ಜಪಾನ್​ ಪ್ರಧಾನಿಯಾಗಿ ಯೋಶಿಹಿಡೆ ಅಧಿಕೃತ ಆಯ್ಕೆ

ಜಪಾನ್​ ಆಡಳಿತ ಪಕ್ಷದ ಅಧ್ಯಕ್ಷ ಯೋಶಿಹಿಡೆ ಸುಗಾ ಜಪಾನ್​ ದೇಶದ ಪ್ರಧಾನಿಯಾಗಿ ಅಧಿಕೃತವಾಗಿ ಆಯ್ಕೆಯಾಗಿದ್ದಾರೆ. ಬರೋಬ್ಬರಿ 8 ವರ್ಷಗಳ ಬಳಿಕ ಜಪಾನ್​ನಲ್ಲಿ ಹೊಸ ಪ್ರಧಾನಿಯ ಆಯ್ಕೆಯಾಗಿದೆ.

Karnataka TV Contact
https://www.youtube.com/watch?v=ejvPX_KA-SY


ಎರಡು ದಿನಗಳ ಹಿಂದಷ್ಟೇ ಸುಗಾ ಲಿಬರಲ್​ ಡೆಮೋಕ್ರಟಿಕ್​ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಈ ವೇಳೆಯೇ ಅವರು ಜಪಾನ್​ ಪ್ರಧಾನಿಯಾಗೋದು ಕನ್ಫರ್ಮ್ ಆಗಿತ್ತು. ಆದರೆ ಅಧಿಕೃತವಾಗಿ ಸುಗಾ ಜಪಾನ್​​ನ ಪ್ರಧಾನಿಯಾಗಿದ್ದಾರೆ.
ಸರಿ ಸುಮಾರು 8 ವರ್ಷಗಳ ಕಾಲ ಜಪಾನ್​ನ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದ ಶಿಂಜೋ ಅಬೆ, ಅನಾರೋಗ್ಯ ಕಾರಣದಿಂದ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ರು. ಹೀಗಾಗಿ ಈ ಸ್ಥಾನಕ್ಕೆ ಇದೀಗ ಶಿಂಜೋ ಅಬೆಯವರ ಬಲಗೈ ಬಂಟನಂತಿದ್ದ 71 ವರ್ಷದ ಸುಗಾ ನೇಮಕವಾಗಿದ್ದಾರೆ.

ಕೇರಳ, ಕೊಳ್ಳೇಗಾಲದ ಅಗೋಚರ ಶಕ್ತಿಗಳಿಂದ ಉದ್ಯೋಗ.ದಾಂಪತ್ಯ, ಸ್ತ್ರೀ ಪುರುಷ ವಶೀಕರಣ, ಪ್ರೀತಿಯಲ್ಲಿ ನಂಬಿ ಮೋಸ. ಮಾಟ ಮಂತ್ರ ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ
ಫೋನಿನ ಮೂಲಕವೇ ನಿಮ್ಮ ಸಮಸ್ಯೆಗೆ ಪರಿಹಾರ
7483025648

About The Author