Wednesday, August 20, 2025

Latest Posts

‘ಯಡಿಯೂರಪ್ಪಗೆ ಅಧಿಕಾರದ ದಾಹ ಜಾಸ್ತಿಯಾಗಿದೆ- ಬಿಜೆಪಿಯವ್ರು ವಂಚಕರು’

- Advertisement -

ಬೆಂಗಳೂರು: ಬಿ.ಎಸ್ ಯಡಿಯೂರಪ್ಪ ಮೇಲೆ ಸಿಎಂ ಕುಮಾರಸ್ವಾಮಿ ಬೇಹುಗಾರಿಕೆ ಮಾಡ್ತಿದ್ದಾರೆ ಅನ್ನೋ ವಿಚಾರವಾಗಿ ಇಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ದಿನೇಶ್, ಬೇಹುಗಾರಿಕೆ, ಟೆಲಿಫೋನ್ ಟ್ಯಾಪಿಂಗ್ ನಾವಲ್ಲ. ಸರ್ಕಾರಿ ಯಂತ್ರಗಳ ದುರುಪಯೋಗ ಮಾಡಿಕೊಂಡು ಮೋಸ ವಂಚನೆ ಮಾಡೋವ್ರು ಬಿಜೆಪಿಯವ್ರು ಅಂತ ತಿರುಗೇಟು ನೀಡಿದ್ದಾರೆ. ಯಡಿಯೂರಪ್ಪ ನಮ್ಮ ಮೇಲೆ ಇಲ್ಲಸಲ್ಲದ ಆರೋಪಗಳನ್ನ ಮಾಡ್ತಿದ್ದಾರೆ ಅವ್ರ ಮಾತುಗಳಿಗೆ ಬೆಲೆ ಕೊಡಬಾರದು. ಅಲ್ಲದೆ ಬಿಎಸ್ ವೈ ಅಧಿಕಾರದ ದಾಹವೇ ಅವರ ನಾಯಕತ್ವದ ಗುಣವನ್ನ ನುಂಗಿಕೊಂಡಿದೆ ಅಂತ ಟಾಂಗ್ ನೀಡಿದ್ದಾರೆ.

- Advertisement -

Latest Posts

Don't Miss