Friday, August 14, 2026

ತಂತ್ರಜ್ಞಾನ

ಕಂಟೆಂಟ್ ಕ್ರಿಯೇಟರ್‌ಗಳಿಗೆ ಯೂಟ್ಯೂಬ್‌ನಿಂದ ಬಿಗ್ ಶಾಕ್!

ನೀವು ಕೂಡ ಯೂಟ್ಯೂಬ್‌ನಲ್ಲಿ ಶಾರ್ಟ್ಸ್ ಅಥವಾ ಲಾಂಗ್ ವೀಡಿಯೋಗಳನ್ನು ಮಾಡಿ ಹಣ ಗಳಿಸಬೇಕು ಅಂತ ಕನಸು ಕಾಣ್ತಿದ್ದೀರಾ? ಹಾಗಾದ್ರೆ ಈ ಸುದ್ದಿ ನಿಮಗೆ ತುಂಬಾನೇ ಮುಖ್ಯ. ಕರ್ನಾಟಕ ಸೇರಿ ದೇಶಾದ್ಯಂತ ಲಕ್ಷಾಂತರ ಯುವಕರು ಯೂಟ್ಯೂಬ್ ಮೂಲಕವೇ ಸಂಪಾದನೆ ಮಾಡ್ತಿದ್ದಾರೆ. ಆದರೆ ಈಗ ಯೂಟ್ಯೂಬ್ ತನ್ನ ಮಾನಿಟೈಸೇಷನ್ ರೂಲ್ಸ್ ಅನ್ನು ಸಂಪೂರ್ಣವಾಗಿ ಬದಲಾಯಿಸುತ್ತಿದೆ. 2018 ರ...

Scam Alert: ಚಲಾನ್ ಅಪ್ಡೇಟ್ ಕಳಿಸುವ ನೆಪದಲ್ಲಿ ನಡೆಯುತ್ತೆ ಸ್ಕ್ಯಾಮ್, ಲಿಂಕ್ ಕ್ಲಿಕ್ ಮಾಡುವ ಮುನ್ನ ಹುಷಾರ್

Scam Alert: ಎಚ್ಚರಿಕೆ ಸಂದೇಶ: ಲಿಂಕ್ ಕ್ಲಿಕ್ ಮಾಡಿ ಎಂಬ ಸಂದೇಶ ಬಂದಾಗ, ಆ ಲಿಂಕ್ ಕ್ಲಿಕ್ಕಿಸಬೇಡಿ ಎಂದು ಹಲವು ಬಾರಿ ಎಚ್ಚರಿಕೆ ನೀಡಿದರೂ, ಯಾವುದೋ ಕ್ಷಣದಲ್ಲಿ ಹಲವರಿಗೆ ಲಿಂಕ್ ಕ್ಲಿಕ್ ಮಾಡುವ ತಪ್ಪಾಗುತ್ತದೆ. ಬಳಿಕ ಫೋನ್ ಹ್ಯಾಕ್ ಆಗುವುದು, ಬ್ಯಾಂಕ್ ಬ್ಯಾಲೆನ್ಸ್ ಖಾಲಿಯಾಗೋದು ಹೀಗೆ ಹಲವು ಎಡವಟ್ಟುಗಳಾಗುತ್ತದೆ. ಇದೇ ರೀತಿ ಸ್ಕ್ಯಾಮ್ ಶುರುವಾಗಿದ್ದು, ಚಲಾನ್...

