ಯಾವ ಪಾಪಕ್ಕೆ ಯಾವ ಜನ್ಮ..? ಗರುಡ ಪುರಾಣದಲ್ಲಿ ಹೇಳಿದ್ದೇನು..?

ಗರುಡ ಪುರಾಣದಲ್ಲಿ ಯಾವ ಪಾಪಕ್ಕೆ ಯಾವ ಜನ್ಮವೆಂದು ಹೇಳಲಾಗಿದೆ. ಆ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಯನ್ನ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಸ್ತ್ರೀ ಹತ್ಯೆ ಮಾಡಿದವರು ಮುಂದಿನ ಜನ್ಮದಲ್ಲಿ ಅನಾರೋಗ್ಯ ಪೀಡಿತನಾಗಿ ಜನ್ಮ ಪಡೆಯುತ್ತಾನೆ. ಗುರು ಪತ್ನಿಯನ್ನು ಮೋಹಿಸಿದ್ದಲ್ಲಿ ಹುಳವಾಗಿ ಜನ್ಮ ಪಡೆಯುತ್ತಾನೆ. ಬ್ರಾಹ್ಮಣನನ್ನು ಕೊಂದವನು ಕ್ರಿಮಿ ಕೀಟವಾಗಿ ಜನಿಸುತ್ತಾನೆ. ಇನ್ನು ಗೋ ಹತ್ಯೆ ಮಾಡಿದವನೂ ಕೂಡ ಮುಂದಿನ ಜನ್ಮದಲ್ಲಿ ರೋಗಿಷ್ಠನಾಗಿರುತ್ತಾನೆ.

ಅವಿವಾಹಿತ ಯುವತಿಯನ್ನು ಕೊಲೆ ಮಾಡಿದವನು ಕುಷ್ಠ ರೋಗಿಯಾಗಿ ಜನಿಸುತ್ತಾನೆ. ಬ್ರಾಹ್ಮಣನಾದವನು ಬ್ರಾಹ್ಮಣ್ಯವನ್ನು ಪಾಲಿಸದಿದ್ದರೆ, ಮಾಂಸಾಹಾರ ಸೇವಿಸಿದರೆ, ಮುಂದಿನ ಜನ್ಮದಲ್ಲಿ ರೋಗಿಷ್ಠನಾಗಿ ಹುಟ್ಟುತ್ತಾನೆ. ಸುಳ್ಳು ಹೇಳಿ ಬೇರೆಯವರಿಗೆ ಮೋಸ ಮಾಡಿದರೆ, ಸುಳ್ಳು ಸಾಕ್ಷಿ ಹೇಳಿ ಬೇರೆಯವರ ಜೀವನ ನಾಶ ಮಾಡಿದರೆ, ಮುಂದಿನ ಜನ್ಮದಲ್ಲಿ ಮೂಕನಾಗಿ ಹುಟ್ಟುತ್ತಾನೆ.

ನಡೆಯುತ್ತಿರುವ ವಿವಾಹ ನಿಲ್ಲಿಸಿದವನು ಮುಂದಿನ ಜನ್ಮದಲ್ಲಿ ಹುಟ್ಟಿದ ಬಳಿಕ, ಅನಾಥನಾಗುತ್ತಾನೆ. ಬೇರೆಯವರಿಗೆ ವಿಷಾಹಾರ ನೀಡಿದವನು ಮುಂದಿನ ಜನ್ಮದಲ್ಲಿ ಹುಚ್ಚನಂತೆ ಜನಿಸುತ್ತಾನೆ. ಮನೆಗೆ ಕರೆದು ಸತ್ಕಾರ ಮಾಡದವರು ಮುಂದಿನ ಜನ್ಮದಲ್ಲಿ ನರಿಯಂತೆ ಜನಿಸುತ್ತಾರೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )

ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754

About The Author