ್ಟ್ ಇಂಡೀಸ್ ವಿರುದ್ಧ 64 ಪಂದ್ಯಗಳಲ್ಲಿ 1930 ರನ್ ಗಳಿಸಿದ್ದು, ಇದುವರೆಗೆ ದಾಖಲೆಯಾಗಿತ್ತು. ಸದ್ಯ ವಿರಾಟ್ ಮಿಯಾಂದಾದ್ ರ ಈ ದಾಖಲೆ ಪುಡಿಗಟ್ಟಿದ್ದಾರೆ. ನಿನ್ನೆ ವಿರಾಟ್ 19 ರನ್ ಗಳಿಸುತ್ತಿದ್ದಂತೆ ದಾಖಲೆಯ ಗಡಿ ದಾಟಿದ್ರು. ಅಷ್ಟೇ ಅಲ್ಲದೇ ವಿಂಡೀಸ್ ಎದುರು ಎರಡು ಸಾವಿರ ರನ್ ಕಲೆ ಹಾಕಿದ್ರು.

https://www.youtube.com/watch?v=gAzsrCflrRI
- Advertisement -

Latest Posts

Don't Miss