Saturday, December 6, 2025

Latest Posts

ಸೌತ್ ಇಂಡಿಯಾ ನಟಿಗೆ ಕಂಟಕ ?

- Advertisement -

ಸೌತ್ ಇಂಡಿಯಾ ನಟಿಗೆ ಕಂಟಕ


ಸಮಂತಾ ಅವರು ‘ಪುಷ್ಪ’ ಸಿನಿಮಾದಲ್ಲಿ ಹೆಜ್ಜೆ ಹಾಕಿದ್ದರು. ಈ ಹಾಡಿನಲ್ಲಿ ಸಮಂತಾ ಡ್ಯಾನ್ಸ್ ಮಾಡಿದ ಪರಿ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದರು. ಈಗ ಸಮಂತಾ ಅವರು ವೆಬ್ ಸೀರಿಸ್​ನಲ್ಲಿ ಬ್ಯುಸಿ ಇದ್ದಾರೆ. ರಾಜ್ ಹಾಗೂ ಡಿಕೆ ನಿರ್ದೇಶನ ಮಾಡುತ್ತಿರುವ ವೆಬ್​ ಸೀರಿಸ್​​ನಲ್ಲಿ ಸಮಂತಾ ನಟಿಸುತ್ತಿದ್ದಾರೆ. ಇಂಗ್ಲಿಷ್​ ​’ಸಿಟಾಡೆಲ್​’ ಸೀರಿಸ್​​ನ ಭಾರತದ ವರ್ಷನ್ ಇದಾಗಿದೆ. ಇದರ ಶೂಟಿಂಗ್ ಭರದಿಂದ ಸಾಗುತ್ತಿದೆ. ಇದಕ್ಕಾಗಿ ಸಮಂತಾ ಮುಂಬೈನಲ್ಲಿ ಇದ್ದಾರೆ.

ಸಮಂತಾ ಅವರು ನಾಗಚೈತನ್ಯ ಜತೆ ವಿಚ್ಛೇದನ ಪಡೆದುಕೊಂಡರು. ಆಗ ಸಮಂತಾ ತುಂಬಾನೇ ಕುಗ್ಗಿದ್ದರು. ಹೀಗಿರುವಾಗಲೇ ಒಂದು
ಕಾಯಿಲೆ ಕಾಣಿಸಿಕೊಂಡಿತು. ಸಮಂತಾ ಸದ್ಯ ಇದರಿಂದ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಅವರು ಆದಷ್ಟು ಬೇಗ ಸಂಪೂರ್ಣ ಗುಣಮುಖರಾಗಲಿ ಎಂದು ಫ್ಯಾನ್ಸ್ ಪ್ರಾರ್ಥಿಸುತ್ತಿದ್ದಾರೆ.

- Advertisement -

Latest Posts

Don't Miss