Tech News: BSNL ಹೊಸ ಮೊಬೈಲ್‌ ಬಿಡುಗಡೆ: ಐ ಫೋನ್ 17 Pro Max ಗಿಂತಲೂ ದುಬಾರಿ

Tech News: ಕೈಯಲ್ಲಿ ಒಂದೂವರೆ ಲಕ್ಷ ಬೆಲೆಯ ಲೇಟೆಸ್ಟ್ ಐಫೋನ್ ಇದ್ದರೂ, ದಟ್ಟ ಕಾಡಿನ ಕಡೆಗೋ, ನಡು ಸಮುದ್ರಕ್ಕೋ ಅಥವಾ ಗುಡ್ಡಗಾಡು ಪ್ರದೇಶಕ್ಕೋ ಹೋದರೆ ಅದೊಂದು ಬರೀ 'ಡಬ್ಬಿ'ಯಾಗಿಬಿಡುತ್ತದೆ! ಏಕೆಂದರೆ ಅಲ್ಲಿ ಸಿಗ್ನಲ್ ನೀಡಲು ಮೊಬೈಲ್ ಟವರ್‌ಗಳೇ ಇರುವುದಿಲ್ಲ. ಆದರೆ, ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ ಬಿಎಸ್‌ಎನ್‌ಎಲ್ ಇದೀಗ ಐಫೋನ್‌ಗಿಂತಲೂ ದುಬಾರಿಯಾದ ಹಾಗೂ ಎಲ್ಲಿ...

News: ನಿಮಗೆಲ್ಲಾದರೂ ಈ ಪೆನ್ ಸಿಕ್ಕರೆ ಯಾವ ಕಾರಣಕ್ಕೂ ಅದನ್ನು ಮುಟ್ಟಬೇಡಿ

Viral News: ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಪೆನ್ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ಟಿಕ್‌ಟಾಕ್ ಪೆನ್ ಇದಾಗಿದ್ದು, ಇದನ್ನು ಬಳಸಿದವರಿಗೆ ಬೆರಳು ಹೋಗಿದ್ದು, ಚರ್ಮ ಕಿತ್ತಿು ರಕ್ತ ಬಂದಿದ್ದು, ಹೀಗೆ ಅನೇಕ ಸಮಸ್ಯೆಗಳಾಗಿದೆ ಎಂದು ತಿಳಿದು ಬಂದಿದೆ. ಈ ಮಾಹಿತಿ ಪ್ರಕಾರ, ಇದು ಗ್ರೆನೈಡ್ ತುಂಬಿಸಿದ ಪೆನ್ ಆಗಿದ್ದು, ಇದನ್ನು ಬಳಸಿದಾಗ ಇದು ಬ್ಲಾಸ್ಟ್ ಆಗುತ್ತಿದ್ದು, ಜನರ...

Web News: ಅಮೆರಿಕದಲ್ಲಿ ಮನೆಯ ಆಚೆ ಬಟ್ಟೆ ಒಣಗಿಸಿದರೆ ಬೀಳತ್ತೆ ದಂಡ

Web News: ಭಾರತದಲ್ಲಿ ನಾವು ಬಟ್ಟೆ ಒಗೆದ ಬಳಿಕ, ಆಚೆ ಬಿಸಿಲಿಗೆ ಆ ಬಟ್ಟೆಗಳನ್ನು ಒಣಗಿಸುತ್ತೇವೆ. ನಮಗೆ ಅದು ಕಾಮನ್ ವಿಷಯ. ಆದರೆ ಅಮೆರಿಕದಲ್ಲೇನಾದರೂ ನೀವು ಬಟ್ಟೆ ಒಗೆದು, ಆಚೆ ಒಣಗಿಸಿದ್ರೆ, ನಿಮಗೆ 20 ಸಾವಿರ ರೂಪಾಯಿ ತನಕ ದಂಡ ಬೀಳೋದು ಗ್ಯಾರಂಟಿ. ಹೌದು, ಸ್ವಚ್ಛತೆ ಶಿಸ್ತಿನ ಬಗ್ಗೆ ಹೆಚ್ಚು ಗಮನ ಹರಿಸುವ ಅಮೆರಿಕದಲ್ಲಿ, ಒಗೆದ...

ಒಂದೇ ಕ್ಲಿಕ್‌ನಲ್ಲಿ ʼಇ-ಖಾತಾʼ ಇನ್ನು ಕಚೇರಿಗೆ ಹೋಗಬೇಕಿಲ್ಲ!

ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ನಗರ ಆಸ್ತಿ ಮಾಲೀಕರಿಗೆ ಮಹತ್ವದ ಸೌಲಭ್ಯವನ್ನು ಪರಿಚಯಿಸುತ್ತಿದೆ. ಇನ್ನು ಮುಂದೆ ಇ-ಖಾತಾವನ್ನು ಒಂದೇ ಕ್ಲಿಕ್‌ನಲ್ಲಿ ಆನ್‌ಲೈನ್ ಮೂಲಕ ಡೌನ್‌ಲೋಡ್ ಮಾಡಬಹುದು. ಈ ಹೊಸ ಡಿಜಿಟಲ್ ವ್ಯವಸ್ಥೆಯಿಂದ ಲಕ್ಷಾಂತರ ನಾಗರಿಕರಿಗೆ ದೊಡ್ಡ ಮಟ್ಟದ ಅನುಕೂಲವಾಗಲಿದೆ. ಐದು ನಗರ ಪುರಸಭೆಗಳ ನಿಗಮಗಳಲ್ಲಿ ಇ-ಖಾತಾ ಡೌನ್‌ಲೋಡ್ ಸೌಲಭ್ಯವನ್ನು ಸಕ್ರಿಯಗೊಳಿಸಲಾಗಿದ್ದು, ಗ್ರೇಟರ್ ಬೆಂಗಳೂರು ಪ್ರದೇಶದೊಳಗಿನ ಆಸ್ತಿ...

Web News: ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

Web News: ಸೋಶಿಯಲ್ ಮೀಡಿಯಾ ಅನ್ನೋ ಹೆಸರನ್ನ ಕೆಲ ವರ್ಷಗಳ ಹಿಂದೆ ನಾವು ಕೇಳಿಯೇ ಇರಲಿಲ್ಲ. ಹಾಗಂದ್ರೆ ಏನು ಅಂತಲೇ ಹಲವರಿಗೆ ತಿಳಿದಿರಲಿಲ್ಲ. ಇನ್ನು ಸೆಲ್ ಫೋನ್ ಬಂದಾಗಲೇ, ಜನ ತಂತ್ರಜ್ಞಾನ ಇಷ್ಟು ಮುಂದುವರೆದಿದ್ಯಾ ಅಂತಾ ಕೇಳ್ತಿದ್ರು. ಈ ಸೆಲ್ ಫೋನ್ ಹಿಡಿದು, ಅಲ್ಲೆಲ್ಲೋ ವಿದೇಶದಲ್ಲಿ ಕುಳಿತವನ ಮುಖ ನೋಡಿ ನಾವು ಮಾತನಾಡಬಹುದು ಅಂತಾ ಆವಾಗ...

Tech News: ಏರ್ ಫ್ರೈಯರ್‌ನಲ್ಲಿ ಯಾವ ವಸ್ತು ಬಳಸಬಹುದು ಮತ್ತು ಬಳಸಬಾರದು..?

Tech News: ಇತ್ತೀಚೆಗೆ ಆರೋಗ್ಯಕ್ಕೆ ಉತ್ತಮ ಅಂತಾ ಹಲವರು ಏರ್ ಫ್ರೈಯರ್ ಬಳಕೆ ಶುರು ಮಾಡಿದ್ದಾರೆ. ಏಕೆಂದರೆ ಈ ಏರ್‌ಫ್ರೈಯರ್‌ನಲ್ಲಿ ಹೆಚ್ಚು ಎಣ್ಣೆ ಬಳಸದೇ, ಆಹಾರ ತಯಾರಿಸಬಹುದು. ಆದರೆ ನಾವು ಏರ್‌ಫ್ರೈಯರ್‌ನಲ್ಲಿ ಕೆಲ ಮೆಟಲ್‌ಗಳನ್ನು ಬಳಸಬಾರದು. ಅದು ಯಾವ ಮೆಟಲ್ ಅಂತಾ ತಿಳಿಯೋಣ. ನಾವು ಏನೇ ತಿನಿಸು ಮಾಡುವುದಿದ್ದರೂ ಏರ್ಫ್ರೈಯರ್‌ನಲ್ಲಿ ಪ್ಲಾಸ್ಟಿಕ್ ಬೌಲ್ ಬಳಸಬಾರದು. ಮೆಲಮೈನ್ಸ್,...

