- Advertisement -
ಬೆಂಗಳೂರು : ಕಳೆದ ಎರಡು ದಿನಗಳಿಂದ ಬಿಜೆಪಿ ನಾಯಕರು ನಡೆಸುತ್ತಿದ್ದ ಆಹೋರಾತ್ರಿ ಧರಣಿಗೆ ಕುಮಾರಸ್ವಾಮಿ ಸ್ಪಂದಿಸಿದ್ರು. ನಾನು ನಿಮ್ಮ ಬೇಡಿಕೆ ಕುರಿತು ಚರ್ಚೆಗೆ ಸಿದ್ದನಿದ್ದೇನೆ ನೀವು ಸಮಯ ನಿಗದಿ ಮಾಡಿ ಮಾತನಾಡೋಣ ಅಂತ ಪತ್ರ ಮೂಲಕ ಸಚಿವ ನಾಡಗೌಡರನ್ನ ಪ್ರತಿಭಟನಾ ಸ್ಥಳಕ್ಕೆ ಸಿಎಂ ಕಳುಹಿಸಿದ್ರು
ಆದ್ರೆ ಇದ್ಯಾವುದಕ್ಕೂ ಜಗ್ಗದ ಯಡಿಯೂರಪ್ಪ ಸಿಎಂ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿ ಬಂಧನಕ್ಕೊಳಗಾಗಿದ್ರು. ಇದೀಗ ಟ್ವೀಟ್ ಮೂಲಕ ಯಡಿಯೂರಪ್ಪ ವಿರುದ್ಧ ಸಿಎಂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿಮಗೆ ಸಮಸ್ಯೆ ಪರಿಹಾರಕ್ಕಿಂತ ಪ್ರಚಾರವೇ ಮುಖ್ಯವಾಗಿದೆ ಅಂತ ಟ್ವೀಟರ್ ಮೂಲಕ ಬಿಎಸ್ ವೈ ರನ್ನ ಕುಮಾರಸ್ವಾಮಿ ಕುಟುಕಿದ್ದಾರೆ.
ಕುಮಾರಸ್ವಾಮಿ ಬಂಪರ್ ಆಫರ್..! ಏನ್ ಗೊತ್ತಾ ವಿಷ್ಯಾ..?
- Advertisement -