Saturday, April 19, 2025

Latest Posts

ನಾನು ಚೆನಾಗಿಲ್ಲ ಅಂತ ಎಷ್ಟೋ ಜನ ರಿಜೆಕ್ಟ್ ಮಾಡಿದ್ರು ಎಂದ ರಶ್ಮಿಕಾ

- Advertisement -

ಅತೀ ಹೆಚ್ಚು ಟ್ರೋಲ್ ಆದ ಕಲಾವಿದರಲ್ಲಿ ರಶ್ಮಿಕಾ ಕೂಡ ಒಬ್ಬರೂ.ರಶ್ಮಿಕಾ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದಾರೆ.ರಶ್ಮಿಕಾ ಅವರ ಕೆಲವು ಹೇಳಿಕೆಗಳು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗುತ್ತಿದ್ದು .ಕಿರಿಕ್ ಪಾರ್ಟಿ ಸಿನಿಮಾಗೆ ಆಯ್ಕೆ ಆಗುವ ಮೊದಲು ಸುಮಾರು 25 ಸಿನಿಮಾಗಳಿಂದ ರಿಜೆಕ್ಟ್ ಆಗಿದ್ದೆ .

ಸಿನಿಮಾ, ಸೀರಿಸ್ ಅಂತ ಅನೇಕ ಕಡೆ ಆಡಿಷನ್ ನೀಡಿದ್ದೆ. ಆದರೆ ರಿಜೆಕ್ಟ್ ಆಗುತ್ತಿದ್ದೆ. ಅನೇಕರು ಹೇಳಿದ್ದು ನಿನ್ನ ಫೇಸ್ ಚೆನ್ನಾಗಿ ಇಲ್ಲ ಅಂತ ಎಂದು ರಶ್ಮಿಕಾ ಹೇಳಿದ್ದಾರೆ.

ಕಿರಿಕ್ ಪಾರ್ಟಿ ಸಿಕ್ಕಿದ್ದು ತುಂಬಾ ಖುಷಿ ಆಯ್ತು. ಕಿರಿಕ್ ಪಾರ್ಟಿ ರಿಲೀಸ್ ಆದ ದಿನ ಚಿತ್ರಮಂದಿರದ ಹೊರಗೆ ಎಷ್ಟು ದೊಡ್ಡ ಜನ ಸಮೂಹವಿತ್ತು. ಎಲ್ಲರೂ ಸಾನ್ವಿ ಎಂದು ಕೂಗುತ್ತಿದ್ದರು.ಕಿರಿಕ್ ಪಾರ್ಟಿ ಬಳಿಕ ಅಂಜನಿ ಪುತ್ರ, ಚಮಕ್, ತೆಲುಗಿನಲ್ಲಿ ಚಲೋ ಮಾಡಿದೆ ಹಾಗೆ ಸಿನಿಮಾ ಜರ್ನಿ ಪ್ರಾರಂಭ ಆಯಿತು’ ಎಂದು ಹೇಳಿದರು.

- Advertisement -

Latest Posts

Don't Miss