- Advertisement -
ಮಧ್ಯಪ್ರದೇಶದ ಮೆರೋನಾ ಜಿಲ್ಲೆಯ ಮಿಶಿನರಿ ಶಾಲೆಯ ಮೇಲೆ ಕೇಳಿಬಂದ ಆರೋಪದ ಮೇಲೆ ಮಕ್ಕಳ ಹಕ್ಕು ಆಯೋಗದ ದಾಳಿಯಿದಾಗಿ ಬಾರಿ ಘಟನೆಯೊಂದು ಹೊರಬಿದ್ದಿದೆ.
ಇಲ್ಲಿ ಮಿಶಿನರಿ ಶಾಲೆಯ ಪ್ರಾಂಶುಪಾಲರ ಕೊಠಡಿಯಲ್ಲಿ 15ಕ್ಕೂ ಹೆಚ್ಚುಹಾಸಿಗೆ, ಲೈಂಗಿಕ ಕ್ರಿಯೆಗೆ ಬಳೆಸುವ ಕಾಂಡೊಮ್,ಮತ್ತು ಸಾಕಷ್ಟು ಮದ್ಯದ ಬಾಟಲಿಗಳು ಪತ್ತೆಯಾಗಿವೆ.ಇಷ್ಟೇ ಅಲ್ಲದೆ ಪ್ರಾಂಶುಪಾಲರ ಕೊಠಡಿಯಿಂದ ನೇರವಾಗಿ ಬಾಲಕಿಯರ ಕೊಠಡಿಗೆ ಸಂಪರ್ಕ ಇರುವುದು ಕಂಡುಬಂದಿದ್ದು ಇದು ಇನ್ನಷ್ಟು ಅನುಮಾನಕ್ಕೆ ಕಾರಣವನ್ನು ಉಂಟು ಮಾಡಿದೆ.ಹಅಗಾಗಿ ಇದರ ಆಧಾರದ ಮೇಲೆ ಶಾಲೆಯ ಪ್ರಾಂಶುಪಾಲರನ್ನು ಮಕ್ಕಳ ಹಕ್ಕು ಆಯೋಗದ ಅಧಿಕಾರಿಗಳು ಬಂದಿಸಿದ್ದಾರೆ.
ಮೇಲಿಕೋಟೆಯಲ್ಲಿ ವೈರಮುಡಿ ಬ್ರಹ್ಮೋತ್ಸವ, ಏ 5 ರಂದು ಚೆಲುವನಾರಾಯಣ ಸ್ವಾಮಿಯ ಉತ್ಸವ
ಆದಿಚುಂಚನಗಿರಿ ಶ್ರೀಗಳ ವಿರುದ್ದ ಅವಹೇಳನಕಾರಿ ಹೇಳಿಕೆ- ಅಡ್ಡಾದಿಡ್ಡಿ ನಾಲಿಗೆ ಹರಿಬಿಟ್ಟ ಅಡ್ಡಂಡ ಕಾರ್ಯಪ್ಪ
- Advertisement -