ಚಿನ್ನಾಭರಣ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್

ಚಿನ್ನ ಹಾಗೂ ಬೆಳ್ಳಿ ಖರೀದಿಸಲು ಬಯಸುವ ಗ್ರಾಹಕರಿಗೆ ಇಂದು ಶುಭ ಸುದ್ದಿ ಸಿಕ್ಕಿದೆ. ಕೊಂಚ ಏರಿಕೆ ಕಂಡಿದ್ದ ಚಿನ್ನ-ಬೆಳ್ಳಿ ಬೆಲೆ ಗುರುವಾರದಿಂದ ಇಳಿಕೆಯಾಗಿದ್ದು, ಶುಕ್ರವಾರ ಬೆಳಿಗ್ಗೆ ಈ ಕುಸಿತ ಮತ್ತಷ್ಟು ಸ್ಪಷ್ಟವಾಗಿ ಕಂಡು ಬಂದಿದೆ. ಸಂಕ್ರಾಂತಿ ಹಬ್ಬ ಹಾಗೂ ಮದುವೆ, ವೈವಾಹಿಕ ಸಮಾರಂಭಗಳ ಸಮಯದಲ್ಲಿ ಚಿನ್ನದ ಬೆಲೆ ಹೆಚ್ಚು ಚರ್ಚೆಯ ವಿಷಯವಾಗುತ್ತಾ ಇರುತ್ತದೆ. ಜನವರಿ ಕೊನೆಯಲ್ಲಿ...

ಟಾಟಾದ 17 ಹೊಸ ಟ್ರಕ್‌ಗಳ ಮೆಗಾ ಲಾಂಚ್

ದೇಶದ ಪ್ರಮುಖ ವಾಹನ ಉತ್ಪಾದಕ ಸಂಸ್ಥೆಗಳ ಪೈಕಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ಟಾಟಾ ಮೋಟಾರ್ಸ್, ವಿವಿಧ ಶ್ರೇಣಿಯ 17 ಹೊಸ ಟ್ರಕ್ ಮಾದರಿಗಳನ್ನು ಬಿಡುಗಡೆ ಮಾಡಿದೆ. ದೆಹಲಿಯ ಭಾರತ ಮಂಟಪಂನಲ್ಲಿ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಈ ಟ್ರಕ್‌ಗಳನ್ನು ಅನಾವರಣಗೊಳಿಸಲಾಯಿತು. ಚಾಲಕರ ಸುರಕ್ಷತೆ ಹಾಗೂ ವಾಹನ ಮಾಲೀಕರ ಲಾಭದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಿರುವ ಹೊಸ ‘ಅಜುರಾ’ ಸರಣಿ, ಮೊದಲ ಬಾರಿಗೆ...
- Advertisement -spot_img

Latest News

ಪ್ರಕಾಶ್ ರಾಜ್ ಆಕ್ರೋಶ: ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಲೋಪ, ಚುನಾವಣಾ ಆಯೋಗಕ್ಕೆ ಪ್ರಶ್ನೆಗಳ ಸುರಿಮಳೆ

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (SIR) ಕಾರ್ಯದಲ್ಲಿ ಭಾರೀ ಲೋಪಗಳಾಗಿವೆ ಎಂದು ಆರೋಪಿಸಿ ನಟ ಪ್ರಕಾಶ್ ರಾಜ್ ಇಂದು ಬೆಂಗಳೂರಿನ ಪ್ರೆಸ್...
- Advertisement -spot_img