Saturday, March 22, 2025

Latest Posts

ಕಾಂಗ್ರೆಸ್ ಅಭ್ಯರ್ಥಿ ಡಿ‌ ಆರ್ ಪಾಟೀಲ‌ ಮತಯಾಚನೆ

- Advertisement -

ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಿ ಆರ್ ಪಾಟೀಲ ಚುನಾವಣೆ ಪ್ರಚಾರವನ್ನು ಭರಾಟೆಯಿಂದ ನಡೆಸುತ್ತಿದ್ದಾರೆ. ಗದಗ ಜಿಲ್ಲಾಧ್ಯಂತ ಕಾಂಗ್ರೆಸ್ ಮತಯಾಚನೆ ಕಾಂಗ್ರೆಸ್ ಪಕ್ಷವನ್ನು ಹಾಗೂ ಡಿ ಆರ್ ಪಾಟೀಲ ಅವರನ್ನು ಗೆಲ್ಲಿಸಬೇಕೆಂದು ಎನ್ನುವ ನಿಟ್ಟಿನಲ್ಲಿ ಇಂದು ಗದಗ ತಾಲೂಕಿನ ಅಸುಂಡಿ, ಮಲ್ಲಸಮುದ್ರ ಗ್ರಾಮಗಳಲ್ಲಿ ತೆರಳಿ ಮತಯಾಚನೆ ಮಾಡಿದ್ರು.‌

ಮೋದಿ ಸರ್ಕಾರವು ದೇಶದ ಜನತೆ ಹಾಗೂ ಗದಗ ಜಿಲ್ಲೆಗೆ ಎನ್ನೂ ಕೊಡುಗೆಯನ್ನು ಕೊಟ್ಟಿದೆ ಬರಿ ಭರವಸೆಗಳನ್ನು ನೀಡಿರುವ ಬಿಜೆಪಿ ಸರ್ಕಾರ ಈ ಬಾರಿ ಲೋಕಸಭಾ ಚುನಾವಣೆ ಬಿಜೆಪಿ ಸೊಲ್ಲುತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಎಂದು ವಿಶ್ವಾಸ ವ್ಯಕ್ತ ಪಡಿಸಿದ್ರು. ಇದೇ ವೇಳೆ ಮತದಾರ ಪ್ರಭುಗಳಲ್ಲಿ ಮತಯಾಚನೆ ಮಾಡಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಡಿ‌ ಆರ್ ಪಾಟೀಲರನ್ನು ಗೆಲ್ಲಿಸಿ ಎಂದು ಮತದಾರ ಪ್ರಭುಗಳಲ್ಲಿ ಮನವಿ ಮಾಡಿದ್ರು.

- Advertisement -

Latest Posts

Don't Miss