ರಾಜಸ್ತಾನ ಸಿ ಎಂ ಅಶೋಕ್ ಗೆಹ್ಲೋಟ್ ಗೆ ಕೊರೋನಾ ಪಾಸಿಟಿವ್

ದೇಶದಾದ್ಯಂತ ಕೋವಿಡ್-19 ಹಿನ್ನಲೆ ಈಗ ರಾಜಸ್ತಾನದ ಮುಖ್ಯಮಂತ್ರಿಗೂ ಕೋವಿಡ್ ಪಾಸಿಟಿವ್ ಧೃಡಪಟ್ಟಿದೆ. ಏಪ್ರಿಲ್ 2 ನೇ ಅಲೆಯ ಸಮಯದಲ್ಲೂ ಸಹ ಇವರಿಗೆ ಕೋವಿಡ್ 19 ಪಾಸಿಟಿವ್ ಬಂದಿತ್ತoತೆ ,ಈಗ ಎರಡನೇ ಬಾರಿ ಬಂದಿರುವುದು ವಿಶೇಷವಾಗಿದೆ.
ಗುರುವಾರ ಅವರು ಪರೀಕ್ಷಿಸಿದ ಸಮಯದಲ್ಲಿ ಕೊರೊನಾ ಪಾಸಿಟಿವ್ ಬಂದಿದೆಯoತೆ ಟ್ವೀಟ್ ಮಾಡಿರುವ ಅವರು ನನಗೆ ಕೋವಿಡ್ ಪಾಸಿಟಿವ್ ಬಂದಿದೆ ಅದಕ್ಕೆ ತೊಂದರೆ ಏನಿಲ್ಲ, ನಾನು ಸುರಕ್ಷಿತವಾಗಿದ್ದೇನೆ, ಎಂದು ಅವರು ಹೇಳಿಕೊಂಡಿದ್ದಾರೆ.

About The Author