ಶ್ರೀರಂಗಪಟ್ಟಣದಲ್ಲಿ ಸುಮಲತಾ ಭರ್ಜರಿ ಕ್ಯಾಂಪೇನ್

ಮಂಡ್ಯ : ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಇಂದು ಬೆಳಿಗ್ಗೆ ಮಂಡ್ಯ ನಗರದಲ್ಲಿ ಹಾಗೂ ಮಧ್ಯಾಹ್ನ ದ ವೇಳೆಗೆ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಮತ ಪ್ರಚಾರ ನಡೆಸಿದ್ರು.

ಐದು ರೂ. ವೈದ್ಯ ಡಾ.ಶಂಕರೇಗೌಡ ಮನೆಗೆ ಭೇಟಿ ಕೊಟ್ಟ‌ ಅವರು ಬಳಿಕ ಬಿಜೆಪಿ ಮುಖಂಡ ಸಿದ್ದರಾಮಯ್ಯ ಮನೆಗೆ ಸಹ ಭೇಟಿ ಕೊಟ್ರು.‌ನಂತರ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಸುಮಲತಾ ಭರ್ಜರಿ ಪ್ರಚಾರ ನಡೆಸಿದ್ರು.

About The Author