Tuesday, September 23, 2025

Latest Posts

ಸಿದ್ದರಾಮಯ್ಯರಿಗಾಗಿ ಕ್ಷೇತ್ರ ತ್ಯಾಗ ಮಾಡಿದ್ದ ಜೆಡಿಎಸ್ ಉಚ್ಚಾಟಿತ ಶಾಸಕ ಶ್ರೀನಿವಾಸಗೌಡ

- Advertisement -

ಕೋಲಾರ :

ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆಯಿಂದ ಹಿಂದೆ ಸರಿದ ವಿಚಾರವಾಗಿ ಕೋಲಾರದಲ್ಲಿ ಶಾಸಕ ಶ್ರೀನಿವಾಸಗೌಡ ಹೇಳಿಕೆ ಕೊಟ್ಟಿದ್ದಾರೆ.ಸಿದ್ದರಾಮಯ್ಯನವರು ನಮ್ಮಕ್ಷೇತ್ರದಲ್ಲಿ ಸ್ಪರ್ಧೇ ಮಾಡಿದರ ಮಾತ್ರ ಸಿದ್ದರಾಮಯ್ಯ ಬಂದ್ರೆ ಮಾತ್ರ ಕೆಲಸ ಮಾಡ್ತೇನೆ,ಇಲ್ಲವಾದರೆ ನಾನು ಮಾಡಲ್ಲ ಎಂದು  ಸಿದ್ದರಾಮಯ್ಯ ವಿರುದ್ಧ ಮುನಿಸಿಕೊಂಡಿರುವ ಶಾಸಕ ಶ್ರೀನಿವಾಸಗೌಡ, ಇಲ್ಲ ಅಂದ್ರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ,ಎಂದು ತಮ್ಮ ನಿಲುವನ್ನು ತಿಳಿಸಿದರು.

ಎರಡನೇ ಮುಖ್ಯಮಂತ್ರಿ ಕೊಡಬೇಕು ಅಂತ ಆಸೆ ಇತ್ತು,ನಾನಂತೂ ಚುನಾವಣೆಯಲ್ಲಿ ಸ್ಪರ್ದೆ ಮಾಡೋದಿಲ್ಲ, ನಾನು ಸಿದ್ದರಾಮಯ್ಯ ಜೊತೆ ಮಾತನಾಡೋದಿಲ್ಲ. ಬೇಕಾದ್ರೆ ಅವರೇ ಮಾತನಾಡಿಸಲಿ ನಾನಂತೂ  ಸಿದ್ದರಾಮಯ್ಯ  ಜೊತೆ ಮಾತನಾಡೋ  ಅವಶ್ಯಕತೆ ಇಲ್ಲ. ನನ್ನನು ಕರೆದು ಮಾತಾಡಿದ ಬಳಿಕ ಕ್ಷೇತ್ರ ಬಿಟ್ಟು ಕೊಟ್ಟಿದ್ದೇನೆ. ಈಗ ನನ್ನನು ಏನೂ ಕೇಳದೆ ಈ ನಿರ್ಧಾರ ತೆಗೆದುಕೊಂಡರೆ ಮಾತನಾಡುವ ಆವಶ್ಯಕತೆ ಇಲ್ಲ. ನಾನು ಅವರಷ್ಟು ದೊಡ್ಡ ಮಟ್ಟದಲ್ಲಿ ರಾಜಕೀಯವಾಗಿ ಬೆಳೆದಿಲ್ಲ.ಕೋಲಾರದಲ್ಲಿ ಸಿದ್ದರಾಮಯ್ಯರಿಗಾಗಿ ಕ್ಷೇತ್ರ ತ್ಯಾಗ ಮಾಡಿದ್ದ ಜೆಡಿಎಸ್ ಉಚ್ಚಾಟಿತ ಶಾಸಕ ಶ್ರೀನಿವಾಸಗೌಡ.

ವಿಮಾನ ನಿಲ್ದಾಣದಲ್ಲಿ ಚಪ್ಪಲಿಯಲ್ಲಿ ಚಿನ್ನ ಪತ್ತೆ- ಅಕ್ರಮ ಸಾಗಾಣೆ

ಹೆಲ್ಮೆಟ್ ಗೂ ಬಂತು ವೈಪರ್

9 -ಹತ್ತನೆ ತರಗತಿ ವಿಧ್ಯಾರ್ಥಿಗಳಿಗೆ ಬಯಿಸಿದ ಮೊಟ್ಟೆ ವಿತರಣೆ ಯೋಜನೆ

 

- Advertisement -

Latest Posts

Don't Miss